ETV Bharat / bharat

ದೇಶಾದ್ಯಂತ ಗೂಗಲ್ ಜಿ- ಮೇಲ್, ಯುಟ್ಯೂಬ್ ಸೇವೆಗಳಲ್ಲಿ ವ್ಯತ್ಯಯ: ಬಳಕೆದಾರರಿಗೆ ಸಂಕಷ್ಟ

author img

By

Published : Dec 14, 2020, 6:01 PM IST

ಗೂಗಲ್ ಜಿ- ಮೇಲ್ ಮತ್ತು ಯುಟ್ಯೂಬ್ ಸೇವೆಗಳಲ್ಲಿ ವ್ಯತ್ಯವಾಗಿರುವುದಾಗಿ ತಿಳಿದು ಬಂದಿದೆ.

Gmail And YouTube Not Working For Users Across India
ಗೂಗಲ್ ಜಿ- ಮೇಲ್, ಯುಟ್ಯೂಬ್ ಸೇವೆಯಲ್ಲಿ ವ್ಯತ್ಯಯ

ಹೈದರಾಬಾದ್​ : ಭಾರತದಾದ್ಯಂತ ಗೂಗಲ್ ಜಿ- ಮೇಲ್ ಮತ್ತು ಯುಟ್ಯೂಬ್ ಸೇವೆಗಳು ಸ್ಥಗಿತಗೊಂಡಿರುವುದಾಗಿ ತಿಳಿದು ಬಂದಿದೆ.

  • We are aware that many of you are having issues accessing YouTube right now – our team is aware and looking into it. We'll update you here as soon as we have more news: Team YouTube

    — ANI (@ANI) December 14, 2020 " class="align-text-top noRightClick twitterSection" data=" ">

ಬಳಕೆದಾರರು ಜಿ ಮೈಲ್ ತೆರೆದರೆ, ಕ್ಷಮಿಸಿ ನಿಮ್ಮ ಖಾತೆ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಅಡೆ ತಡೆಗಾಗಿ ಬಳಕೆದಾರರಲ್ಲಿ ಕ್ಷಮೆ ಕೇಳುತ್ತೇವೆ. ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ ಎಂದು ಬರುತ್ತಿರುವುದಾಗಿ ಬಳಕೆದಾರರು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.