ETV Bharat / bharat

ಕಾಂಗ್ರೆಸ್​​ನಿಂದ ಉಚಿತ ಪೆಟ್ರೋಲ್ ವಿತರಣೆ...ಯಾಕೆ ಗೊತ್ತಾ? - ಸುಶೀಲ್ ಕುಮಾರ್ ಶಿಂಧೆ

ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಹುಟ್ಟುಹಬ್ಬ ಹಿನ್ನೆಲೆ ಸುಶೀಲ್ ಕುಮಾರ್ ಹೆಸರಿನವರಿಗೆ ಕಾಂಗ್ರೆಸ್​ ಉಚಿತವಾಗಿ ಪೆಟ್ರೋಲ್ ನೀಡಿದೆ.

Free petrol from Congress in Solapur
ಸುಶೀಲ್ ಕುಮಾರ್ ಶಿಂಧೆ ಹುಟ್ಟುಹಬ್ಬ
author img

By

Published : Sep 4, 2021, 7:38 PM IST

ಸೊಲ್ಲಾಪುರ/ಮಹಾರಾಷ್ಟ್ರ: ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಜನ್ಮದಿನ ಹಿನ್ನೆಲೆ ಸೊಲ್ಲಾಪುರದಲ್ಲಿ ಕಾಂಗ್ರೆಸ್ ಶನಿವಾರ ಜನರಿಗೆ ಉಚಿತ ಪೆಟ್ರೋಲ್ ನೀಡಿದೆ.

ಕಾಂಗ್ರೆಸ್​​ನಿಂದ ಉಚಿತ ಪೆಟ್ರೋಲ್ ವಿತರಣೆ

ಸುಶೀಲ್ ಕುಮಾರ್ ಹೆಸರಿನ ಜನರಿಗೆ ಕಾಂಗ್ರೆಸ್ 501 ರೂಪಾಯಿಯ ಉಚಿತ ಪೆಟ್ರೋಲ್ ನೀಡಿದೆ. ಕಾಂಗ್ರೆಸ್ ಕಾರ್ಪೊರೇಟರ್ ಫಿರ್ದೋಸ್ ಪಟೇಲ್ ಪರವಾಗಿ ಪೆಟ್ರೋಲ್ ವಿತರಿಸಲಾಯಿತು. ಸುಶೀಲ್ ಕುಮಾರ್ ಹೆಸರಿದ್ದು, ಆಧಾರ್ ಕಾರ್ಡ್ ತೋರಿಸಿದವರಿಗೆ 501 ರೂಪಾಯಿಗಳ ಪೆಟ್ರೋಲ್ ಅನ್ನು ಉಚಿತವಾಗಿ ನೀಡಲಾಗಿದೆ.

ಇದನ್ನೂ ಓದಿ:COVID: ಬಹಳ ತಿಂಗಳುಗಳ ನಂತರ ರಾಜ್ಯದಲ್ಲಿಂದು ಸಾವಿರಕ್ಕಿಂತ ಕಡಿಮೆ ಕೇಸ್ ಪತ್ತೆ!

ಇನ್ನು ಫ್ರೀ ಪೆಟ್ರೋಲ್​ ನೀಡುತ್ತಿರುವುದು ಗೊತ್ತಾಗುತ್ತಲೇ ಜನರು ಸ್ಥಳಕ್ಕೆ ಧಾವಿಸಿದ್ದು, ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.