ETV Bharat / bharat

ಮನೆಯೊಳಗೆ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ.. ಆತ್ಮಹತ್ಯೆ ಶಂಕೆ

Family committed suicide in Kerala: ಈ ನಾಲ್ವರು ಸಾವಿಗೀಡಾಗಿದ್ದಕ್ಕೆ ಕಾರ್ಬನ್ ಮೊನಾಕ್ಸೈಡ್ ಅನಿಲ ಕಾರಣ ಎಂದು ಶಂಕಿಸಲಾಗಿದೆ. ಆದರೂ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿ ದೂರು ದಾಖಲಿಸಿಕೊಂಡಿದ್ದಾರೆ.

ಕೊಡುಂಗಲ್ಲೂರಿನ ಮನೆಯೊಳಗೆ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ

author img

By

Published : Feb 20, 2022, 7:24 PM IST

ತ್ರಿಶೂರ್(ಕೇರಳ) : ಕುಟುಂಬದ ನಾಲ್ವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತ್ರಿಶೂರ್​ನಲ್ಲಿ ಸಂಭವಿಸಿದೆ. ಆಶಿಫ್ (41) ಐಟಿ ಉದ್ಯೋಗಿ, ಪತ್ನಿ ಅಬೀರಾ (38), ಮಕ್ಕಳಾದ ಅಜ್ರಾ ಫಾತಿಮಾ (14), ಐನುನ್ನೀಸಾ (7) ಕೊಠಡಿಯೊಳಗೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಈ ನಾಲ್ವರು ಸಾವಿಗೀಡಾಗಿದ್ದಕ್ಕೆ ಕಾರ್ಬನ್ ಮೊನಾಕ್ಸೈಡ್ ಅನಿಲ ಕಾರಣ ಎಂದು ಶಂಕಿಸಲಾಗಿದೆ. ಆದರೂ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿ ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: FY23 ರಲ್ಲಿ ಹೆಚ್ಚುವರಿಯಾಗಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಟಾಟಾ ಟೆಕ್ನಾಲಜೀಸ್

ಆಶಿಫ್‌ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು ಎನ್ನಲಾಗ್ತಿದೆ. ಘಟನೆ ಸಂಬಂಧ ಕೊಡಂಗಲ್ಲೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಯಾದರೂ ಯಾರೂ ಹೊರಗೆ ಬರದ ಕಾರಣ ಅಕ್ಕ ಪಕ್ಕದ ಜನರು ಹೋಗಿ ನೋಡಲಾಗಿ ಘಟನೆ ಬೆಳಕಿಗೆ ಬಂದಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.