ETV Bharat / bharat

ಅತ್ತೆ ಮನೆಯಿಂದ ಬಂದಿದ್ದ ಮಗಳು ಜೊತೆ ಮಗ, ದಂಪತಿ ನೇಣಿಗೆ ಶರಣು! - ಮಲಕಪಲ್ಲಿ ಸುದ್ದಿ

ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣಾಗಿರುವ ಘಟನೆ ತೆಲಂಗಾಣದ ಮಂಚಿರ‍್ಯಾಲ ಜಿಲ್ಲೆಯಲ್ಲಿ ನಡೆದಿದೆ.

four family members committed suicide, four family members committed suicide in Malakapalli, Malakapalli crime news, Malakapalli news, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಮಲಕಪಲ್ಲಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಮಲಕಪಲ್ಲಿ ಅಪರಾಧ ಸುದ್ದಿ, ಮಲಕಪಲ್ಲಿ ಸುದ್ದಿ,
ಅತ್ತೆ ಮನೆಯಿಂದ ಬಂದಿದ್ದ ಮಗಳು ಜೊತೆ ಮಗ, ದಂಪತಿ ನೇಣಿಗೆ ಶರಣು
author img

By

Published : Mar 25, 2021, 8:08 AM IST

ಮಂಚಿರ‍್ಯಾಲ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕಾಸಿಪೇಟ ತಾಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.

ಈ ಮಧ್ಯೆ ಅತ್ತೆ ಮನೆಯಿಂದ ಬಂದಿದ್ದ ಮಗಳಿನೊಂದಿಗೆ ಮಗ ಮತ್ತು ತಂದೆ - ತಾಯಿ ಸೇರಿ ನಾಲ್ವರು ನೇಣಿಗೆ ಶರಣಾಗಿದ್ದಾರೆ. ಇದನ್ನು ನೋಡಿದ ನೆರೆಹೊರೆಯವರು ಈ ಸುದ್ದಿಯನ್ನು ಪೊಲೀಸರಿಗೆ ರವಾನಿಸಿದರು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಘಟನೆ ಕುರಿತು ಕಾಸಿಪೇಟ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.