ETV Bharat / bharat

Omicron: ದೇಶದಲ್ಲಿ ಮೊತ್ತೊಂದು ಒಮಿಕ್ರಾನ್ ಕೇಸ್​​​ ದೃಢ - ಕರ್ನಾಟಕ ಒಮಿಕ್ರಾನ್ ಪ್ರಕರಣಗಳು

ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿಯಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಆತನನ್ನು ಜಾಮ್​​ನಗರದ ಜೆಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

first-case-of-omicron-virus-has-been-detected-in-Gujarat
ಗುಜರಾತ್​ನಲ್ಲಿ ರಾಜ್ಯದ ಮೊದಲ ಒಮಿಕ್ರಾನ್ ವೈರಸ್ ದೃಢ
author img

By

Published : Dec 4, 2021, 2:58 PM IST

ಅಹಮದಾಬಾದ್ (ಗುಜರಾತ್​): ದೇಶದಾದ್ಯಂತ ಒಮಿಕ್ರಾನ್ ವೈರಸ್ ಪ್ರಕರಣಗಳು ದಾಖಲಾಗುತ್ತಿದ್ದು, ಇಂದು ಗುಜರಾತ್​ನಲ್ಲಿ ಮೊದಲ ಪ್ರಕರಣ ದೃಢಪಟ್ಟಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ರಾಜ್ಯದ ಮೊದಲ ಒಮಿಕ್ರಾನ್ ವೈರಸ್ ಪ್ರಕರಣ ಕಾಣಿಸಿಕೊಂಡಿದ್ದು, ಆತನನ್ನು ಜಾಮ್​​ನಗರದ ಜೆಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಮಿಕ್ರಾನ್​ ದೃಢಪಟ್ಟ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ಆಗಮಿಸಿದವನಾಗಿದ್ದು, ಇವರು 90 ಮಂದಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಕರ್ನಾಟಕದಲ್ಲಿ ದೃಢಪಟ್ಟ 2 ಪ್ರಕರಣ ಸೇರಿ ದೇಶದಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾದಂತಾಗಿದೆ.

ಇದನ್ನೂ ಓದಿ: ಒಮಿಕ್ರಾನ್ ಭೀತಿ ; ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ಮುನ್ನವೇ ಸೋಂಕಿತ ವ್ಯಕ್ತಿ ಎಸ್ಕೇಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.