ETV Bharat / bharat

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮನೆ ಮೇಲೆ ಗುಂಡಿನ ದಾಳಿ! ​ - ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ದುಬೈ,

ಕೆಲ ಅಪರಿಚಿತರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮನೆ ಮೇಲೆ ಐದು ಸುತ್ತು​ ಗುಂಡಿನ ದಾಳಿ ನಡೆಸಿರುವ ಘಟನೆ ಚಂಡೀಗಢ್​ನಲ್ಲಿ ನಡೆದಿದೆ.

women congress president deepa dubey, firing on women congress president deepa dubey house, women congress president deepa dubey news, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮನೆ ಮೇಲೆ ಗುಂಡಿನ ದಾಳಿ, ಚಂಡೀಗಢ್​ನಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮನೆ ಮೇಲೆ ಗುಂಡಿನ ದಾಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ದುಬೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ದುಬೈ ಸುದ್ದಿ,
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮನೆ ಮೇಲೆ ಐದು ರೌಂಡ್​ ಗುಂಡಿನ ದಾಳಿ
author img

By

Published : Feb 15, 2021, 12:10 PM IST

ಚಂಡೀಗಢ್​: ಭಾನುವಾರ ತಡರಾತ್ರಿ ಕೆಲವು ಅಪರಿಚಿತ ಯುವಕರು ಚಂಡೀಗಢ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ದುಬೆ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮನೆ ಮೇಲೆ ಐದು ರೌಂಡ್​ ಗುಂಡಿನ ದಾಳಿ

ಗುಂಡಿನ ದಾಳಿ ನಡೆಸುವ ಮೊದಲ ಆರೋಪಿಗಳು ಕಾಂಗ್ರೆಸ್​ ಅಧ್ಯಕ್ಷೆ ಕಾರು ಸೇರಿದಂತೆ ಮನೆಯ ಹೊರಗೆ ಇಟ್ಟಿದ್ದ ಹಲವಾರು ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.

ರಾತ್ರಿ 12.25ರ ಸುಮಾರಿಗೆ ಅಪರಿಚಿತ ಆರೋಪಿಗಳು ಕಾಂಗ್ರೆಸ್ ಅಧ್ಯಕ್ಷರ ಮನೆಗೆ ಐದು ಬಾರಿ ಗುಂಡು ಹಾರಿಸಿದ್ದಾರೆ. ಎರಡು ಸಜೀವ ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮುಂಜಾನೆ 4.30 ರ ಸುಮಾರಿಗೆ ಪೊಲೀಸ್ ತಂಡ ತನಿಖೆ ನಡೆಸಿ ಮರಳಿದ್ದು, ಭದ್ರತೆಯ ದೃಷ್ಟಿಯಿಂದ ಮನೆಯ ಹೊರಗೆ ಭದ್ರತೆಯನ್ನು ನಿಯೋಜಿಸಲಾಗಿದೆ. ಇಬ್ಬರು ಶಂಕಿತರನ್ನು ಬಂಧಿಸಿದ್ದು, ವಿಚಾರಣೆ ಕೈಗೊಳ್ಳಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.