ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಜೋರಬಗನ್ ಬಸ್ತಿಯಲ್ಲಿ ಶುಕ್ರವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ.
ಜೋರಬಗನ್ ಬಸ್ತಿ ಪ್ರದೆಶದಲ್ಲಿ ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ತೀವ್ರತೆ ಎಷ್ಟು ದೊಡ್ಡದಾಗಿತ್ತೆಂದರೆ, ಅತಿ ದೂರದ ಪ್ರದೇಶಗಳಿಗೂ ಈ ಅಗ್ನಿ ಜ್ವಾಲೆ ಕಾಣಿಸುತ್ತಿತ್ತು. ಮಾಹಿತಿ ಸಿಕ್ಕ ಕೂಡಲೇ ಅಗ್ನಿಶಾಮಕ ವಾಹನಗಳು, ಪೊಲೀಸರು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
-
#WATCH | West Bengal | A fire broke out in Kolkata's Jorabagan Basti. 7 fire tenders on the spot; More details awaited. pic.twitter.com/EX1toJaWLR
— ANI (@ANI) February 18, 2022 " class="align-text-top noRightClick twitterSection" data="
">#WATCH | West Bengal | A fire broke out in Kolkata's Jorabagan Basti. 7 fire tenders on the spot; More details awaited. pic.twitter.com/EX1toJaWLR
— ANI (@ANI) February 18, 2022#WATCH | West Bengal | A fire broke out in Kolkata's Jorabagan Basti. 7 fire tenders on the spot; More details awaited. pic.twitter.com/EX1toJaWLR
— ANI (@ANI) February 18, 2022
ಇದನ್ನೂ ಓದಿ: ತಿರುಮಲದಲ್ಲಿ ಗೋವಿಂದಾನಂದ ಯಾತ್ರೆಗೆ ಪೊಲೀಸರ ಅಡ್ಡಿ.. ಹನುಮ ಜನ್ಮಭೂಮಿ ವಿವಾದ ಮತ್ತಷ್ಟು ಜಟಿಲ
ಬೆಂಕಿ ನಂದಿಸಲು ರಾತ್ರಿಯೇ ಏಳು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವ ಕೆಲಸ ಮಾಡಿದವು. ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.