ETV Bharat / bharat

ಇಂದು ಫಿಫಾ ವಿಶ್ವಕಪ್ ಫೈನಲ್: ಮರಳು ಕಲೆಯಲ್ಲಿ ಶುಭ ಕೋರಿದ ಸುದರ್ಶನ್ ಪಟ್ನಾಯಕ್‌ - ಈಟಿವಿ ಭಾರತ ಕನ್ನಡ

ಫಿಫಾ ವಿಶ್ವಕಪ್ 2022​ ಟೂರ್ನಿಯಲ್ಲಿಂದು ಅರ್ಜೆಂಟೀನಾ ಮತ್ತು ಫ್ರಾನ್ಸ್‌ ಮಧ್ಯೆ ಫೈನಲ್​ ಪಂದ್ಯ ನಡೆಯಲಿದೆ. ಒಡಿಶಾದ ಪ್ರಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ರೀತಿಯಲ್ಲಿ ಪಂದ್ಯಕ್ಕೆ ಶುಭಹಾರೈಸಿದ್ದಾರೆ.

sand art
ಮರಳು ಚಿತ್ರ
author img

By

Published : Dec 18, 2022, 12:27 PM IST

ಪುರಿ(ಒಡಿಶಾ): ಫಿಫಾ ವಿಶ್ವಕಪ್‌ನಲ್ಲಿಂದು ಅರ್ಜೆಂಟೀನಾ ಮತ್ತು ಫ್ರಾನ್ಸ್‌ ಮಧ್ಯೆ ಫೈನಲ್​ ಪಂದ್ಯ ನಡೆಯಲಿದ್ದು, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಈ ಜಿದ್ದಾಜಿದ್ದಿನ ಪೈಪೋಟಿಗೆ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ರೀತಿಯಲ್ಲಿ​ ಶುಭಹಾರೈಸಿದ್ದಾರೆ. ಒಡಿಶಾದ ಪುರಿ ಕಡಲ ತೀರದಲ್ಲಿ 148 ಫುಟ್​ಬಾಲ್​ಗಳನ್ನು ಬಳಸಿ ಮರಳು ಚಿತ್ರ ರಚಿಸಿದ್ದಾರೆ. ಇದು ಉಭಯ ತಂಡಗಳ ನಾಯಕರಿಬ್ಬರ ಚಿತ್ರವನ್ನು ಹೊಂದಿದ್ದು, ಅದರ ಕೆಳಗೆ 'ಗುಡ್​ ಲಕ್​' ಎಂದು ಬರೆದಿದ್ದಾರೆ.

ಇದನ್ನೂ ಓದಿ:FIFA World cup 2022: ಇಂದು ಮೂರನೇ ಸ್ಥಾನಕ್ಕಾಗಿ ಕ್ರೊಯೇಷಿಯಾ - ಮೊರಾಕ್ಕೊ ತಂಡಗಳ ಕಾದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.