ETV Bharat / bharat

ಪ್ರತಿಭಟನಾ ಪ್ರದೇಶ ಸಿಂಘುವಿನಲ್ಲಿ ಕಬಡ್ಡಿ ಪಂದ್ಯ: ವಿಡಿಯೋ - ಸಿಂಘು ಗಡಿಯಲ್ಲಿ ಕಬಡ್ಡಿ ಪಂದ್ಯ

ದೆಹಲಿಯ ಹೊರವಲಯದಲ್ಲಿರುವ ಸಿಂಘು ಗಡಿಯಲ್ಲಿ ಸೋಮವಾರ ಕಬಡ್ಡಿ ಪಂದ್ಯವನ್ನು ಆಯೋಜನೆ ಮಾಡಲಾಗಿದ್ದು, ಅತ್ಯುತ್ತಮ ಆಟಗಾರನಿಗೆ 1.11 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

Kabaddi
ಸಿಂಘುವಿನಲ್ಲಿ ಕಬಡ್ಡಿ ಪಂದ್ಯ
author img

By

Published : Mar 23, 2021, 11:34 AM IST

ಹರಿಯಾಣ: ಮೂರು ಕೃಷಿ ಕಾಯ್ದೆಗಳು ರದ್ದು ಮಾಡಬೇಕು ಎಂದು ಆಗ್ರಹಿಸಿ ರೈತರು ಸುಮಾರು 116 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನು ಈ ವೇಳೆ ದೆಹಲಿಯ ಹೊರವಲಯದಲ್ಲಿರುವ ಸಿಂಘು ಗಡಿಯಲ್ಲಿ ಸೋಮವಾರ ಕಬಡ್ಡಿ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು.

ಸುಮಾರು 100 ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಮುಂದಿನ ಎರಡು ದಿನಗಳವರೆಗೆ ಸ್ಪರ್ಧೆ ಮುಂದುವರಿಯಲಿದ್ದು, ಅತ್ಯುತ್ತಮ ಆಟಗಾರನಿಗೆ 1.11 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.