ETV Bharat / bharat

ಗುಜರಾತ್, ಹಿಮಾಚಲದಲ್ಲಿ ಮತ್ತೆ ಬಿಜೆಪಿ: ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ

ಗುಜರಾತ್ ವಿಧಾನಸಭೆ ಚುನಾವಣೆ 2022ರ ಎರಡನೇ ಹಂತದ ಮತದಾನ ಇಂದು ಸಂಜೆ 5:30 ಕ್ಕೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿವೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
author img

By

Published : Dec 5, 2022, 8:01 PM IST

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ 2022 ರ ಎರಡನೇ ಹಂತದ ಮತದಾನ ಇಂದು ಸಂಜೆ 5:30 ಕ್ಕೆ ಮುಕ್ತಾಯಗೊಂಡಿದ್ದು, ಆರಂಭಿಕ ಎಕ್ಸಿಟ್ ಪೋಲ್‌ಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಎರಡೂ ರಾಜ್ಯಗಳನ್ನು ಬಿಜೆಪಿ ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿವೆ. TV9 ಗುಜರಾತಿ ಮತ್ತು ರಿಪಬ್ಲಿಕ್ ಟಿವಿ ಈ ಅಂದಾಜನ್ನು ಮಾಡಿದೆ.

ಲೈವ್ ಅಪ್​ಡೇಟ್​ ಇಲ್ಲಿದೆ:

ಗುಜರಾತ್ ಎಕ್ಸಿಟ್​ ಪೋಲ್ಸ್​:

ಟಿವಿ 9: ಬಿಜೆಪಿ - 125-130 ಸ್ಥಾನ

ಕಾಂಗ್ರೆಸ್​ 30-40
ಎಎಪಿ 3-5 ಸ್ಥಾನ

ಇತರರು 3-7 ಸ್ಥಾನ

ಜನ ಕಿ ಬಾತ್​: ಬಿಜೆಪಿ : 117 - 140 ಸ್ಥಾನ

ಕಾಂಗ್ರೆಸ್​ - 34 - 51ಸ್ಥಾನ

ಎಎಪಿ - 6 - 13 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಭವಿಷ್ಯ ನುಡಿದಿವೆ.

ಹಿಮಾಚಲ್ ಎಕ್ಸಿಟ್​ ಪೋಲ್​:

ಮೈ ಇಂಡಿಯಾ: ಬಿಜೆಪಿ: 24-34

ಕಾಂಗ್ರೆಸ್​: 30-40

ಎಎಪಿ: 0

ಇತರರು: 4-8

BARC: ಬಿಜೆಪಿ: 35-40 | ಕಾಂಗ್ರೆಸ್: 20-25 | ಎಎಪಿ: 0-3 | ಇತರೆ: 1-5

ಟೈಮ್ಸ್​ ನೌ: ಇಟಿಜಿ : ಬಿಜೆಪಿ 38, ಕಾಂಗ್ರೆಸ್​ 28, ಎಎಪಿ 0.

ಓದಿ: ಗುಜರಾತ್​ ವಿಧಾನಸಭೆ ಚುನಾವಣೆ : ಮತಗಟ್ಟೆಯಲ್ಲಿ ಕೈಕೊಟ್ಟ ಇವಿಎಂ ಯಂತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.