ETV Bharat / bharat

Horoscope Today: ರಾಯರ ದಿನದಂದು ನಿಮ್ಮ ರಾಶಿ ಫಲ ಹೇಗಿದೆ?.. ನೋಡಿ, ದಿನ ಭವಿಷ್ಯ

author img

By

Published : Dec 23, 2021, 5:28 AM IST

ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತಾದ ಮಾಹಿತಿ ಇಲ್ಲಿದೆ.

Etv Bharatha daily horoscope
ಈಟಿವಿ ಭಾರತ ರಾಶಿ ಭವಿಷ್ಯ

ಮೇಷ : ನೀವು ನಿಮ್ಮ ಆರೋಗ್ಯದತ್ತ ಗಮನ ನೀಡಬೇಕು. ನೀವು ಪಥ್ಯ ಮತ್ತು ವ್ಯಾಯಾಮದ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದೀರಿ. ಆದರೆ ಇಂದು ನೀವು ಹೊಸ ಅಥವಾ ಭಿನ್ನವಾದ ಆಹಾರ ಸೇವಿಸಲು ಬಯಸಬಹುದು. ಬಹಳ ಕಾಲದಿಂದ ನಿರ್ಲಕ್ಷಿಸುತ್ತಿರುವ ನಿಮ್ಮ ಹಳೆಯ ಮಿತ್ರರೊಂದಿಗೆ ಹೊರಗಡೆ ಹೋಗಿರಿ.

ವೃಷಭ : ನೀವು ನಿಮ್ಮ ಹತ್ತಿರದ ಮಿತ್ರರ ಅದರಲ್ಲೂ ವಿರುದ್ಧ ಲಿಂಗಿಗಳ ಕುರಿತು ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದೀರಿ. ದಿಢೀರನೆ ನಿಮಗೆ ನೀವು ಪ್ರೀತಿಯಲ್ಲಿದ್ದೀರಿ ಎಂದು ಅರಿವಾಗಬಹುದು. ಆಕಸ್ಮಿಕವಾಗಿ ಪ್ರಣಯದ ಸಾಧ್ಯತೆಯೂ ಇದೆ. ಮುನ್ನುಗ್ಗಿರಿ ಮತ್ತು ಪ್ರೀತಿಯ ಕೊಳದಲ್ಲಿ ಧುಮುಕಿರಿ. ನೀವು ಆಲೋಚಿಸಿದ್ದಕ್ಕಿಂತ ಬೇಗನೆ ನಿಮ್ಮ ವಿವಾಹವಾಗುವುದು ನಿಶ್ಚಿತವಾಗಿದೆ.

ಮಿಥುನ : ನಿಮ್ಮ ಮನೆಯಲ್ಲಿ ಸಂಘರ್ಷಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬ ಸದಸ್ಯರು ಮಾಡುವ ಬೇಡಿಕೆಗಳು ಹೆಚ್ಚಾಗುತ್ತವೆ. ನೀವು ಅದರೊಂದಿಗೆ ಹೊಂದಿಕೊಳ್ಳಲು ಹೋರಾಟ ನಡೆಸುತ್ತೀರಿ. ಇದು ನಿಮ್ಮ ಕೋಪಕ್ಕೆ ಕಾರಣವಾಗಬಹುದು. ನೀವು ಈ ಬೇಡಿಕೆಗಳನ್ನು ಈಡೇರಿಸಲು ಅಪಾರ ವೆಚ್ಚಗಳನ್ನು ಮಾಡಬೇಕಾಗಬಹುದು.ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಿ ಉಳಿತಾಯ ಹೆಚ್ಚಿಸಿಕೊಳ್ಳಿರಿ.

ಕರ್ಕಾಟಕ : ನಿಮ್ಮ ಮಾನಸಿಕ ಸಾಮರ್ಥ್ಯಗಳಿಂದ ಹಣಕಾಸು ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತೀರಿ. ಖಾಸಗಿ ಜೀವನ ಮತ್ತು ವೃತ್ತಿ ಎರಡರಲ್ಲೂ ನೀವು ಯಶಸ್ಸು ಗಳಿಸುತ್ತೀರಿ. ನಿಮಗೆ ಹಲವು ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ. ಸಂಜೆಯ ವೇಳೆಗೆ ನೀವು ನಿಮ್ಮ ಆಸಕ್ತಿಯ ವಿಷಯಗಳಲ್ಲಿ ಸಮಯ ಕಳೆಯುತ್ತೀರಿ.

ಸಿಂಹ : ಷೇರುಗಳಲ್ಲಿ ಹಣಕಾಸಿನ ಲಾಭಗಳು ಸೂಚಿಸುತ್ತಿವೆ. ನೀವು ಹೂಡಿಕೆದಾರರಾಗಿದ್ದರೆ ನಿಮ್ಮ ಹೂಡಿಕೆಗಳು ಗಮನಾರ್ಹ ಲಾಭ ತಂದುಕೊಡುತ್ತವೆ. ದೀರ್ಘಕಾಲದಿಂದ ಉಳಿದಿರುವ ಸಾಲಗಳು ಕೂಡಾ ಮರುಪಾವತಿಯಾಗುತ್ತವೆ ಮತ್ತು ಬಾಕಿಗಳು ಇತ್ಯರ್ಥವಾಗುತ್ತವೆ. ಮನರಂಜನೆಗೆ ಖರ್ಚು ಮಾಡುವ ಸಾಧ್ಯತೆ ಇದೆ.

ಕನ್ಯಾ: ಕೌಟುಂಬಿಕ ವ್ಯವಹಾರಗಳು ಇಂದು ಪ್ರಬಲವಾಗಿರುತ್ತವೆ. ಅವು ಪ್ರತಿಯೊಂದನ್ನು ಹೊರಗಿರಿಸುವಂತೆ ನಿಮ್ಮ ಆಲೋಚನೆಗಳನ್ನೂ ನಿಯಂತ್ರಿಸುತ್ತವೆ. ವ್ಯಾಪಾರದಲ್ಲಿ ವಿಷಯಗಳು ಸುಧಾರಿಸುತ್ತವೆ. ಸಂಜೆ ನೀವು ನಿರಾಳವಾಗಿ ಕಾಲ ಕಳೆಯುತ್ತೀರಿ. ದೇವಾಲಯಕ್ಕೆ ಪ್ರವಾಸದ ಸಾಧ್ಯತೆ ಇದೆ.

ತುಲಾ: ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ದಿನವಾಗಿದೆ. ನೀವು ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದಲ್ಲಿ ಸಮಯ ಕಳೆಯುತ್ತೀರಿ. ನಿಮ್ಮ ಜೀವನಸಂಗಾತಿಯೊಂದಿಗೆ ನಿಮ್ಮ ಅತ್ಯಂತ ಆಂತರಿಕ ಆಲೋಚನೆಗಳನ್ನು ಪ್ರದರ್ಶಿಸುತ್ತೀರಿ, ನೀವಿಬ್ಬರೂ ಒಟ್ಟಾಗಿ ಮತ್ತು ಪರಸ್ಪರರಿಗಾಗಿ ಇರುತ್ತೀರಿ.

ವೃಶ್ಚಿಕ : ನಿಮಗೆ ಮತ್ತೊಂದು ಸಾಧಾರಣ ದಿನ ಕಾದಿದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು ಮತ್ತು ಅದು ನಿಮ್ಮನ್ನು ಅತ್ಯಂತ ಬಿಡುವಿಲ್ಲದ ಹಾಗೂ ಒತ್ತಡದ ದಿನವಾಗಿಸಬಹುದು. ಕೆಲವೊಮ್ಮೆ ನೀವು ಕಿರಿಕಿರಿ ಅನುಭವಿಸುತ್ತೀರಿ. ಇದರಿಂದ ನಿರಾಳಗೊಳ್ಳಲು ನಿಮ್ಮ ಪ್ರಿಯತಮೆಯನ್ನು ಕಾಫಿಗಾಗಿ ಆಹ್ವಾನಿಸಿ ಮತ್ತು ಗುಣಮಟ್ಟದ ಸಮಯವನ್ನು ಜೊತೆಯಲ್ಲಿ ಕಳೆಯಿರಿ.

ಧನು : ಕಠಿಣ ಸಂದರ್ಭಗಳು ಕೊನೆಗೊಳ್ಳುವುದಿಲ್ಲ, ಆದರೆ ಕಠಿಣ ವ್ಯಕ್ತಿಗಳು ಅವುಗಳನ್ನು ಕೊನೆಗೊಳಿಸುತ್ತಾರೆ ಎನ್ನುವ ವಾಸ್ತವಾಂಶ ನೆನಪಿನಲ್ಲಿಟ್ಟುಕೊಂಡು ಜೀವನದಲ್ಲಿ ಮುನ್ನಡೆಯಿರಿ. ಸಂಕೀರ್ಣವಾದ ಜೀವನವನ್ನು ನಿಮ್ಮ ಆಶಾವಾದದ ವಿಧಾನದಿಂದ ಸರಳಗೊಳಿಸಿಕೊಳ್ಳಿ. ಅಗತ್ಯವಿದ್ದಾಗ ಮಾತನಾಡಿ ಮತ್ತು ಅನಗತ್ಯ ಒತ್ತಡದಿಂದ ಕುಗ್ಗಿ ಹೋಗಬೇಡಿ.

ಮಕರ: ನೀವು ಬಹಳಷ್ಟು ಭಾವನಾತ್ಮಕ ಮೂರ್ಖರು, ತಮ್ಮ ಭಾವನೆಗಳು ಜೀವನವನ್ನು ನಿಯಂತ್ರಿಸುವಂತೆ ಮಾಡಿಕೊಳ್ಳುವುದನ್ನು ಕೇಳಿರುತ್ತೀರಿ. ಅವರಲ್ಲಿ ಒಬ್ಬರಾಗಬೇಡಿ ಮತ್ತು ಅದು ಬಹಳ ಕಷ್ಟದ ಕೆಲಸವಾದರೆ ಅವರಲ್ಲಿ ಒಬ್ಬರಲ್ಲ ಎಂದು ಭಾವಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ನಿಮ್ಮ ಭಾವನೆಗಳು ನಿಮ್ಮನ್ನು ಖಿನ್ನತೆಗೆ ದೂಡುತ್ತವೆ. ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ನಿಮ್ಮ ಭಾವನೆಗಳು ನಿಮ್ಮ ಯಶಸ್ಸಿನ ದಾರಿಯಲ್ಲಿ ಬರುತ್ತವೆ. ಈ ಸಮಸ್ಯೆಗೆ ಪರಿಹಾರವೆಂದರೆ ನಿರುದ್ವಿಗ್ನವಾಗಿರಿ ಮತ್ತು ನೀವು ಅಷ್ಟು ಸುಲಭವಾಗಿ ಬಗ್ಗುವವರಲ್ಲ ಎಂದು ಸಮಯಸಾಧಕರಿಗೆ ತೋರಿಸಿ.

ಕುಂಭ: ನೀವು ನಿಮ್ಮ ವ್ಯಕ್ತಿತ್ವದ ಭಾವನಾತ್ಮಕ ಮತ್ತು ತಾರ್ಕಿಕತೆಯನ್ನು ಸಮತೋಲನ ಸಾಧಿಸಲು ಶಕ್ತರಾಗುತ್ತೀರಿ. ನಿಮ್ಮ ಕೆಲಸದಲ್ಲಿ ಸಂತೋಷ ಕಾಣುತ್ತೀರಿ ಮತ್ತು ನಿಮ್ಮ ವೈಯಕ್ತಿಕ ಜೀವನವನ್ನು ವೃತ್ತಿಪರ ಜೀವನಕ್ಕೆ ಯಶಸ್ವಿಯಾಗಿ ಬೆರೆಸುತ್ತೀರಿ. ಆರ್ಥಿಕವಾಗಿ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ, ಆದರೆ ನಿರ್ಲಕ್ಷಿಸಬಹುದಾದ ವಿಷಯಗಳು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತವೆ.

ಮೀನ: ಹಣಕಾಸಿನ ದೃಷ್ಟಿಯಿಂದ ನಿಮ್ಮ ದಿನ ಲಾಭದಾಯಕವಾಗುವ ಅತ್ಯಂತ ಸದೃಢ ಅವಕಾಶವಿದೆ. ವ್ಯಾಪಾರದಲ್ಲಿ ಅಥವಾ ವಿದೇಶದ ಹೂಡಿಕೆಗಳಿಂದ ಹಣ ಹರಿಯುವ ಸಾಧ್ಯತೆ ಇದೆ. ಉತ್ತಮ ಸಾರ್ವಜನಿಕ ಸಂಪರ್ಕಗಳು ಮತ್ತು ಜಾಲನಿರ್ಮಾಣ ನಮಗೆ ಅನುಕೂಲವಾಗಿ ಕೆಲಸ ಮಾಡುತ್ತದೆ ಮತ್ತು ದೂರದಿಂದ ಮತ್ತು ಅನಿರೀಕ್ಷಿತ ಮೂಲಗಳಿಂದ ಉತ್ತಮ ವ್ಯವಹಾರಗಳು ಬರುತ್ತವೆ. ಇದರ ಪ್ರಯೋಜನ ಪಡೆದುಕೊಳ್ಳಿ ಮತ್ತು ನಿಮ್ಮ ಸಂಪರ್ಕಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.