ETV Bharat / bharat

ವಾರದ ರಾಶಿ ಭವಿಷ್ಯ: ಈ ವಾರ ವ್ಯವಹಾರದಲ್ಲಿ ಒಳ್ಳೆಯ ಲಾಭ ದೊರೆಯಲಿದೆ.. - ವಾರದ ರಾಶಿ ಭವಿಷ್ಯ

Weekly Horoscope: ಈ ವಾರದ ರಾಶಿ ಭವಿಷ್ಯ ಹೀಗಿದೆ..

etv-bharat-weekly-horoscope
ವಾರದ ರಾಶಿ ಭವಿಷ್ಯ: ಈ ವಾರ ವ್ಯವಹಾರದಲ್ಲಿ ಒಳ್ಳೆಯ ಲಾಭ ದೊರೆಯಲಿದೆ..
author img

By ETV Bharat Karnataka Team

Published : Sep 24, 2023, 2:00 AM IST

ಮೇಷ: ಈ ವಾರದಲ್ಲಿ ನಿಮ್ಮ ಕೆಲಸದ ಕಡೆಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ ಹಾಗೂ ಇತಿಮಿತಿಗಳನ್ನು ನಿವಾರಿಸಲು ಯತ್ನಿಸಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ದೀರ್ಘ ಕಾಲದ ತನಕ ನಿಮ್ಮ ಪ್ರೇಮಿಯೊಂದಿಗೆ ಮಾತನಾಡಲಿದ್ದೀರಿ. ಇದರಿಂದಾಗಿ ನಿಮ್ಮ ಸಂಬಂಧಕ್ಕೆ ಇನ್ನಷ್ಟು ಬಲ ದೊರೆಯಲಿದೆ. ಮನೆಯಲ್ಲಿ ಸಂತಸದ ಭಾವನೆ ಇರಲಿದೆ. ಹೊಸ ವಸ್ತುವು ಬರುವ ಕಾರಣ ಮನೆಯಲ್ಲಿ ಉತ್ಸುಕತೆ ಮತ್ತು ಸಂತಸ ನೆಲೆಸಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಸಾಕಷ್ಟು ಏರುಪೇರನ್ನು ಎದುರಿಸಲಿದೆ. ಕಚೇರಿಯಲ್ಲಿ ಯಾವುದೇ ವೈಯಕ್ತಿಕ ವಿಷಯವನ್ನು ಹಂಚಿಕೊಳ್ಳಬೇಡಿ. ಜನರು ನಿಮ್ಮನ್ನು ಅಪಹಾಸ್ಯಕ್ಕೆ ಒಳಪಡಿಸಬಹುದು. ವ್ಯವಹಾರದಲ್ಲಿ ಏರುಪೇರು ಉಂಟಾಗಬಹುದು. ಆದರೂ ನೀವು ಒಂದಷ್ಟು ಡೀಲನ್ನು ಪಡೆಯಲಿದ್ದು, ಇದು ನಿಮ್ಮನ್ನು ಸಂತಸಪಡಿಸಲಿದೆ. ಜೀವನ ಸಂಗಾತಿಯ ಆರೋಗ್ಯವು ಚಿಂತೆಗೆ ಕಾರಣವೆನಿಸಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಯಶಸ್ಸು ದೊರೆಯಬಹುದು. ಇದರಿಂದ ನಿಮಗೆ ಪ್ರಯೋಜನವಾಗಲಿದೆ.

ವೃಷಭ: ಈ ವಾರವು ನಿಮಗೆ ದೀರ್ಘ ಪ್ರಯಾಣದ ಶುಭ ಸುದ್ದಿಯನ್ನು ತರಲಿದೆ. ಈ ಪ್ರಯಾಣವನ್ನು ನಿಮ್ಮ ಗೆಳೆಯರು ಅಥವಾ ಸಂಗಾತಿಯ ಜೊತೆಗೆ ಮೋಜಿಗಾಗಿ ಕೈಗೊಳ್ಳಬಹುದು. ಇದು ನಿಮಗೆ ಸಾಕಷ್ಟು ಸಂತಸವನ್ನು ತರಲಿದೆ. ಇದು ನಿಮ್ಮ ಪ್ರೇಮ ಬದುಕಿನಲ್ಲಿ ಹೊಸತವನ್ನು ತರಲಿದೆ ಹಾಗೂ ನೀವಿಬ್ಬರೂ ಪರಸ್ಪರ ಆಪ್ತತೆಯನ್ನು ಸಾಧಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ತೃಪ್ತಿಯನ್ನು ಅನುಭವಿಸಲಿದ್ದಾರೆ ಹಾಗೂ ತಮ್ಮ ಜೀವನ ಸಂಗಾತಿಯ ನೆರವಿನಿಂದ ಮುಂದಕ್ಕೆ ಹೆಜ್ಜೆ ಇಡಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನೀವು ಕಠಿಣ ಶ್ರಮ ಪಡಲಿದ್ದೀರಿ ಹಾಗೂ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಈ ವಾರದಲ್ಲಿ ಭಡ್ತಿಯ ವಿಚಾರವನ್ನು ಮುಂದೂಡುವ ಸಾಧ್ಯತೆ ಇದೆ. ಆದರೂ ಹತಾಶೆಗೆ ಈಡಾಗಬೇಡಿ. ಸ್ವಲ್ಪ ಸಮಯ ಬೇಕಾದೀತು ಅಷ್ಟೇ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಪಡೆಯಲಿದ್ದಾರೆ. ನಿಮ್ಮ ಜೊತೆಗೆ ಕೆಲಸ ಮಾಡುತ್ತಿರುವ ವ್ಯಕ್ತಿಯ ಜೊತೆಗೆ ನೀವು ಚೆನ್ನಾಗಿ ವರ್ತಿಸಬೇಕು. ವಿದ್ಯಾರ್ಥಿಗಳಿಗೆ ಇದು ಸಕಾಲ. ತಾಂತ್ರಿಕ ಅಧ್ಯಯನ ಮತ್ತು ಉದ್ಯಮಾಡಳಿತ ಅಧ್ಯಯನದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಿದರೆ ನಿಮಗೆ ಪ್ರಯೋಜನ ಸಿಗಲಿದೆ. ಯಾವುದಾದರೂ ಸರ್ಕಾರಿ ಪರೀಕ್ಷೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಲಿದ್ದಾರೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಮಿಥುನ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಸಾಕಷ್ಟು ಪ್ರೇಮ ಕಾಣಿಸಿಕೊಳ್ಳಲಿದೆ. ನಿಮ್ಮ ನಡುವಿನ ಅನ್ಯೋನ್ಯತೆಯು ಹೆಚ್ಚಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸಬಹುದು. ವ್ಯವಹಾರದ ಕುರಿತು ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ಈ ನಿಟ್ಟಿನಲ್ಲಿ ನೀವು ಸಾಕಷ್ಟು ಪ್ರಯಾಣಿಸಬೇಕಾದೀತು. ಈ ವಾರದಲ್ಲಿ ನಿಮ್ಮ ವ್ಯವಹಾರಕ್ಕೆ ಮಾತ್ರವೇ ಗಮನ ನೀಡಿರಿ. ಹೊಸ ಕೆಲಸ ದೊರೆತಾಗ ಅದನ್ನು ಸಾಕಷ್ಟು ಉತ್ಸಾಹದಿಂದ ಮುಗಿಸಲು ಯತ್ನಿಸಿ. ಈ ವಾರದಲ್ಲಿ ನೀವು ತಾಯಿಯ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು. ನಿಮ್ಮಲ್ಲಿ ಕೋಪ ಹೆಚ್ಚಬಹುದು. ಭೂಮಿ, ಆಸ್ತಿಯಿಂದ ನೀವು ಸಾಕಷ್ಟು ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಈ ವಾರದಲ್ಲಿ ನೀವು ಆರ್ಥಿಕವಾಗಿ ಯಶಸ್ಸನ್ನು ಗಳಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಗಮನ ಹರಿಸುವಲ್ಲಿ ಸಮಸ್ಯೆ ಎದುರಿಸಲಿದ್ದಾರೆ. ವಾರದ ಆರಂಭಿಕ ಮತ್ತು ಕೊನೆಯ ಮೂರು ದಿನಗಳು ಪ್ರಯಾಣಿಸಲು ಅನುಕೂಲಕರ.

ಕರ್ಕಾಟಕ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ವಾರದ ಆರಂಭಿಕ ದಿನಗಳು ಒಂದಷ್ಟು ದುರ್ಬಲವಾಗಿರಬಹುದು. ಮಾನಸಿಕ ಚಿಂತೆಗಳು ನಿಮ್ಮನ್ನು ಕಾಡಬಹುದು. ವೈವಾಹಿಕ ಬದುಕು ಸಾಕಷ್ಟು ಪ್ರೇಮ, ಪ್ರಣಯ ಮತ್ತು ಅನುರಾಗದಿಂದ ಕೂಡಿರಲಿದೆ. ಆದರೆ ಒಂದಷ್ಟು ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಏನಾದರೂ ಹಳೆಯ ವಿಚಾರಗಳ ಕುರಿತು ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ವಾದ ಮಾಡಬಹುದು. ಈ ವಾರದ ಕೊನೆಗೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಪ್ರೇಮಿಯ ಮನಸ್ಸಿನ ಭಾವನೆಗಳನ್ನು ಅರಿತುಕೊಳ್ಳಲು ನಿಮಗೆ ಸಾಕಷ್ಟು ಸಮಯ ದೊರೆಯಲಿದೆ. ಅಲ್ಲದೆ ನೀವು ಗೆಳೆಯರನ್ನು ಭೇಟಿಯಾಗಲಿದ್ದೀರಿ. ಈ ವಾರದಲ್ಲಿ ನಿಮ್ಮ ಕೆಲಸದ ಗುರಿಯನ್ನು ತಲುಪದಿರುವ ಬಗ್ಗೆ ನಿಮ್ಮನ್ನು ಚಿಂತೆ ಕಾಡಬಹುದು. ನಿಮ್ಮ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಏನಾದರೂ ಹೊಸ ಡೀಲು ದೊರೆಯಲಿದ್ದು, ನಿಮ್ಮ ವ್ಯವಹಾರಕ್ಕೆ ಇದು ತುಂಬಾ ಪ್ರಮುಖ ಎನಿಸಲಿದೆ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸಲಿವೆ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ಯಾವುದೇ ರೋಗಕ್ಕೆ ತುತ್ತಾಗದಂತೆ ನೋಡಿಕೊಳ್ಳಿ. ವಾರದ ಕೊನೆಯ ದಿನಗಳು ಪ್ರಯಾಣಿಸಲು ಅನುಕೂಲಕರ.

ಸಿಂಹ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಏನಾದರೂ ಹೊಸ ಸೃಜನಶೀಲತೆಯನ್ನು ತೋರಿಸಲು ನೀವು ಯತ್ನಿಸಲಿದ್ದೀರಿ. ನಿಮ್ಮ ಕಲಾ ಪ್ರದರ್ಶನವು ನಿಮಗೆ ಲಾಭ ತಂದು ಕೊಡಲಿದೆ. ನಿಮ್ಮ ಮನಸ್ಸನ್ನು ಕಾಡುತ್ತಿರುವ ಒತ್ತಡವು ದೂರಗೊಳ್ಳುವ ಕಾರಣ ಇದು ನಿಮ್ಮ ಮನಸ್ಸನ್ನು ಹಗುರಗೊಳಿಸಲಿದೆ ಹಾಗೂ ಸಾಮಾಜಿಕ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ಯಾರಾದರೂ ಹೊಸ ವ್ಯಕ್ತಿಯ ಜೊತೆಗೆ ಸ್ನೇಹ ಉಂಟಾಗಲಿದೆ. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಕೌಟುಂಬಿಕ ಜೀವನವನ್ನು ಕಾಡುತ್ತಿರುವ ಒತ್ತಡವು ನಿವಾರಣೆಯಾಗಲಿದೆ. ಕೆಲಸದ ಸನ್ನಿವೇಶವು ಚೆನ್ನಾಗಿರಲಿದೆ. ಆದರೆ ನೀವು ಕಠಿಣ ಶ್ರಮ ಪಡಬೇಕು ಮತ್ತು ನಿಮ್ಮ ಕೆಲಸಕ್ಕೆ ಸಾಕಷ್ಟು ಗಮನ ನೀಡಬೇಕು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಚೆನ್ನಾಗಿರಲಿದೆ. ನಿಮ್ಮ ಕೆಲಸದ ಪ್ರಮಾಣವನ್ನು ನೀವು ಹೆಚ್ಚಿಸಲಿದ್ದು ಇದರಿಂದ ನಿಮಗೆ ಲಾಭ ಉಂಟಾಗಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ಸಮಯವು ಅಷ್ಟೊಂದು ಅನುಕೂಲಕರವಾಗಿಲ್ಲ. ವಾರದ ಕೊನೆಯ ದಿನವು ಪ್ರಯಾಣಕ್ಕೆ ಅತ್ಯುತ್ತಮ.

ಕನ್ಯಾ: ಈ ವಾರವು ತಾಜಾತನವನ್ನು ತರಲಿದೆ. ಆದರೆ ನೀವು ಒಂದಷ್ಟು ಅಹಂ ಅನ್ನು ತೋರಬಹುದು. ಇದನ್ನು ದೂರ ಮಾಡಲು ಯತ್ನಿಸಿ. ಏಕೆಂದರೆ ಇದು ನಿಮ್ಮ ವೈವಾಹಿಕ ಜೀವನದಲ್ಲಿ ಒತ್ತಡವನ್ನು ಸೃಷ್ಟಿಸಬಹುದು. ನಿಮ್ಮ ಕೋಪವು ನಿಮ್ಮ ವೈವಾಹಿಕ ಬದುಕಿನಲ್ಲಿ ಸಮಸ್ಯೆಗಳನ್ನು ಸೃಷ್ಠಿಸಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಈ ವಾರದಲ್ಲಿ ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದೆ. ಇದರಿಂದಾಗಿ ಕೆಲಸ ಮತ್ತು ವ್ಯವಹಾರ ಎರಡರಲ್ಲೂ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ನಿಮ್ಮ ಚೈತನ್ಯವು ನಿಮ್ಮ ಸುತ್ತಮುತ್ತಲಿನ ಜನರ ಮೇಲೆ ಪರಿಣಾಮ ಬೀರಲಿದೆ. ಈ ವಾರದಲ್ಲಿ ನೀವು ಇತರರನ್ನು ಸಾಕಷ್ಟು ಉತ್ತೇಜಿಸಲಿದ್ದೀರಿ. ಆದರೆ ಯಾವುದೇ ಕೆಲಸವನ್ನು ಅವಸರದಿಂದ ಮಾಡಬೇಡಿ. ಹೀಗೆ ಮಾಡಿದರೆ ಸಮಸ್ಯೆ ಉಂಟಾಗಬಹುದು. ಯಾರಿಗೂ ಕೆಟ್ಟ ಮಾತುಗಳನ್ನು ಆಡಬೇಡಿ. ನಿಮ್ಮ ಆಹಾರಕ್ರಮಕ್ಕೆ ಗಮನ ನೀಡಿ. ಏಕೆಂದರೆ ಜ್ವರ ಅಥವಾ ಹೊಟ್ಟೆಯ ಸೋಂಕು ಉಂಟಾಗಬಹುದು. ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಕೆಲಸದ ವಿಚಾರದಲ್ಲಿ ನೀವು ಯಶಸ್ವನ್ನು ಪಡೆಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಆತ್ಮವಿಶ್ವಾಸದ ಕಾರಣ ದೊಡ್ಡ ಮಟ್ಟದ ಲಾಭ ಗಳಿಸಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಅನುಕೂಲಕರ. ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಏನಾದರೂ ಸೃಜನಶೀಲ ಕೆಲಸಕ್ಕೆ ಕೈ ಹಾಕಲಿದ್ದಾರೆ. ಇದು ಅವರ ಪ್ರತಿಭೆಯನ್ನು ವೃದ್ಧಿಸಲಿದೆ.

ತುಲಾ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಗೆಳೆಯರೊಂದಿಗೆ ಚೆನ್ನಾಗಿ ಸಮಯ ಕಳೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ವಾರದ ಕೊನೆಗೆ ಅವರ ನಡುವೆ ಏನಾದರೂ ತಪ್ಪು ಗ್ರಹಿಕೆ ಉಂಟಾಗಬಹುದು. ಅನಗತ್ಯ ವಿಚಾರದಲ್ಲಿ ಸಮಯ ಹಾಳು ಮಾಡಬೇಡಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಒಟ್ಟಿಗೆ ಕೆಲಸ ಮಾಡುವುದಕ್ಕಾಗಿ ಜನರು ಸಹಕಾರವನ್ನು ಪಡೆಯಲಿದ್ದಾರೆ. ಏನಾದರೂ ಹೊಸ ಜವಾಬ್ದಾರಿಯನ್ನು ಪಡೆಯುವ ಕುರಿತು ಈ ವಾರದಲ್ಲಿ ಚರ್ಚೆ ನಡೆಯಲಿದೆ. ವ್ಯವಹಾರದಲ್ಲಿ ಒಳ್ಳೆಯ ಲಾಭ ದೊರೆಯಲಿದೆ. ಹೂಡಿಕೆಗೆ ಲಾಭವನ್ನು ಪಡೆಯಲಿದ್ದೀರಿ. ನೀವು ಹಾಕುವ ಶ್ರಮವು ಯಶಸ್ವಿಯಾಗಲಿದೆ. ಅದೃಷ್ಟದ ಬಲದಿಂದ ಸಂಪತ್ತನ್ನು ಗಳಿಸಬಹುದು. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ಹೆಚ್ಚಿಸುವ ಮೂಲಕ ಅಧ್ಯಯನಕ್ಕೆ ಗಮನ ನೀಡಬೇಕು. ಆಗ ಮಾತ್ರವೇ ಅವರು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಈ ವಾರವು ಸಂಶೋಧನೆಗೆ ಒಳ್ಳೆಯದು.

ವೃಶ್ಚಿಕ: ಈ ವಾರವು ನಿಮಗೆ ಅನುಕೂಲಕರ. ಮಾತಿನಲ್ಲಿ ಸಿಹಿತನ ನೆಲೆಸಲಿದೆ. ಇದರಿಂದಾಗಿ ನಿಮ್ಮ ಶತ್ರುಗಳ ಮನಸ್ಸನ್ನು ಸಹ ನೀವು ಗೆಲ್ಲಲಿದ್ದೀರಿ ಹಾಗೂ ಎದುರಾಳಿಗಳನ್ನು ಸೋಲಿಸಲಿದ್ದೀರಿ. ಈ ಕಾಲವು ವೈವಾಹಿಕ ಬದುಕಿಗೆ ಅನುಕೂಲಕರ. ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ಪ್ರಯಾಣಿಸಲು ಯೋಜನೆ ರೂಪಿಸಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ನೀವು ಪಡೆಯಲಿದ್ದೀರಿ. ಸರ್ಕಾರಿ ವಲಯದಿಂದ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಈ ವಾರವು ಅನುಕೂಲಕರವಾಗಿದೆ. ಆರ್ಥಿಕ ಪ್ರಗತಿ ಉಂಟಾಗಲಿದೆ. ಆದಾಯದಲ್ಲಿ ಹೆಚ್ಚಳ ಕಾಣಿಸಿಕೊಳ್ಳುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾರಾದರೂ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಸಾಕಷ್ಟು ಪ್ರಯಾಣಿಸುವ ಸಾಧ್ಯತೆ ಇದ್ದು, ಇದರಿಂದಾಗಿ ವ್ಯವಹಾರದಲ್ಲಿ ಲಾಭ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಪ್ರಯಾಣಕ್ಕೆ ಈ ಸಮಯವು ಅನುಕೂಲಕರ.

ಧನು: ಈ ವಾರವು ನಿಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ನೀವು ಬದುಕಿನಲ್ಲಿ ಇತರರಿಗೆ ಪ್ರಾಮುಖ್ಯತೆ ನೀಡಲಿದ್ದೀರಿ. ನೀವು ಸಾಕಷ್ಟು ಭಾವನಾತ್ಮಕವಾಗಿ ವರ್ತಿಸಲಿದ್ದೀರಿ. ಹೀಗಾಗಿ ಸಂಬಂಧಗಳಿಗೆ ಗಮನ ನೀಡಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಏನಾದರೂ ಹೊಸತನವನ್ನು ಅನುಭವಿಸಲಿದ್ದಾರೆ. ಅಲ್ಲದೆ ಜೀವನ ಸಂಗಾತಿಯೊಂದಿಗೆ ಬೇರೆ ಬೇರೆ ವಿಚಾರಗಳನ್ನು ಚರ್ಚಿಸಲಿದ್ದು, ಇದು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಅನುವು ಮಾಡಿಕೊಡಲಿದೆ. ನಿಮ್ಮ ಪ್ರೇಮಿಗೆ ನೀವು ಇನ್ನಷ್ಟು ಹತ್ತಿರವಾಗಲಿದ್ದೀರಿ. ಪ್ರೇಮ ಸಂಬಂಧದ ಕುರಿತು ಮಾತನಾಡುವುದಾದರೆ, ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮ್ಮ ಪ್ರೇಮಿಯೊಂದಿಗೆ ಹಂಚಿಕೊಳ್ಳುವಲ್ಲಿ ಯಶಸ್ವಿಯಾಗಲಿದ್ದೀರಿ. ಉದ್ಯೋಗವಾಗಿರಲಿ ಅಥವಾ ವ್ಯವಹಾರವಾಗಿರಲಿ, ಎರಡೂ ಕಡೆಗಳಲ್ಲಿ ಯಶಸ್ಸಿನ ಬಾವುಟವನ್ನು ನೀವು ಹಾರಿಸಲಿದ್ದೀರಿ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಬಹುದು. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಈ ವಾರವು ಒಳ್ಳೆಯದು. ಅಧ್ಯಯನದಿಂದ ಹಿಂದಕ್ಕೆ ಸರಿಯಬೇಡಿ. ಇಲ್ಲದಿದ್ದರೆ ನಿಮಗೆ ನಷ್ಟ ಉಂಟಾದೀತು.

ಮಕರ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ಕೌಟುಂಬಿಕ ವಿಚಾರಗಳಲ್ಲಿ ನೀವು ನಿರತರಾಗಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಾಮಿಪ್ಯತೆ ಹೆಚ್ಚಲಿದೆ. ಮನೆಯಲ್ಲಿ ಸಾಕಷ್ಟು ಸಂತಸ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಮನಸ್ಸಿನ ಭಾವನೆಗಳನ್ನು ಪ್ರೇಮಿಯೊಂದಿಗೆ ಹಂಚಿಕೊಳ್ಳಿರಿ ಹಾಗೂ ಅವರ ಮನಸ್ಸಿನಲ್ಲೇನಿದೆ ಎಂಬುದನ್ನು ತಿಳಿಯಲು ಯತ್ನಿಸಿ. ನಿಮ್ಮಿಬ್ಬರಿಗೂ ಈ ಸಮಯವು ಒಳ್ಳೆಯದು. ಅವರಿಂದ ನೀವು ಸಾಕಷ್ಟು ಪ್ರೀತಿಯನ್ನು ಪಡೆಯಲಿದ್ದೀರಿ. ವೃತ್ತಿ ಜೀವನದಲ್ಲಿ ಒಳ್ಳೆಯ ಸಮಯದ ಲಾಭವನ್ನು ಪಡೆಯಲು ಯತ್ನಿಸಿ. ಉದ್ಯೋಗದಲ್ಲಿನ ನಿಮ್ಮ ಸ್ಥಾನವು ಸುದೃಢವಾಗಿರಲಿದೆ. ಅಲ್ಲದೆ ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಈ ವಾರದಲ್ಲಿ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಹೀಗಾಗಿ ಆರೋಗ್ಯದ ಕುರಿತು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹೊಟ್ಟೆಯ ಅನಾರೋಗ್ಯ ನಿಮ್ಮನ್ನು ಕಾಡಬಹುದು. ಹೊಟ್ಟೆಯಲ್ಲಿ ಉಷ್ಣ ಮತ್ತು ಆಮ್ಲೀಯತೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಧಿಕ ಜ್ವರವು ನಿಮ್ಮನ್ನು ಕಾಡಬಹುದು. ವಾರದ ನಡುವಿನ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.

ಕುಂಭ: ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಯಾವುದಾದರೂ ವಿಶೇಷ ಕೆಲಸದಲ್ಲಿ ವಿಶೇಷ ಸ್ನೇಹಿತರೊಬ್ಬರಿಂದ ನಿಮಗೆ ಸಹಾಯ ದೊರೆಯಲಿದೆ. ಗೆಳೆಯರ ಬೆಂಬಲದಿಂದ ನೀವು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಅನುಕೂಲಕರವಾಗಿರಲಿದೆ. ಆದರೆ ಜೀವನ ಸಂಗಾತಿಯ ಕೌಟುಂಬಿಕ ಸದಸ್ಯರ ಕಾರಣ ಒಂದಷ್ಟು ಒತ್ತಡವು ಹೆಚ್ಚಬಹುದು. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ಯಾವುದೇ ಹೂಡಿಕೆಯನ್ನು ಮಾಡುವ ಮೊದಲು ಎಚ್ಚರಿಕೆ ವಹಿಸಿ. ಇಲ್ಲದಿದ್ದರೆ ನಿಮಗೆ ನಷ್ಟ ಉಂಟಾದೀತು. ಉದ್ಯೋಗದಲ್ಲಿರುವವರು ತಮ್ಮ ವರ್ಚಸ್ಸನ್ನು ಕುಂದಿಸುವ ಯಾವುದೇ ಕೆಲಸವನ್ನು ಮಾಡಬಾರದು. ನಿಮ್ಮ ಕೆಲಸದ ಮೇಲೆ ಗಮನ ನೀಡಿ ಹಾಗೂ ಕಠಿಣ ಶ್ರಮ ಪಡಿರಿ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಪಡೆಯಲಿದ್ದಾರೆ. ನೀವು ಕೆಲವೊಂದು ಪ್ರಮುಖ ಯೋಜನೆಗಳನ್ನು ರೂಪಿಸಬಹುದು. ಇದರಿಂದಾಗಿ ವ್ಯವಹಾರದಲ್ಲಿ ಎದುರಾಳಿಗಳನ್ನು ಮೀರಿ ಮುಂದೆ ಸಾಗಲು ಸಾಧ್ಯವಾಗಲಿದೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ. ಇದರ ಲಾಭವನ್ನು ಪಡೆಯಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ಇದರ ಹಿಂದಿನ ನಿಮ್ಮ ಕಠಿಣ ಶ್ರಮವು ಗೋಚರಿಸಲಿದೆ.

ಮೀನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಅದೃಷ್ಟವು ನಿಮ್ಮ ಪರವಾಗಿದೆ. ಇದರಿಂದಾಗಿ ಸಾಕಷ್ಟು ಕೆಲಸವನ್ನು ಸುಲಭವಾಗಿ ಮಾಡಲು ನಿಮಗೆ ಸಾಧ್ಯವಾಗಲಿದೆ. ಪ್ರೇಮದ ಬದುಕು ಸಾಗಿಸುವ ವ್ಯಕ್ತಿಗಳಿಗೆ ಇದು ಅನುಕೂಲಕರ ಸಮಯ. ನೀವು ನಿಮ್ಮ ಪ್ರಣಯ ಸಂಗಾತಿಗೆ ಮದುವೆಯ ಪ್ರಸ್ತಾವನೆಯನ್ನು ಮುಂದಿಡಬಹುದು. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿಗೆ ಸ್ವಲ್ಪ ಗಮನ ನೀಡಬೇಕು. ಜೀವನ ಸಂಗಾತಿಯ ಮಾತುಗಳು ನಿಮ್ಮನ್ನು ನೋಯಿಸಬಹುದು. ಪರಸ್ಪರ ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿ. ಆದಾಯವು ಈ ವಾರದಲ್ಲಿ ಖಂಡಿತವಾಗಿಯೂ ಹೆಚ್ಚಲಿದೆ. ಖರ್ಚುವೆಚ್ಚಗಳು ಹಾಗೆಯೇ ಮುಂದುವರಿಯಲಿವೆ. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಜನರು ನಿಮ್ಮ ಕುರಿತು ಅಸೂಯೆ ಪಡಲಿದ್ದಾರೆ. ಅಂದರೆ ನೀವು ಸರಿಯಾದ ಪಥದಲ್ಲಿ ಮುಂದುವರಿಯುತ್ತಿದ್ದೀರಿ ಎಂದರ್ಥ. ನಿಮ್ಮ ಕೆಲಸವನ್ನು ಮುಂದುವರಿಸಿ. ನೀವು ಉದ್ಯೋಗದಲ್ಲಿದ್ದರೆ, ನಿಮ್ಮ ಕೆಲಸದಲ್ಲಿ ನೀವು ಮಿಂಚಲಿದ್ದೀರಿ. ಉದ್ಯೋಗದಲ್ಲಿ ಭಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.