ETV Bharat / bharat

ವಾರದ ಭವಿಷ್ಯ: ನಿಮ್ಮ ವೈಯಕ್ತಿಕ ಬದುಕಿನಲ್ಲಿ ಅಸಮತೋಲನ ಕಾಡಲಿದೆ - etv bharat kannada

ಈ ವಾರದ ಭವಿಷ್ಯ ಹೀಗಿದೆ...

etv bharat weekly horoscope
ವಾರದ ಭವಿಷ್ಯ
author img

By

Published : Aug 7, 2022, 6:01 AM IST

ಮೇಷ : ಒಟ್ಟಾರೆ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೂ ವಾರದ ಆರಂಭದಲ್ಲಿ ಸಾಮಾನ್ಯ ಫಲ ದೊರೆಯಲಿದೆ. ನೀವು ಅತ್ಯಧಿಕ ಒತ್ತಡಕ್ಕೆ ಒಳಗಾಗಬಹುದು. ನಿಮಗೆ ಅನಗತ್ಯ ವೆಚ್ಚಗಳೂ ಉಂಟಾಗಬಹುದು. ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಸಹ ನಿಮಗೆ ಗೊತ್ತಾಗದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ನಿಮ್ಮ ವಿರೋಧಿಗಳು ನಿಮ್ಮ ಮನನೋಯಿಸಲು ಪ್ರಯತ್ನಿಸಲಿದ್ದಾರೆ. ಆದರೆ ಇದರಿಂದ ನೀವು ವಿಚಲಿತರಾಗುವುದಿಲ್ಲ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಉತ್ತಮ ಸ್ಥಾನ ದೊರೆಯಬಹುದು. ವ್ಯಾಪಾರೋದ್ಯಮಿಗಳು ಈ ಹಂತದಲ್ಲಿ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನಿಮ್ಮ ಪಾಲುದಾರರು ನಿಮಗೆ ಮೋಸ ಮಾಡಬಹುದು. ಗೃಹಸ್ಥರಿಗೆ ಇದು ಸಕಾಲ. ನಿಮ್ಮ ಜೀವನ ಸಂಗಾತಿಯು ನಿಮ್ಮ ಮೇಲೆ ಪ್ರೀತಿಯ ಮಳೆಯನ್ನು ಸುರಿಯಲಿದ್ದಾರೆ. ನೀವು ನಿಮ್ಮ ಅತ್ತೆ/ಮಾವಂದಿರನ್ನು ಭೇಟಿಯಾಗಬಹುದು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಈಗಾಗಲೇ ನಿಮ್ಮ ಪ್ರೀತಿಯನ್ನು ನೀವು ವ್ಯಕ್ತಪಡಿಸಬಾರದು. ಕೆಲ ಕಾಲ ನೀವು ಕಾಯಬೇಕು. ವಾರದ ಮಧ್ಯಭಾಗವು ಪ್ರಯಾಣಕ್ಕೆ ಅನುಕೂಲಕರ.

ವೃಷಭ : ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ವೈವಾಹಿಕ ಬದುಕಿನ ಮೇಲೆ ನೀವು ಗಮನ ಹರಿಸಬಹುದು. ನಿಮ್ಮ ಜೀವನ ಸಂಗಾತಿಯ ಸಮಸ್ಯೆಗಳನ್ನು ಪರಿಹರಿಸಲು ನೀವು ನಿಷ್ಠೆಯಿಂದ ಪ್ರಯತ್ನಿಸಲಿದ್ದೀರಿ. ಇದು ನಿಮ್ಮ ವೈವಾಹಿಕ ಬಂಧವನ್ನು ಗಟ್ಟಿಗೊಳಿಸಲಿದೆ ಹಾಗೂ ನಿಮ್ಮ ಜೀವನ ಸಂಗಾತಿಯತ್ತ ನೀವು ಇನ್ನಷ್ಟು ವಾತ್ಸಲ್ಯವನ್ನು ಪ್ರದರ್ಶಿಸಲಿದ್ದೀರಿ. ಆದರೂ ಈ ಹಂತವು ಪ್ರೇಮಿಗಳ ಪಾಲಿಗೆ ಅಷ್ಟೊಂದು ಹಿತಕರವಾಗಿಲ್ಲ. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವಿನ ತಪ್ಪು ಗ್ರಹಿಕೆಯನ್ನು ಸರಿಪಡಿಸಲು ಯತ್ನಿಸಬೇಕು. ಇನ್ನೊಂದೆಡೆ ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳು ತಮ್ಮ ಯೋಜನೆಗಳಲ್ಲಿ ಯಶಸ್ಸು ಗಳಿಸಲಿದ್ದಾರೆ. ನೀವು ಈ ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ಉದ್ಯೋಗದಲ್ಲಿರುವವರು ನಿಜಕ್ಕೂ ಕಠಿಣ ಶ್ರಮ ಪಡಬೇಕು. ನಿಮಗೆ ಗೌರವ ಸಿಗುತ್ತಿಲ್ಲ ಎಂದು ನೀವು ಭಾವಿಸಬಹುದು. ಆದರೆ ವಾಸ್ತವತೆಯು ಭಿನ್ನವಾಗಿದೆ. ಉತ್ತಮ ಕೆಲಸವನ್ನು ಕಾಪಾಡಿ. ನಿಮ್ಮ ಚತುರ ಬುದ್ಧಿಮತ್ತೆಯು ನಿಮಗೆ ಸಾಕಷ್ಟು ನೆರವು ನೀಡಲಿದೆ. ಅಲ್ಲದೆ ನಿಮ್ಮ ಮಕ್ಕಳಿಗೆ ಅವರ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ.

ಮಿಥುನ: ಇದು ನಿಮ್ಮ ಪಾಲಿಗೆ ಅತ್ಯಂತ ಫಲದಾಯಕ ವಾರ ಎನಿಸಲಿದೆ. ವಾರದ ಪ್ರಾರಂಭದಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ಇದು ಕಚೇರಿಗೆ ಸಂಬಂಧಿಸಿದ ಪ್ರವಾಸ ಆಗಿರಬಹುದು. ಈ ಪ್ರವಾಸದ ವೇಳೆ ನೀವು ಕೈಗೊಳ್ಳುವ ಕೆಲಸವನ್ನು ನಿಭಾಯಿಸಲು ನಿಜಕ್ಕೂ ಕಠಿಣ ಶ್ರಮಪಡಬೇಕಾದ ಅಗತ್ಯತೆ ಉಂಟಾಗಬಹುದು. ಈಗ ನಿಮ್ಮ ಕೆಲಸದ ಬಗ್ಗೆ ನಿಮಗೆ ತೃಪ್ತಿ ದೊರೆಯದು. ಆದರೆ ಪ್ರಾಮಾಣಿಕವಾಗಿ ಕೆಲಸವನ್ನು ಮುಂದುವರಿಸಿ. ನಂತರ ನೀವು ಇದರ ಫಲವನ್ನು ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ಸಮಯವಾಗಿದೆ. ನಿಮ್ಮ ವ್ಯವಹಾರದಲ್ಲಿ ಏನಾದರೂ ಹೊಸತನ್ನು ನೀವು ಅಳವಡಿಸಿಕೊಳ್ಳಲಿದ್ದು ಇದು ನಿಮ್ಮ ಆದಾಯ ಮತ್ತು ಲಾಭವನ್ನು ವೃದ್ಧಿಸಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಿವಾಹಿತ ವ್ಯಕ್ತಿಗಳ ಬದುಕು ಚೆನ್ನಾಗಿರಲಿದೆ. ಆದರೂ ಈ ಹಂತವು ಪ್ರೇಮಿಗಳ ಪಾಲಿಗೆ ಅಷ್ಟೊಂದು ಹಿತಕರವಾಗಿಲ್ಲ. ನಿಮ್ಮ ಪ್ರೇಮ ಸಂಗಾತಿಯು ಹೆಚ್ಚಿನ ಗಮನ ಅಪೇಕ್ಷಿಸಬಹುದು ಅಥವಾ ಏನಾದರೂ ವಿಷಯದ ಬಗ್ಗೆ ಕೋಪಗೊಳ್ಳಬಹುದು. ಹೀಗಾಗಿ ನೀವು ತಾಳ್ಮೆಯಿಂದ ಮುಂದುವರಿಯಬೇಕು. ಪ್ರವಾಸಕ್ಕೆ ಹೋಗಲು ಇದು ಸೂಕ್ತ ಕಾಲ.

ಕರ್ಕಾಟಕ : ವಾರದ ಆರಂಭಿಕ ದಿನಗಳಲ್ಲಿ ನೀವು ನಿಮ್ಮ ಜೀವನ ಸಂಗಾತಿ ಜೊತೆ ಅಮೂಲ್ಯ ಸಮಯವನ್ನು ಕಳೆಯಲಿದ್ದೀರಿ. ಇದೇ ವೇಳೆ ವಾರದ ಮಧ್ಯಭಾಗದಲ್ಲಿ ನೀವು ಸಂಬಂಧದಲ್ಲಿ ಒತ್ತಡ ಮತ್ತು ಸಂಕ್ಷೋಭೆ ಎದುರಿಸಬಹುದು. ನೀವು ವಿಪರೀತ ಒತ್ತಡಕ್ಕೆ ಒಳಗಾಗಬಹುದು. ಹೀಗಾಗಿ ನೀವು ತಾಳ್ಮೆ ಕಳೆದುಕೊಳ್ಳಬಹುದು. ವಾರದ ಆರಂಭದಲ್ಲಿ ನೀವು ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಲಾಭ ಗಳಿಸಬಹುದು. ಆದರೆ ವಾರದ ಮಧ್ಯಭಾಗದಲ್ಲಿ ಖರ್ಚುವೆಚ್ಚಗಳಲ್ಲಿಯೂ ಹೆಚ್ಚಳ ಉಂಟಾಗಲಿದೆ. ಅಲ್ಲದೆ ವಾರದ ಮಧ್ಯ ಭಾಗದಲ್ಲಿ ವೃತ್ತಿಪರ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡುವುದು ನಿಮ್ಮ ಪಾಲಿಗೆ ಕಷ್ಟಕರವೆನಿಸಲಿದೆ. ವಾರದ ಕೊನೆಯಲ್ಲಿ ನಿಮ್ಮಲ್ಲಿ ಚೈತನ್ಯ ಮತ್ತು ಉತ್ಸಾಹ ಮರುಕಳಿಸಲಿದೆ. ಹೀಗಾಗಿ ನಿಮ್ಮ ವೃತ್ತಿಯ ಮೇಲೆ ಇನ್ನಷ್ಟು ಏಕಾಗ್ರತೆ ತೋರಿಸಲು ನಿಮಗೆ ಸಾಧ್ಯವಾಗಲಿದೆ. ಆದರೆ ಅವಸರದಲ್ಲಿ ಯಾವುದೇ ತಪ್ಪು ಮಾಡದಂತೆ ನೋಡಿಕೊಳ್ಳಿ. ನಿಮ್ಮ ಗ್ರಾಹಕರು, ವಿತರಕರು ಮತ್ತು ಏಜೆಂಟ್‌ಗಳನ್ನು ನೀವು ಚೆನ್ನಾಗಿ ನೋಡಿಕೊಂಡರೆ ನಿಮ್ಮ ಸಂಬಂಧವು ಅವರೊಂದಿಗೆ ಉತ್ತಮಗೊಳ್ಳಲಿದ್ದು ಇದು ನಿಮಗೆ ಅನೇಕ ರೀತಿಯಲ್ಲಿ ನೆರವು ನೀಡಲಿದೆ. ವಿದ್ಯಾರ್ಥಿಗಳು ವಾರದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಚೆನ್ನಾಗಿ ಗಮನ ಹರಿಸಿ ಕಲಿಯಲಿದ್ದಾರೆ. ಆದರೂ ವಾರದ ಮಧ್ಯ ಭಾಗದಲ್ಲಿ ಅವರಿಗೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು.

ಸಿಂಹ : ಈ ವಾರದಲ್ಲಿ ನೀವು ಒಳ್ಳೆಯ ಫಲವನ್ನು ಪಡೆಯಲಿದ್ದೀರಿ. ವಾರದ ಆರಂಭದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಅಗತ್ಯತೆಗಳಿಗೆ ಸಂಪೂರ್ಣ ಗಮನವನ್ನು ನೀಡಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಅಗತ್ಯತೆಗಳ ಕಾರಣ ನಿಮಗೆ ಸಾಕಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಮನೆಯ ಅಲಂಕಾರಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ನೀವು ನಿಮ್ಮ ಕುಟುಂಬದ ಸದಸ್ಯರಿಗೆ ಒಂದಷ್ಟು ಉಡುಗೊರೆ ನೀಡಲಿದ್ದೀರಿ. ನಿಮ್ಮ ಧನಾತ್ಮಕ ಮನೋಭಾವವು ನಿಮ್ಮ ಉದ್ಯೋಗಾವಕಾಶ ವೃದ್ಧಿಸಲಿದೆ. ಸಂಪೂರ್ಣವಾಗಿ ತೊಡಗಿಸಿಕೊಂಡು ನೀವು ಕೆಲಸ ಮಾಡಲಿದ್ದು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳು ಸ್ವಲ್ಪ ಎಚ್ಚರಿಕೆಯಿಂದ ಮುಂದುವರಿಯಬೇಕು. ಅಲ್ಲದೆ ನೀವು ಕೆಲವು ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬಹುದು. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಪ್ರೇಮಿಗಳಿಗೆ ಇದು ಸಕಾಲ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ಹೆಚ್ಚಿನ ಮಸಾಲೆ ಸೇವನೆಯಿಂದ ಆರೋಗ್ಯಕ್ಕೆ ಹಾನಿ ಉಂಟಾಗಬಹುದು.

ಕನ್ಯಾ : ಈ ವಾರದಲ್ಲಿ ನೀವು ಸಾಧಾರಣ ಫಲವನ್ನು ಪಡೆಯಲಿದ್ದೀರಿ. ವಾರದ ಆರಂಭದಲ್ಲಿ ನಿಮ್ಮ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಬಹುದು. ಇದೇ ವೇಳೆ, ಆರಂಭದಲ್ಲಿ ನಿಮ್ಮ ಗಳಿಕೆಯಲ್ಲಿ ಇಳಿಕೆ ಉಂಟಾಗಲಿದೆ. ಆದರೂ ದಿನ ಕಳೆದಂತೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಖರ್ಚು ವೆಚ್ಚವು ನಿಯಂತ್ರಣಕ್ಕೆ ಬರಲಿದೆ. ನಿಮ್ಮ ಮಾನಸಿಕ ಒತ್ತಡವೂ ತಗ್ಗುತ್ತದೆ. ನಿಮ್ಮ ಕೆಲಸದಲ್ಲಿ ನೀವು ಸಕ್ರಿಯವಾಗಿ ಭಾಗವಹಿಸಲಿದ್ದು, ಇದು ನಿಮ್ಮ ಯಶಸ್ಸಿಗೆ ದಾರಿ ಮಾಡಿ ಕೊಡಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿಯಾಗಲಿದೆ. ವ್ಯಾಪಾರೋದ್ಯಮಿಗಳು ತನ್ನ ಆದಾಯವನ್ನು ಹೆಚ್ಚಿಸಲು ಹೊಸ ಮತ್ತು ಸೃಜನಶೀಲ ದಾರಿಯನ್ನು ಕಂಡುಕೊಳ್ಳಲಿದ್ದಾರೆ. ಅಲ್ಲದೆ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ನಿಮ್ಮ ಆಹಾರ ಸೇವನೆಯ ಮೇಲೆ ನೀವು ನಿಯಂತ್ರಣ ಕಳೆದುಕೊಳ್ಳುವುದರಿಂದ ನಿಮಗೆ ಸಮಸ್ಯೆಗಳು ಎದುರಾಗಬಹುದು. ವಿವಾಹಿತರಿಗೆ ತಮ್ಮ ಬದುಕಿನಲ್ಲಿ ಅನಗತ್ಯ ಭೀತಿ ಉಂಟಾಗಬಹುದು. ಪ್ರೇಮಿಗಳಿಗೆ ಇದು ಸಕಾಲ. ನಿಮ್ಮ ಪ್ರೇಮ ಸಂಗಾತಿಗೆ ನೀವು ಡೇಟ್‌ಗೆ ಕರೆದರೆ ಅವರು ಖಂಡಿತವಾಗಿಯೂ ನಿರಾಕರಿಸುವುದಿಲ್ಲ. ನಿಮ್ಮ ಬಂಧವು ಇನ್ನಷ್ಟು ಗಟ್ಟಿಯಾಗಲಿದೆ.

ತುಲಾ: ಈ ವಾರದಲ್ಲಿ ನೀವು ಸಾಧಾರಣವಾಗಿ ಒಳ್ಳೆಯ ಫಲವನ್ನು ಪಡೆಯಲಿದ್ದೀರಿ. ವಾರದ ಆರಂಭದಲ್ಲಿ ನಿಮ್ಮ ಗಳಿಕೆಗೆ ನೀವು ಹೆಚ್ಚಿನ ಗಮನ ನೀಡಲಿದ್ದು ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಯತ್ನಿಸಲಿದ್ದೀರಿ. ಇದರ ಧನಾತ್ಮಕ ಪರಿಣಾಮವು ವಾರದ ಮಧ್ಯ ಭಾಗದಲ್ಲಿ ಅಥವಾ ಕೊನೆಯ ದಿನಗಳಲ್ಲಿ ಕಂಡುಬರಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ ಹಾಗೂ ಹೆಚ್ಚಿನ ಪ್ರಯತ್ನ ಪಡಲಿದ್ದಾರೆ. ವ್ಯಾಪಾರೋದ್ಯಮಿಗಳು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಈ ಹಂತದಲ್ಲಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಪ್ರೇಮಿಗಳು ಶಾಂತಿಯುತ ದಾರಿಯಲ್ಲಿ ಮುಂದುವರಿಯಬೇಕು ಮತ್ತು ತಮ್ಮ ಸಂಗಾತಿಗೆ ಅನಗತ್ಯ ಕೆಲಸಗಳನ್ನು ಮಾಡಲು ಒತ್ತಾಯಿಸಬಾರದು. ನಿಮ್ಮ ಪ್ರೇಮ ಸಂಗಾತಿಯ ಪರಿಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳಬೇಕು ಮತ್ತು ಆತನಿಗೆ/ಆಕೆಗೆ ಅಗತ್ಯ ಸಹಾಯವನ್ನು ಒದಗಿಸಬೇಕು. ವಿವಾಹಿತ ಜೋಡಿಗಳು ಸಂಬಂಧದಲ್ಲಿ ಉಂಟಾಗುವ ಕ್ಷುಲ್ಲಕ ವಿಚಾರಗಳ ಕಾರಣ ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಲಿದ್ದಾರೆ. ನೀವು ಉತ್ತಮ ಆರೋಗ್ಯವನ್ನು ಅನುಭವಿಸಲಿದ್ದೀರಿ. ವಾರದ ಮಧ್ಯ ಭಾಗವು ಪ್ರಯಾಣಿಸಲು ಅನುಕೂಲಕರ.

ವೃಶ್ಚಿಕ : ಇದು ನಿಮ್ಮ ಪಾಲಿಗೆ ಅತ್ಯಂತ ಆರಾಮದಾಯಕ ವಾರ ಎನಿಸಲಿದೆ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಳ ಮೇಲೆ ನೀವು ಗಮನ ಹರಿಸಲಿದ್ದೀರಿ. ನೀವು ಹೊಸ ಬಟ್ಟೆಗಳನ್ನೂ ಖರೀದಿಸಲಿದ್ದೀರಿ. ಗೃಹವಾಸಿಗಳ ಬದುಕು ಸಹ ಚೆನ್ನಾಗಿರಲಿದೆ. ನಿಮ್ಮ ಪ್ರಣಯದಲ್ಲಿ ಹೆಚ್ಚಳ ಉಂಟಾಗಲಿದೆ. ಪ್ರೇಮಿಗಳಿಗೂ ಇದು ಸಕಾಲ. ಅವರು ಇನ್ನಷ್ಟು ಗಮನ ಸೆಳೆಯಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನೀವು ಇತರರಿಗಾಗಿ ಒಳ್ಳೆಯ ಕೆಲಸವನ್ನು ಮಾಡಲಿದ್ದೀರಿ. ಅಲ್ಲದೆ ನೀವು ಯಾವುದಾದರೂ ಪೂಜೆ ಅಥವಾ ಧಾರ್ಮಿಕ ವಿಧಿಯನ್ನು ನೆರವೇರಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ಪಡೆಯಲಿದ್ದಾರೆ. ನಿಮ್ಮ ಕೆಲಸದಲ್ಲಿ ಹೆಚ್ಚು ಸಮಸ್ಯೆಗಳು ಇರುವುದಿಲ್ಲ. ನಿಮ್ಮ ಹಿರಿಯದ ಜೊತೆಗೆ ಒಳ್ಳೆಯ ಸಮೀಕರಣವು ಉಂಟಾಗಲಿದೆ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅನುಕೂಲಕರ.

ಧನು : ಇದು ನಿಮ್ಮ ಪಾಲಿಗೆ ಸಾಧಾರಣ ವಾರ ಎನಿಸಲಿದೆ. ಹೆಚ್ಚುತ್ತಿರುವ ನಿಮ್ಮ ಖರ್ಚುವೆಚ್ಚಗಳ ಕುರಿತು ನಿಮಗೆ ಚಿಂತೆ ಕಾಡಬಹುದು. ನಿಮ್ಮ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಯತ್ನಿಸಿ. ಇಲ್ಲದಿದ್ದರೆ ಇದು ನಿಮ್ಮ ಆದಾಯವನ್ನು ಕಸಿಯಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ಲಘು ಪ್ರಮಾಣದ ಜ್ವರವು ನಿಮ್ಮನ್ನು ಕಾಡಬಹುದು. ಉದ್ಯೋಗದಲ್ಲಿರುವವರು ಉತ್ತಮ ಸಮಯವನ್ನು ಆನಂದಿಸಲಿದ್ದಾರೆ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳಿಗೂ ಇದು ಸಕಾಲ. ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ನೀವು ಯತ್ನಿಸುವಿರಿ. ವಿವಾಹಿತ ಜೋಡಿಗಳ ನಡುವೆ ಒತ್ತಡ ಉಂಟಾಗುವ ಕಾರಣ ಅವರಿಗೆ ಇದು ಸಕಾಲವಲ್ಲ. ಇನ್ನೊಂದೆಡೆ ಪ್ರೇಮಿಗಳು ಈ ಸಮಯವನ್ನು ಆನಂದಿಸಲಿದ್ದಾರೆ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ನೀವು ಯತ್ನಿಸಲಿದ್ದೀರಿ. ವಾರದ ಮಧ್ಯಭಾಗವು ಪ್ರಯಾಣಕ್ಕೆ ಅನುಕೂಲಕರ.

ಮಕರ : ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ವ್ಯಾಪಾರ ಯೋಜನೆಗಳಿಗೆ ಇನ್ನಷ್ಟು ವೇಗ ದೊರೆಯಲಿದೆ. ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ನಡೆಸಲಿದ್ದಾರೆ. ವಿವಾಹಿತ ಜೋಡಿಗಳಿಗೂ ಇದು ಸಕಾಲ. ನೀವು ಮತ್ತು ನಿಮ್ಮ ಜೀವನ ಸಂಗಾತಿಯು ಪರಸ್ಪರ ಮೆಚ್ಚಿಸಲಿದ್ದೀರಿ. ಇದು ನಿಮ್ಮ ಬಾಂಧವ್ಯವನ್ನು ಬಲಪಡಿಸಲಿದೆ. ಪ್ರೇಮಿಗಳು ತಮ್ಮ ಸಂಬಂಧವನ್ನು ಆನಂದಿಸಲಿದ್ದಾರೆ. ನೀವು ಒಳ್ಳೆಯ ಖಾದ್ಯವನ್ನು ತಯಾರಿಸಲಿದ್ದು ನಿಮ್ಮ ಸಂಗಾತಿಯ ಹೃದಯವನ್ನು ಗೆಲ್ಲುವಿರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕಾರ್ಯಗಳಲ್ಲಿ ಸಾಕಷ್ಟು ಆಸಕ್ತಿ ತೋರಲಿದ್ದಾರೆ. ನಿಮ್ಮ ಕೆಲಸದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರಬಹುದು. ಆದರೆ ನೀವು ಇದನ್ನು ಧೈರ್ಯದಿಂದ ನಿಭಾಯಿಸಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ಇವರು ಒಳ್ಳೆಯ ಆದಾಯವನ್ನು ಗಳಿಸಲಿದ್ದಾರೆ. ನಿಮ್ಮ ಭವಿಷ್ಯಕ್ಕಾಗಿ ನೀವು ಅದ್ಭುತ ಯೋಜನೆಯನ್ನು ರೂಪಿಸಲಿದ್ದೀರಿ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅನುಕೂಲಕರ.

ಕುಂಭ : ಈ ವಾರದಲ್ಲಿ ನೀವು ಒಳ್ಳೆಯ ಫಲವನ್ನು ಪಡೆಯಲಿದ್ದೀರಿ. ನೀವು ನಿಮ್ಮ ಕೆಲಸವನ್ನು ಆನಂದಿಸಲಿದ್ದೀರಿ. ಬೇರೆಯವರ ಎದುರು ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ನಿಮ್ಮ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತವಾಗಲಿದೆ. ಅದೃಷ್ಟವು ನಿಮ್ಮ ಪಾಲಿಗೆ ಇದೆ. ಹೀಗಾಗಿ ನೀವು ಕೈಗೊಳ್ಳುವ ಬೇರೆ ಬೇರೆ ಕೆಲಸಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ಸಮಯದ ಸಂಪೂರ್ಣ ಲಾಭ ಪಡೆಯಿರಿ. ನಿಮ್ಮ ಸಂಬಳದ ಹೆಚ್ಚಳದ ಕುರಿತು ನಿಮ್ಮ ಬಾಸ್‌ ಬಳಿ ಮಾತನಾಡಲು ನೀವು ಇಚ್ಛಿಸುವುದಾದರೆ ನೀವು ಅದನ್ನು ಈಗ ಮಾಡಬಹುದು. ವ್ಯಾಪಾರೋದ್ಯಮಿಗಳಿಗೆ ಇದು ಸಾಧಾರಣ ಕಾಲ. ನಿಮ್ಮ ವ್ಯವಹಾರದಲ್ಲಿ ಎದುರಾಗುತ್ತಿರುವ ಏರುಪೇರುಗಳನ್ನು ದೂರ ಮಾಡಲು ನೀವು ಕೆಲವೊಂದು ನವೀನ ವಿಧಾನಗಳನ್ನು ಪ್ರಯತ್ನಿಸಬಹುದು. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಕುಸಿತ ಉಂಟಾಗಬಹುದು. ನಿಮ್ಮಲ್ಲಿ ಕೆಲವರು ವಿದೇಶಕ್ಕೆ ಹೋಗಬಹುದು. ನಿಮ್ಮ ಕೌಟುಂಬಿಕ ಜೀವನವು ಸಾಮಾನ್ಯ ಮಟ್ಟದಲ್ಲಿ ಇರಲಿದೆ. ಪ್ರೇಮಿಗಳು ತಮ್ಮ ಭವಿಷ್ಯದ ಕುರಿತು ಸಾಕಷ್ಟು ಯೋಚಿಸಬೇಕು. ನಿಮ್ಮ ಗೆಳೆಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ಆದರೂ ನೀವು ನಿಮ್ಮನ್ನು ನಂಬದೆ ಇದ್ದರೆ ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟಾಗಬಹುದು.

ಮೀನ : ಈ ವಾರ ನಿಮಗೆ ಸಾಧಾರಣ ಫಲ ದೊರೆಯಲಿದೆ. ವಾರದ ಆರಂಭವು ಅದ್ಭುತವಾಗಿರಲಿದೆ. ಹೊಸ ಜನರನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಲಿದೆ. ನೀವು ಹೊಸ ಸಂಪರ್ಕಗಳನ್ನು ಪಡೆಯಬಹುದು. ನೀವು ಅದ್ಭುತವಾದ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇರುವ ಕಾರಣ ಮನಮೋಹಕವಾಗಿ ಕಾಲ ಕಳೆಯಬಹುದು. ನಿಮ್ಮ ಪ್ರಣಯ ಬದುಕು ಚೆನ್ನಾಗಿರಲಿದೆ ಹಾಗೂ ಪರಸ್ಪರ ಸಂಬಂಧವು ಗಟ್ಟಿಗೊಳ್ಳಲಿದೆ. ವಿವಾಹಿತ ಜೋಡಿಗಳು ತಮ್ಮ ಗೃಹಸ್ಥ ಬದುಕನ್ನು ಸುಧಾರಿಸಲು ಯತ್ನಿಸಲಿದ್ದಾರೆ. ಹಠಮಾರಿತನದ ಮನೋಭಾವವು ಸಂಬಂಧವನ್ನು ಹದಗೆಡಿಸುತ್ತದೆಯೇ ಹೊರತು ಸುಧಾರಿಸುವುದಿಲ್ಲ ಎಂಬುದನ್ನು ನೀವು ಮರೆಯಬಾರದು. ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆ ಇದೆ. ಈ ವಾರದಲ್ಲಿ ನೀವು ಯಾವುದಾದರೂ ಅನಿರೀಕ್ಷಿತ ಮೂಲದಿಂದ ಲಾಭ ಗಳಿಸಬಹುದು. ಎಲ್ಲಿಂದಾದರೂ ನಿಮಗೆ ಹಣ ಬರಬಹುದು. ನಿಮ್ಮ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದ್ದು ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಉದ್ಯೋಗದಲ್ಲಿರುವವರಿಗೆ ಭಡ್ತಿ ದೊರೆಯಬಹುದು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ವಾರದ ಆರಂಭಿಕ ದಿನಗಳು ಮತ್ತು ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅನುಕೂಲಕರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.