ETV Bharat / bharat

ಉತ್ತರದಲ್ಲಿ ಭಾರಿ ಮಳೆ, ಪ್ರವಾಸಿಗರಿಗೆ ಎಚ್ಚರಿಕೆ ಸೇರಿದಂತೆ ದಿನದ ಮಹತ್ವದ ಬೆಳವಣಿಗೆಗಳು.. - ಸಿಎಂ ಹಾವೇರಿ ಪ್ರವಾಸ

ಇಂದು ನಡೆಯುವ ಪ್ರಮುಖ ವಿದ್ಯಮಾನಗಳೇನು? ಇಲ್ಲಿದೆ ಓದಿ.

ಸಿಎಂ ಧಾರವಾಡ, ಹಾವೇರಿ ಪ್ರವಾಸ ಸೇರಿದಂತೆ ಈ ಹೊತ್ತಿನ ಸುದ್ದಿಗಳು

author img

By

Published : Aug 21, 2022, 7:06 AM IST

Updated : Aug 21, 2022, 7:17 AM IST

  • ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗು ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆ: ಪ್ರಯಾಣ ಕೈಗೊಳ್ಳದಂತೆ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಸೂಚನೆ
  • ಅಮೆರಿಕದಲ್ಲಿ ಕನ್ನಡ ಕೂಟದಿಂದ ಆಜಾದಿ ಕಾ ಅಮೃತ ಮಹೋತ್ಸವ ಪರೇಡ್​: ವರ್ಚುಯಲ್ ಮೂಲಕ ಚಾಲನೆ ನೀಡಲಿರುವ ಸಿಎಂ ಬಸವರಾಜ ಬೊಮ್ಮಾಯಿ
  • ಉದ್ದೇಶಿತ ಮೆಟ್ರೋ ಕಾರ್ ಶೆಡ್ ಯೋಜನೆಗೆ ವಿರೋಧ: ಕಾಂಗ್ರೆಸ್ ಕಾರ್ಯಕರ್ತರಿಂದ ಮಹಾರಾಷ್ಟ್ರದ ಥಾಣೆಯಲ್ಲಿರುವ ಸಿಎಂ ನಿವಾಸದೆದುರು ಪ್ರತಿಭಟನೆ
  • ಹಾವೇರಿ, ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಬೊಮ್ಮಾಯಿ
  • ತೆಲಂಗಾಣದ ಮುನುಗೋಡು ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸಾರ್ವಜನಿಕ ಸಭೆ
  • ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20, ಇಂದಿನ ಪಂದ್ಯಗಳು: ಮೈಸೂರು ವಾರಿಯರ್ಸ್‌ vs ಗುಲ್ಬರ್ಗಾ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್‌ vs ಬೆಂಗಳೂರು ಬ್ಲಾಸ್ಟರ್ಸ್‌

Last Updated : Aug 21, 2022, 7:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.