ETV Bharat / bharat

ಬಿಜೆಪಿಗೆ ಹೊರಟ್ಟಿ, ಸುಪ್ರೀಂನಲ್ಲಿ ಜ್ಞಾನವ್ಯಾಪಿ ವಿಚಾರಣೆ: ಇಂದಿನ ಪ್ರಮುಖ ವಿದ್ಯಮಾನಗಳಿವು.. - Monday news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
News today
author img

By

Published : May 17, 2022, 7:14 AM IST

  • ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ
  • ಜ್ಞಾನವ್ಯಾಪಿ ವಿವಾದ: ಸುಪ್ರೀಂಕೋರ್ಟ್‌ನಲ್ಲಿ ಮಸೀದಿ ಅರ್ಜಿ ವಿಚಾರಣೆ
  • ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಪ್ರಧಾನಿ ಮೋದಿ ಭಾಷಣ
  • ಜಮ್ಮು ಕಾಶ್ಮೀರ ಭದ್ರತೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉನ್ನತ ಮಟ್ಟದ ಸಭೆ
  • ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
  • ಸಿಎಂ ಬೊಮ್ಮಾಯಿ ನಿವಾಸಕ್ಕೆ ಅಸ್ಸೋಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮ ಭೇಟಿ
  • ಬೆಂಗಳೂರಲ್ಲಿ ಇ-ಕನ್ನಡ ಯೋಜನೆ ಲೋಕಾರ್ಪಣೆಗೊಳಿಸಲಿರುವ ಸಿಎಂ ಬೊಮ್ಮಾಯಿ
  • ಫ್ರೀಡಂ ಪಾರ್ಕ್​ನಲ್ಲಿ ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಪ್ರತಿಭಟನೆ - ನ್ಯಾ.ಸಂತೋಷ್ ಹೆಗಡೆ ಸಾಥ್
  • ಸಿಒಪಿ ಕಚೇರಿ-ಬೆಂಗಳೂರು ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಂದ ಮಾಧ್ಯಮಗೋಷ್ಠಿ
  • ಬಿಐಇಸಿ - ಎಕ್ಸ್ ಕಾನ್ 2022 ಉದ್ಘಾಟನೆ - ಕೇಂದ್ರ ಭೂ ಸಾರಿಗೆ ಸಚಿವ ಡಾ.ವಿಜಯ ಕುಮಾರ ಸಿಂಗ್, ಸಿಎಂ ಭಾಗಿ
  • ಷೇರು ಮಾರುಕಟ್ಟೆಯಲ್ಲಿ ಎಲ್​ಐಸಿ ಲಿಸ್ಟಿಂಗ್‌
  • IPL: ಮುಂಬೈ ಇಂಡಿಯನ್ಸ್ vs ಸನ್​ರೈಸರ್ಸ್ ಹೈದರಾಬಾದ್ - ಸಮಯ - 7.30 PM

ETV Bharat Logo

Copyright © 2025 Ushodaya Enterprises Pvt. Ltd., All Rights Reserved.