- ನೆಲಮಂಗಲದಲ್ಲಿ ಜೆಡಿಎಸ್ ಜನತಾ ಜಲಧಾರೆ ಸಮಾವೇಶ
- ಪ್ರಧಾನಿ ಮೋದಿ ಅವರಿಂದ ವರ್ಚುವಲ್ ಮೂಲಕ ಮಧ್ಯಪ್ರದೇಶ ಸ್ಟಾರ್ಟ್ಅಪ್ ಪೋರ್ಟಲ್ ಲೋಕಾರ್ಪಣೆ
- ಉದಯ್ಪುರದಲ್ಲಿ ಮೂರು ದಿನಗಳ ಕಾಲ ಕಾಂಗ್ರೆಸ್ ಚಿಂತನ ಶಿಬಿರ: ರಾಹುಲ್ ಗಾಂಧಿ ಸೇರಿ ಹಲವು ಮುಖಂಡರು ಭಾಗಿ
- ವಿಶ್ವ ಮಾದಿಗರ ದಿನಾಚರಣೆ: ಸಿಎಂ ಬೊಮ್ಮಾಯಿ ಭಾಗಿ
- ವಿಧಾನಸೌಧ - ಹಲೋ ಕಂದಾಯ ಸಚಿವರೇ... 32 ಗಂಟೆಗಳ ಅವಧಿಯಲ್ಲಿ ಪಿಂಚಣಿ ಒದಗಿಸುವ ಸಹಾಯವಾಣಿ ಲೋಕಾರ್ಪಣೆ ಮಾಡಲಿರುವ ಸಿಎಂ
- ತ್ರಿಪುರ ವಾಸಿನಿ - ರಾಜ್ಯ ಮಟ್ಟದ ಚರ್ಮ ಕುಶಲ ಕರ್ಮಿಗಳ ಸಮಾವೇಶ ಮತ್ತು ವಸ್ತು ಪ್ರದರ್ಶನದಲ್ಲಿ ಸಿಎಂ ಭಾಗಿ
- ರಾಮನಗರದಲ್ಲಿ ಮಾವು ಮೇಳ
- ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಿಮಾಚಲ ಪ್ರದೇಶ ಪ್ರವಾಸ
- IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಮ್ಯಾಚ್ - ಸಮಯ- 7.30 PM
ಜೆಡಿಎಸ್ ಜನತಾ ಜಲಧಾರೆ ಸಮಾವೇಶ, ಕಾಂಗ್ರೆಸ್ ಚಿಂತನ ಶಿಬಿರ| ಈ ದಿನದ ವಿದ್ಯಮಾನಗಳಿವು.. - ಗುರುವಾರದ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
News today