ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

News Today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
author img

By

Published : Feb 22, 2022, 6:57 AM IST

  • ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ: ಶಿವಮೊಗ್ಗ, ಭದ್ರಾವತಿಯಲ್ಲಿ ನಿಷೇಧಾಜ್ಞೆ, ಶಾಲಾ-ಕಾಲೇಜುಗಳಿಗೆ ರಜೆ
  • ವಿಧಾನಮಂಡಲ ಅಧಿವೇಶನ ಬೆಳಗ್ಗೆ 11ಕ್ಕೆ: ವಿಧಾನಪರಿಷತ್​ನಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ ಸಾಧ್ಯತೆ
  • ಬೆಂಗಳೂರಿನಲ್ಲಿ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಪ್ರತ್ಯೇಕ ಸುದ್ದಿಗೋಷ್ಠಿ
  • ಹೈಕೋರ್ಟ್‌ನಲ್ಲಿ ಹಿಜಾಬ್ ವಿವಾದ ಕುರಿತ ರಿಟ್‌ ಅರ್ಜಿಗಳ ವಿಚಾರಣೆ: ಮಧ್ಯಾಹ್ನ ಮುಂದುವರೆಯಲಿರುವ ವಿಚಾರಣೆ, ಅಡ್ವೊಕೇಟ್ ಜನರಲ್‌ ಪ್ರಭುಲಿಂಗ ನಾವದಗಿ ಅವರಿಂದ ವಾದ ಮಂಡನೆ
  • ರಾಷ್ಟ್ರ ಧ್ವಜದ ಕುರಿತು ವಿವಾದಾತ್ಮಕ ಹೇಳಿಕೆ: ರಾಜ್ಯಪಾಲರ ಭೇಟಿ ಮಾಡಲಿರುವ ಕಾಂಗ್ರೆಸ್ ನಿಯೋಗ, ಈಶ್ವರಪ್ಪ ವಜಾಗೆ ಮನವಿ
  • ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
  • ರಾಜ್ಯ ಅತಿ ಹಿಂದುಳಿದ ಜಾಗೃತ ವೇದಿಕೆಯಿಂದ ರಾಜಕೀಯ ಮೀಸಲಾತಿಗಾಗಿ ರಾಜ್ಯಪಾಲರಿಗೆ ಮನವಿ
  • ಬೆಂಗಳೂರಿನಲ್ಲಿ ಹೋಟೆಲ್ ಮತ್ತು ಪ್ರವಾಸೋದ್ಯಮಿಗಳ ಜತೆ ಸಚಿವ ಆನಂದ್ ಸಿಂಗ್, ಸಿ.ಟಿ.ರವಿ ಸಂವಾದ
  • ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಲಿರುವ ಕೆಪಿಎಸ್​​ಸಿ ಅಧ್ಯಕ್ಷರು ಮತ್ತು ಸದಸ್ಯರ ನಿಯೋಗ
  • ಸಿಎಂ ಅವರನ್ನು ಕೃಷ್ಣಾ ನಿವಾಸದಲ್ಲಿ ಭೇಟಿಯಾಗಲಿರುವ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ
  • ಸಿಎಂ ಅವರನ್ನು ಭೇಟಿಯಾಗಲಿರುವ ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಮತ್ತು ನಿಯೋಗ
  • ಕೇಂದ್ರ ಹಣಕಾಸು ಬಜೆಟ್ ಕುರಿತಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಮುಂಬೈನಲ್ಲಿ ಸುದ್ದಿಗೋಷ್ಟಿ
  • ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ
  • ದುಬೈನಲ್ಲಿ ನಿರ್ಮಿಸಿರುವ ಮ್ಯೂಸಿಯಂ ಆಫ್ ದ ಫ್ಯೂಚರ್ ಅನ್ನು ಉದ್ಘಾಟನೆ ಮಾಡಲಿರುವ ಯುಎಇ ಪ್ರಧಾನಿ
  • ದೆಹಲಿಯ ಏಮ್ಸ್​ಗೆ ದಾಖಲಾಗಿದ್ದ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಇಂದು ಡಿಸ್ಚಾರ್ಜ್
  • ಜಮ್ಮು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ್ ಸರ್ವತ್ರ ಪೂಜ್ಯತೆ ಸಮಾರಂಭ, 1700 ಪ್ರತಿನಿಧಿಗಳು ಭಾಗಿ
  • ವಾಘಾ ಗಡಿಯ ಮೂಲಕ ಮೊದಲ ಬಾರಿಗೆ ಭಾರತದಿಂದ ಅಫ್ಘಾನಿಸ್ತಾನಕ್ಕೆ 10 ಸಾವಿರ ಟನ್ ಗೋಧಿ ಸಹಾಯ
  • ಉಕ್ರೇನ್ ಉದ್ವಿಗ್ನತೆ: ಪ್ಯಾರಿಸ್​​ನಿಂದ ಕೀವ್​ಗೆ ವಿಮಾನ ಸೇವೆ ರದ್ದು ಮಾಡಿದ ಏರ್ ಫ್ರಾನ್ಸ್​
  • ಭಾರತ vs ನ್ಯೂಜಿಲೆಂಡ್‌ ವನಿತೆಯರ ಏಕದಿನ ಕ್ರಿಕೆಟ್‌: ಕ್ವೀನ್ಸ್‌ಟೌನ್‌ನಲ್ಲಿ 4ನೇ ಪಂದ್ಯ, ಮಳೆಯಿಂದ ತೊಂದರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.