ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ದೆಹಲಿ

ಇಂದು ರಾಜ್ಯ, ರಾಷ್ಟ್ರ ಹಾಗು ಕ್ರೀಡಾ ಕ್ಷೇತ್ರದಲ್ಲಿ ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ..

today's important news
News Today
author img

By

Published : Oct 3, 2021, 6:36 AM IST

Updated : Oct 3, 2021, 7:00 AM IST

  • ಬೆಂಗಳೂರಿನ ಆರ್‌ಆರ್‌ ನಗರದಲ್ಲಿಂದು 361 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಚಾಲನೆ
  • ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ: ಸಿಂದಗಿ, ಹಾನಗಲ್‌ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮ ಸಾಧ್ಯತೆ
  • ಬೆಂಗಳೂರಿನಲ್ಲಿ 301ನೇ ಹಸಿರು ಭಾನುವಾರ ಕಾರ್ಯಕ್ರಮ
  • ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ಭವಾನಿಪುರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶ
  • ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ: ಪಂಜಾಬ್‌, ಹರಿಯಾಣದಲ್ಲಿ ಇಂದಿನಿಂದ ಭತ್ತ ಖರೀದಿ
  • ತಮಿಳುನಾಡಿನಲ್ಲಿ 4ನೇ ಬೃಹತ್‌ ಕೋವಿಡ್‌ ಲಸಿಕಾ ಅಭಿಯಾನ
  • ಇಂದಿನಿಂದ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ, ಅಮೆಜಾನ್‌ನಲ್ಲಿ ಗ್ರೇಟ್‌ ಇಂಡಿಯನ್‌ ಸೇಲ್‌
  • ಐಪಿಎಲ್‌ 2021: ಮಧ್ಯಾಹ್ನ 3.30ಕ್ಕೆ ಶಾರ್ಜಾದಲ್ಲಿ ಆರ್‌ಸಿಬಿ vs ಪಂಜಾಬ್‌ ಪಂದ್ಯ
  • ಸಂಜೆ 7.30ಕ್ಕೆ ದುಬೈನಲ್ಲಿ ಕೆಕೆಆರ್‌ vs ಸನ್‌ರೈಸರ್ಸ್‌ ಪಂದ್ಯ
  • 130ನೇ ಡುರಾಂಡ್‌ ಫುಟ್ಬಾಲ್‌ ಟೂರ್ನಿ: ಮೊಹಮೆಡನ್‌ ಸ್ಪೋರ್ಟಿಂಗ್‌ ಕ್ಲಬ್‌-ಎಫ್‌ಸಿ ಗೋವಾ ನಡುವೆ ಫೈನಲ್‌ ಪಂದ್ಯ

Last Updated : Oct 3, 2021, 7:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.