ETV Bharat / bharat

ಗುರುವಾರದ ಭವಿಷ್ಯ: ಇಂದು ಈ ರಾಶಿಯವರ ಮೇಲಿರಲಿದೆ ಗುರುರಾಯರ ಆಶೀರ್ವಾದ

ಇಂದಿನ ರಾಶಿ ಭವಿಷ್ಯ ಹೀಗಿದೆ..

Etv bharat horoscope today
ಗುರುವಾರದ ಭವಿಷ್ಯ
author img

By

Published : Mar 10, 2022, 5:35 AM IST

ಮೇಷ : ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಕಠಿಣ ಹೋರಾಟ ನಡೆಸಿದರೂ ಅದು ನಿಮಗೆ ಪೂರಕವಾಗುವುದಿಲ್ಲ. ವಿಶ್ರಾಂತಿಗೆ ಕೊಂಚ ಸಮಯ ತೆಗೆದುಕೊಳ್ಳಿ.

ವೃಷಭ : ಇಂದು ಅತಿಯಾದ ಆಲೋಚನೆ ಮತ್ತು ಒತ್ತಡ ತೆಗೆದುಕೊಳ್ಳಬೇಡಿ. ನಿಮ್ಮ ಸ್ವಾಮ್ಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ಆತ್ಮಾವಲೋಕನ ಒಂದೆ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಉತ್ತರ ತಂದುಕೊಡುವ ದಾರಿಯಾಗಿದೆ.

ಮಿಥುನ: ನೀವು ಇಂದು ದಣಿವಿನ ಭಾವನೆ ಹೊಂದುವ ಸಾಧ್ಯತೆ ಇದೆ. ಆದರೆ ಅದು ನಿಮ್ಮ ಪ್ರೀತಿಪಾತ್ರರ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಏಕೆಂದರೆ ಅದರ ಪರಿಣಾಮವನ್ನು ನೀವೆ ಎದುರಿಸಬೇಕಾಗುತ್ತದೆ. ನಿಮ್ಮ ಕೋಪ ಅನಗತ್ಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟು ಇತರರಿಗೆ ನೋವುಂಟು ಮಾಡುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ನೀವು ಇಡಿ ದಿನ ನಿಮ್ಮನ್ನು ನಿಯಂತ್ರಣದಲ್ಲಿರಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೀರಿ.

ಕರ್ಕಾಟಕ: ಇಂದು ದೇವರ ಆಶೀರ್ವಾದದಿಂದ ನಿಮ್ಮಲ್ಲಿ ಹುಟ್ಟಿಕೊಳ್ಳುವ ಪ್ರತಿ ಆಲೋಚನೆಯೂ ಪರಿಣಾಮಕಾರಿಯಾಗಿರುತ್ತದೆ. ನಿಮ್ಮದೆ ಆದ ಶೋತೃಗಳನ್ನು ಸಂಘಟಿಸುತ್ತದೆ. ಇಂದು ನಿಮ್ಮ ಸೃಜನಶೀಲತೆ ತಕ್ಕಂತೆ ಪುರಸ್ಕಾರಗಳು ಬರುತ್ತವೆ.

ಸಿಂಹ : ನೀವು ಇಂದು ಯಾವುದೇ ಅವಕಾಶವನ್ನು ಬಿಡಬೇಡಿ. ನಿಮ್ಮ ಗುರಿಗಳಿಗೆ ನೀವು ಬದ್ಧರಾಗಿ. ಈ ಮೂಲಕ ನಿಮ್ಮ ಸಹೋದ್ಯೋಗಿಗಳಿಗೆ ಅವರ ಕರ್ತವ್ಯಗಳಲ್ಲಿ ಕೊರತೆಯಾಗಲು ಅವಕಾಶ ನೀಡಬೇಡಿ. ನಿಮ್ಮ ಮೇಲಧಿಕಾರಿಗಳ ಆಶೀರ್ವಾದದಿಂದ ಇಡೀ ದಿನ ಉತ್ತಮವಾಗಿರುತ್ತದೆ.

ಕನ್ಯಾ : ಇಂದು ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ವ್ಯಾಪಾರ ಸಾಮರ್ಥ್ಯಗಳನ್ನು ಕೂಡಾ ಪರೀಕ್ಷಿಸಲಾಗುತ್ತದೆ. ಪರಿಹಾರವಾಗದ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಲು ನೀವು ಆವಿಷ್ಕಾರಕ ವಿಧಾನಗಳನ್ನು ಆಲೋಚಿಸುವ ಸಾಧ್ಯತೆ ಇದೆ.

ತುಲಾ: ಆಲೋಚನೆಗಳು ಮತ್ತು ಪುರಸ್ಕಾರಗಳಿಗಾಗಿ ನಿಮ್ಮ ಸುತ್ತಮುತ್ತಲಿನ ಜನತೆ ನಿಮ್ಮನ್ನು ಶ್ಲಾಘಿಸುತ್ತಾರೆ. ಈ ದಿನ ನೀವೇ ಕೇಂದ್ರಬಿಂದು ಆಗಿರುತ್ತೀರಿ. ನೀವು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸುವರ್ಣಾವಕಾಶ ಕಂಡುಕೊಳ್ಳುತ್ತೀರಿ.

ವೃಶ್ಚಿಕ: ಪುರಸ್ಕಾರಗಳ ಕುರಿತು ಆಲೋಚಿಸದೆ ಸತತವಾಗಿ ಕಠಿಣ ಪರಿಶ್ರಮ ಪಡುತ್ತೀರಿ. ಕೆಲಸದ ವಿಷಯದಲ್ಲಿ ಸದಾ ಸನ್ನದ್ಧರಾಗಿರಿ. ಜಂಟಿ ಸಹಯೋಗದಲ್ಲಿ ಕೆಲಸ ಮಾಡಲು ಬಯಸಿದರೆ, ನೀವು ತಾಳ್ಮೆ ತಂದುಕೊಳ್ಳಬೇಕು. ನಿಮ್ಮ ಪ್ರಯತ್ನಗಳಿಗೆ ಮಾನ್ಯತೆ ದೊರೆಯಲು ಕಾಯಬೇಕು.

ಧನು: ಇಂದು ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದ್ದು, ನೀವು ವಿಜಯಶಾಲಿಯಾಗಿ ಹೊರಹೊಮ್ಮಲು ಮರುಹೋರಾಟ ನಡೆಸಬೇಕಾಗುತ್ತದೆ. ಇಡೀ ದಿನ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಂಜೆಯ ವೇಳೆಗೆ ಅನಿರೀಕ್ಷಿತ ಫಲಿತಾಂಶಗಳು ನಿಮ್ಮನ್ನು ಆಶ್ಚರ್ಯ ಮತ್ತು ಅತ್ಯಂತ ಸಂತೋಷಗೊಳ್ಳುವಂತೆ ಮಾಡುತ್ತವೆ.

ಮಕರ : ಈ ದಿನ ಏನೋ ಒಂದು ಹೊಸತನ ತರುತ್ತದೆ. ನೀವು ಕೊಂಚ ಗೊಂದಲದ ಭಾವನೆ ಅನುಭವಿಸುತ್ತೀರಿ, ಅದರಿಂದ ಇಡೀ ದಿನ ಕೊಂಚ ಮಂಕಾಗಿರುತ್ತೀರಿ. ಆದರೆ ಕೆಲಸದ ವಿಷಯದಲ್ಲಿ ನಿಮ್ಮ ಪ್ರಯತ್ನಗಳಿಗೆ ಪುರಸ್ಕರಿಸಲಾಗುತ್ತದೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಸದೃಢ ತಳಹದಿ ನಿರ್ಮಿಸಬಹುದು.

ಕುಂಭ: ನೀವು ಹೊಸ ಜನರನ್ನು ಭೇಟಿಯಾಗುದ ಸಾಧ್ಯತೆ ಇದೆ. ಅರ್ಥಪೂರ್ಣ ಸಂವಹನಗಳನ್ನು ನಡೆಸಬಹುದು. ನಿಮ್ಮ ಜ್ಞಾನದ ಪರಿಧಿ ವಿಸ್ತರಿಸಿಕೊಳ್ಳಬಹುದು. ಈ ದಿನ ನೀವು ಸಾಕಷ್ಟು ಉತ್ಸಾಹದಿಂದ ಇರುತ್ತೀರಾ.

ಮೀನ : ಕೆಲಸದಲ್ಲಿ ನೀವು ಆತಂಕವನ್ನು ಎದುರಿಸುವ ಸಾಧ್ಯತೆ ಇದೆ. ನಿಮ್ಮಲ್ಲಿ ನೀವು ನಂಬಿಕೆ ಕಳೆದುಕೊಳ್ಳಬೇಡಿ. ನೀವು ನಿಮ್ಮದೇ ಹೋರಾಟಗಳನ್ನು ನಡೆಸಬೇಕಾಗಬಹುದು. ಫಲಿತಾಂಶದ ಕುರಿತು ತಾಳ್ಮೆಯಿಂದಿರಿ. ದಿನ ಮುಂದುವರೆದಂತೆ ನೀವು ನಿಮ್ಮ ಪ್ರಯತ್ನಗಳಿಗೆ ಪ್ರತಿಫಲವನ್ನು ಆನಂದಿಸಲು ಶಕ್ತರಾಗುತ್ತೀರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.