ETV Bharat / bharat

ಸೋಮವಾರದ ಭವಿಷ್ಯ: ಇಂದು ನಿಮ್ಮ ಎಲ್ಲ ಪರಿಶ್ರಮಕ್ಕೆ ಪ್ರತಿಫಲ ಸಿಗುವ ದಿನ

ಇಂದಿನ ರಾಶಿ ಭವಿಷ್ಯ ಹೀಗಿದೆ..

Etv bharat horoscope today
ಇಂದಿನ ರಾಶಿ ಭವಿಷ್ಯ
author img

By

Published : Mar 7, 2022, 5:30 AM IST

ಮೇಷ: ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ, ಆದರೆ ಕಠಿಣ ನಿರ್ಧಾರ ನಿಮಗೆ ಬದ್ಧರಾಗಿರಲು ನೆರವಾಗುತ್ತದೆ. ಭಾವನಾತ್ಮಕತೆ ನಿಮ್ಮ ಉದ್ದೇಶವನ್ನು ಅಲ್ಲಾಡಿಸುತ್ತದೆ, ಆದರೆ ಒಮ್ಮೆ ನಿರ್ಧರಿಸಿದ ನಂತರ ನೀವು ಅದಕ್ಕೆ ಅಂಟಿಕೊಳ್ಳುವುದು ಅಗತ್ಯ. ಅಲ್ಲದೆ, ನಿಮ್ಮ ದಾಪುಗಾಲು ಇಡುವಲ್ಲಿ ಆಘಾತವನ್ನು ತಡೆದುಕೊಳ್ಳಲು ಕಲಿಯಿರಿ.

ವೃಷಭ: ಇಂದು ನಿಮ್ಮ ಹಣೆಬರಹ ಏನು ತರುತ್ತದೋ ಅದಕ್ಕೆ ನೀವು ಶರಣಾಗಬೇಕಾದ ದಿನವಾಗಬಹುದು. ಹಾಗೆ ಮಾಡುವಲ್ಲಿ, ನೀವು ನಿಮ್ಮ ದಿನ ಇತರೆ ಯಾವುದೇ ಒಂದು ದಿನದಂತೆ ಎಂದು ಭಾವಿಸಬಹುದು, ಹಾಗಿದ್ದಲ್ಲಿ ಭಯಪಡಬೇಕಾದ ಅಗತ್ಯವಿಲ್ಲ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು ಉತ್ತಮ, ಏಕೆಂದರೆ ಅದು ತಪ್ಪಾಗುವ ಸಾಧ್ಯತೆಗಳಿವೆ.

ಮಿಥುನ: ನೀವು ಕೈಗೊಳ್ಳುವ ಯಾವುದೇ ಕೆಲಸ ಯಾವುದೇ ತಡವಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು. ಆದರೆ ಅದಕ್ಕೆ, ನೀವು ನಿಮ್ಮ ಕೈಯಲ್ಲಿರುವ ಕೆಲಸವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಕಲಿಯಬೇಕು. ನಿಮ್ಮ ಎಲ್ಲ ಪ್ರಯತ್ನಗಳಿಗೂ ಬಹಳ ಬೇಗನೆ ಪುರಸ್ಕಾರ ದೊರೆಯುವುದರಿಂದ ನೀವು ಸಂತೋಷಪಡುತ್ತೀರಿ.

ಕರ್ಕಾಟಕ : ಇಂದು ಅದೃಷ್ಟದೇವತೆ ನಿಮ್ಮ ಕಡೆಗಿರುವಂತೆ ಕಾಣುತ್ತಿದೆ. ಸ್ಥಿರಾಸ್ತಿಗಳ ಮೇಲೆ ನಿಮ್ಮ ಹೂಡಿಕೆಗಳಿಗೆ ಅಪಾರ ಪ್ರತಿಫಲ ಪಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ನಿರೀಕ್ಷಿಸಬಹುದು. ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಪ್ರತಿಫಲ ಪಡೆಯುವ ದಿನವಾಗುವ ಸಾಧ್ಯತೆ ಇದೆ.

ಸಿಂಹ : ನೀವು ನಿಮ್ಮ ಕುಟುಂಬದ ಕಿರಿಯ ಸದಸ್ಯರ ಕುರಿತು ಹೆಚ್ಚು ಗಮನ ನೀಡುತ್ತೀರಿ. ನೀವು ಮಕ್ಕಳನ್ನು ಅವರ ದೈನಂದಿನ ವೇಳಾಪಟ್ಟಿ ಸುಧಾರಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತೀರಿ. ಸಂಭ್ರಮಿಸುವ ಸಂದರ್ಭ ತಾನಾಗಿಯೇ ಬರುತ್ತದೆ. ಯಾವುದೇ ಒಂದು ಸ್ಪರ್ಧೆ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಯಕೆ ನಿಮಗೆ ಉಂಟಾಗುತ್ತದೆ.

ಕನ್ಯಾ : ಅಗೋಚರ ಭಯವೊಂದು ನಿಮ್ಮ ಮನಸ್ಸನ್ನು ಇಂದು ಕಾಡುತ್ತಿರುತ್ತದೆ. ದಿನ ಪ್ರಗತಿಯಾದಂತೆ ಈ ನೆರಳು ಮತ್ತಷ್ಟು ಹೆಚ್ಚಾಗಿ ಬೆಳೆಯುತ್ತದೆ. ನಿಮ್ಮ ವಿದೇಶಿ ಮಿತ್ರರಿಗೆ ನೀವು ಅತಿಯಾಗಿ ಖರ್ಚು ಮಾಡುತ್ತಿರುವುದನ್ನು ನೀವು ಕಾಣುತ್ತೀರಿ. ಈ ನಿಟ್ಟಿನಲ್ಲಿ ಇಂದು ನೀವು ಎಚ್ಚರಿಕೆಯಿಂದ ಇರುವುದು ಉತ್ತಮ.

ತುಲಾ : ನೀವು ನಿಮ್ಮ ಸೌಂದರ್ಯ ಮತ್ತು ಹೊರನೋಟದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತೀರಿ ಹಾಗೂ ಬ್ಯೂಟಿ ಪಾರ್ಲರ್ ಗೆ ಭೇಟಿ ಅಥವಾ ದುಬಾರಿ ಸೌಂದರ್ಯವರ್ಧಕಗಳನ್ನು ಕೊಳ್ಳುವುದರಿಂದ ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಹೊರನೋಟ ಹಾಗೂ ವ್ಯಕ್ತಿತ್ವ ಉತ್ತಮಪಡಿಸಲು, ಬಟ್ಟೆಗಳನ್ನು ಕೊಳ್ಳಲು ಶಾಪಿಂಗ್ ಮಾಡುವ ಸಾಧ್ಯತೆಯೂ ಇದೆ.

ವೃಶ್ಚಿಕ : ಇಂದು ನಿಮ್ಮ ಎಲ್ಲ ರಕ್ಷಣೆಗಳನ್ನು ಹೆಚ್ಚಿಸಿ ಮತ್ತು ಜಾಗರೂಕರಾಗಿರಿ. ಯಾರಿಗೋ ಉದ್ದೇಶಿಸಿದ ದಾಳಿಯೊಂದು ನಿಮ್ಮ ದಾರಿಯತ್ತ ತಿರುಗಬಹುದು. ಆದರೆ ನಿಮ್ಮ ಎಚ್ಚರ ನಿಮ್ಮನ್ನು ಸಂಕಷ್ಟದಿಂದ ರಕ್ಷಿಸುತ್ತದೆ. ಹಳೆಯ ನೀತಿಕಥೆಗಳಂತೆ ಈ ಅನುಭವಗಳು ಅವುಗಳಲ್ಲಿ ಪಾಠವನ್ನು ಒಳಗೊಂಡಿರುತ್ತವೆ.

ಧನು : ನೀವು ಧಾರ್ಮಿಕ ಉತ್ಸಾಹದಿಂದ ಇರುವುದನ್ನು ನಿರೀಕ್ಷಿಸಿ. ಕಾರ್ಯಕ್ರಮ ಅಥವಾ ಉದ್ಘಾಟನೆಗಾಗಿ ನೀವು ಎಲ್ಲರ ಕೇಂದ್ರಬಿಂದುವಾಗಿರುತ್ತೀರಿ. ಪ್ರಯಾಣದ ಸಾಧ್ಯತೆಗಳಿವೆ, ಆದ್ದರಿಂದ ದೂರದ ವ್ಯಾಪಾರ ಪ್ರವಾಸಕ್ಕಾಗಿ ನಿಮ್ಮ ಬ್ಯಾಗ್ ಗಳನ್ನು ಸಜ್ಜುಗೊಳಿಸಿಕೊಳ್ಳಿ.

ಮಕರ: ನಿಮ್ಮ ಕೈಗಳು ಅಪಾರ ಯೋಜನೆಗಳು ಮತ್ತು ಕೆಲಸಗಳಿಂದ ತುಂಬಿದೆ. ಅವುಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಪೂರ್ಣಗೊಳಿಸಿ ಮತ್ತು ಉಳಿದ ದಿನವನ್ನು ನಿಮ್ಮ ಮನಸ್ಸಿಗೆ ಉತ್ಸಾಹ ತುಂಬುವಲ್ಲಿ ಕಳೆಯಿರಿ. ಜೀವನದ ಎಲ್ಲ ವಲಯಗಳ ಜನರೊಂದಿಗೆ ಮಾತುಕತೆ ನಿಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ. ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ, ನಿಮಗೆ ಇಷ್ಟಬಂದಂತೆ ಕಾಲ ಕಳೆಯಲು ಮುಕ್ತರಾಗಿರುತ್ತೀರಿ.

ಕುಂಭ : ನೀವು ಅತ್ಯುತ್ತಮ ಮಟ್ಟದ ತಾಳ್ಮೆ ಮತ್ತು ಪ್ರಾಯೋಗಿಕತೆ ಹೊಂದಿದ್ದೀರಿ, ಮತ್ತು ನೀವು ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಆದಾಗ್ಯೂ, ಇದು ನಿಮ್ಮ ಸುತ್ತಲಿನ ಜನರಿಗೆ ಯಾವುದೇ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳಲು ಒಂದು ಕಾರಣ ನೀಡುತ್ತದೆ. ಇದು ನಿಮ್ಮನ್ನು ಅತ್ಯಂತ ಒತ್ತಡದಲ್ಲಿರಿಸಿ ನಿಮ್ಮನ್ನು ನಿರಾಶೆಗೆ ದೂಡುತ್ತದೆ.

ಮೀನ: ನಿಮ್ಮ ತಾಳ್ಮೆ ಮತ್ತು ಸಾಮರ್ಥ್ಯಗಳು ಇಂದು ಪರೀಕ್ಷೆಗೆ ಒಳಪಡುತ್ತವೆ ಮತ್ತು ನೀವು ಕೈಗೊಳ್ಳುವ ಪ್ರತಿ ಕೆಲಸದಲ್ಲಿಯೂ ನಿಮ್ಮನ್ನು ಪರೀಕ್ಷೆಗೆ ಒಡ್ಡುತ್ತವೆ. ಸರಳ ಕೆಲಸಗಳು ಮತ್ತು ಸಾಮಾನ್ಯ ಗುರಿಗಳನ್ನು ಸಾಧಿಸಲೂ ಕಷ್ಟವೆನಿಸುತ್ತವೆ ಮತ್ತು ಪೂರ್ಣಗೊಳಿಸಲು ಗಮನಾರ್ಹ ಪ್ರಮಾಣದ ಪ್ರಯತ್ನ ಅಗತ್ಯವಾಗುತ್ತದೆ, ಇದಕ್ಕೆ ಗ್ರಹಗಳು ಅನುಕೂಲಕರವಾಗಿಲ್ಲದಿರುವುದು ಕಾರಣ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.