ETV Bharat / bharat

Horoscope Today: ಸಂಕ್ರಮಣದ ಶುಭ ದಿನದಂದು ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ - ಸಂಕ್ರಾಂತಿ ದಿನ ಭವಿಷ್ಯ

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಈ ಕೆಳಗಿನಂತಿದೆ..

Etv bharat horoscope
ರಾಶಿ ಭವಿಷ್ಯ
author img

By

Published : Jan 14, 2022, 4:59 AM IST

ಇಂದಿನ ಪಂಚಾಂಗ: 14-01-2022, ಶುಕ್ರವಾರ; ಪ್ಲವನಾಮ ಸಂವತ್ಸರ; ಉತ್ತರಾಯಣ; ಶಿಶಿರ ಋತು; ಪುಷ್ಯ ಮಾಸ; ಶುಕ್ಲ ಪಕ್ಷ; ದ್ವಾದಶಿ ತಿಥಿ; ರೋಹಿಣಿ ನಕ್ಷತ್ರ

ಸೂರ್ಯೋದಯ: ಬೆಳಗ್ಗೆ 06.45 ಗಂಟೆಗೆ

ಅಮೃತ ಕಾಲ: ಬೆಳಗ್ಗೆ 08:10ರಿಂದ 09:36ರ ತನಕ

ವರ್ಜ್ಯಂ: ಸಾಯಂಕಾಲ 06:15 to 07:50ರವರೆಗೆ

ದುರ್ಮುಹೂರ್ತ: ಬೆಳಗ್ಗೆ 9:9ರಿಂದ 9:57 ಹಾಗೂ ಮಧ್ಯಾಹ್ನ 03:33ರಿಂದ 04:21 ಗಂಟೆವರೆಗೆ

ರಾಹುಕಾಲ: 11:01ರಿಂದ 12:27ರವರೆಗೆ

ಸೂರ್ಯಾಸ್ತ: ಸಾಯಂಕಾ 06:09:00 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ: ಅಂತೂ ಕೊನೆಗೆ, ನಿಮ್ಮ ಕುಟುಂಬ ಜೀವನ ಕಳೆದುಕೊಂಡು ನಿಮ್ಮ ಕೆಲಸದಲ್ಲಿ ಮುಳುಗಿ ಹೋಗಿದ್ದೀರಿ ಎಂದು ಅರ್ಥ ಮಾಡಿಕೊಂಡಿದ್ದೀರಿ. ಅದನ್ನು ಸರಿಪಡಿಸಲು ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಹೊರಗಡೆ ತಿನ್ನಲು, ಚಲನಚಿತ್ರ ವೀಕ್ಷಣೆ ಮಾಡಲು ಅಥವಾ ಅತ್ಯುತ್ತಮ ತಾಣಗಳಿಗೆ ಶಾಪಿಂಗ್ ಹೊರಡಲು ಸಜ್ಜಾಗಿರಿ.

ವೃಷಭ: ಇಂದು ನೀವು ನಾರ್ಸಿಸಿಸಂ(ಸ್ವಯಂ ಮೆಚ್ಚುಗೆ) ಭಾವನೆ ಹೊಂದುವುದರಿಂದ ಯಾರಿಗೂ ದೊರೆಯುವ ಮನಸ್ಸಿನಲ್ಲಿಲ್ಲ. ಅದನ್ನು ತಪ್ಪಿಸಲು, ನಿಮ್ಮನ್ನು ಪ್ರೀತಿಸುವವರನ್ನು ಕೇಳಿರಿ, ಅದರಿಂದ ಕೊಂಚ ಸಂವೇದನಾಶೀಲತೆ ಮತ್ತು ಅರ್ಥೈಸಿಕೊಳ್ಳುವಿಕೆ ಸಾಧ್ಯವಾಗುತ್ತದೆ.

ಮಿಥುನ: ನೀವು ಎಲ್ಲದರಿಂದ ವಿಮುಖರಾಗಿರುವಂತೆ ಭಾವಿಸುತ್ತೀರಿ. ಇದು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರ ನಡುವೆ ದೂರ ಉಂಟು ಮಾಡಬಹುದು. ನಿಮ್ಮ ಕೋಪದಿಂದಾಗಿ ನೀವು ಅನಗತ್ಯ ಚರ್ಚೆಗಳಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು.

ಕರ್ಕಾಟಕ: ಕಲ್ಪನಾಲೋಕದಲ್ಲಿ ಮುಳುಗಿಹೋಗುವ ದಿನ. ನಿಮ್ಮ ಆಲೋಚನೆಗಳು ಅದ್ಭುತವಾಗಿವೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಪ್ರಯತ್ನಗಳನ್ನು ಮೆಚ್ಚಿಕೊಳ್ಳುತ್ತಾರೆ.(ನಿಮ್ಮ ಪ್ರಯತ್ನಗಳಿಗೆ ಶ್ಲಾಘನೆ). ಸೃಜನಶೀಲತೆ ಮತ್ತು ಯಶಸ್ಸಿನ ದಿನವಾಗಿದ್ದು ದೇವರ ಆಶೀರ್ವಾದವೂ ಇರುತ್ತದೆ.

ಸಿಂಹ: ನಿಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲು ನೀವು ತಡೆಯಿರದೆ ಶ್ರಮಿಸುತ್ತೀರಿ. ನೀವು ನಿಮ್ಮ ತೀರ್ಮಾನಗಳ ಕುರಿತಂತೆ ಅಚಲವಾಗಿರುತ್ತೀರಿ. ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಸೋಮಾರಿಯಾಗಲು ನೀವು ಬಿಡುವುದಿಲ್ಲ. ನೀವು ಜೀವನದಲ್ಲಿ ಸಂತೋಷವಾಗಿರಲು ಅಡ್ಡಿಗಳು ಮತ್ತು ಭಯಗಳನ್ನು ಮೀರಬೇಕು. ಉನ್ನತ ಸ್ಥಾನದ ಮೇಲಧಿಕಾರಿಗಳಿಂದ ನೀವು ಅನುಕೂಲ ಪಡೆಯುತ್ತೀರಿ.

ಕನ್ಯಾ: ನಿಮ್ಮ ವ್ಯಾಪಾರ ಸಾಮರ್ಥ್ಯಗಳಿಗೆ ಸಂಬಂಧಿಸಿದ ಮುಖ್ಯವಾಗಿ ನಿಮ್ಮ ಹೂಡಿಕೆಗಳು ಮತ್ತು ಹಣಕಾಸಿನ ವಿಷಯಗಳ ಕುರಿತಾದ ಎಲ್ಲ ಸವಾಲುಗಳನ್ನು ವಿಶ್ವಾಸದಿಂದ ಎದುರಿಸಿ. ದೀರ್ಘಾವಧಿಯಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಮಹತ್ತರ ಆಲೋಚನೆಗಳಿಂದ ಬರುತ್ತೀರಿ, ಮತ್ತು ಅದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

ತುಲಾ: ಲೈಟ್ಸ್, ಕ್ಯಾಮರಾ, ಆಕ್ಷನ್! ಈ ಅತ್ಯಂತ ಉತ್ತೇಜನದ ಮತ್ತು ಸ್ಫೂರ್ತಿಯುತ ದಿನದಲ್ಲಿ ಲೈಮ್ ಲೈಟ್ ನಿಮ್ಮ ಕಡೆ ತಿರುಗಿರುವುದರಿಂದ ಜನರ ಮೆಚ್ಚುಗೆಯನ್ನು ಗಳಿಸಲು ಸಜ್ಜಾಗಿರಿ. ಇಂದು ಆವಿಷ್ಕಾರಕ ಯೋಜನೆಗಳು, ಅದರಲ್ಲಿಯೂ ತಮಗೆ ತಾವೇ ಬಾಸ್ ಬಯಸುವವರು ಮತ್ತು ಸ್ವಯಂ–ಹಣಕಾಸು ಹೂಡಿಕೆ ಆಲೋಚನೆಗಳನ್ನು ಹೊಂದಿರುವವರಿಗೆ ಉತ್ತೇಜಕಾರಕ ದಿನವಾಗಿದೆ.

ವೃಶ್ಚಿಕ: ಮತ್ತಷ್ಟು ಆಳವಾಗಿ ಹುಡುಕಾಟದಲ್ಲಿ ತೊಡಗಿರಿ. ಕರ್ಮದ ಪರಿಣಾಮವಿರುತ್ತದೆ, ಆದರೆ ಫಲಿತಾಂಶ ಕುರಿತು ಹೆಚ್ಚು ಆಲೋಚಿಸಬೇಡಿ. ಜಂಟಿ ಸಹಯೋಗಗಳ ಕುರಿತು ಇಂದು ಕಾದು ನೋಡುವ ವಿಧಾನ ಅನುಸರಿಸಿ.

ಧನು: ಸಮಸ್ಯೆಗಳು ಇಂದು ನಿಮ್ಮನ್ನು ಮೂಲೆಗೆ ತಳ್ಳುತ್ತವೆ. ಆದರೆ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಅವುಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಅಂತಿಮ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ತಡವಾಗುವುದನ್ನು ನಿರೀಕ್ಷಿಸಿ. ದಿನ ಅಂತ್ಯವಾದಂತೆ ಉಪಯುಕ್ತ ಫಲಿತಾಂಶಗಳನ್ನು ನಿರೀಕ್ಷಿಸಿ.

ಮಕರ: ಎಲ್ಲ ದಿನಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಮತ್ತು, ಇಂದು ಅತ್ಯಂತ ಗೊಂದಲದ ಭಾವನೆಗೆ ಒಳಗಾದ ದಿನವಾಗಿದೆ. ನೀವು ಋಣಾತ್ಮಕ ಭಾವನೆಗಳಿಂದ ಹೊರಬರಲು ಸಾಧ್ಯವಿಲ್ಲ, ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ತಳಹದಿ ನಿರ್ಮಿಸುತ್ತದೆ.

ಕುಂಭ: ಸಮಾಜದ ವಿವಿಧ ವಲಯಗಳನ್ನು ಜನರ ಭೇಟಿ, ಅವರೊಂದಿಗೆ ಒಳ್ಳೆಯ ಮಾತುಕತೆ ಮತ್ತು ನಿಮ್ಮ ಜ್ಞಾನದ ವಿಸ್ತರಣೆ-ಇವು ಇಂದು ನಿಮಗಾಗಿ ಇರುವ ಪ್ರಮುಖಾಂಶಗಳು. ನಿಮ್ಮ ಶಕ್ತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ, ಆದರೆ ಇದು ನಿಮ್ಮನ್ನು ಸುಸ್ತಾಗಿಸಲೂಬಹುದು.

ಮೀನ: ವ್ಯಾಪಾರದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳಿಂದ ತಳಮಳಗೊಳ್ಳುತ್ತಿದ್ದೀರಾ? ನಿಮ್ಮ ಸಮಸ್ಯೆಯ ಮೂಲವನ್ನು ಎದುರಿಸಿ ಮತ್ತು ನಿಮ್ಮ ಹೊಣೆಗಾರಿಕೆಗಳ ಕುರಿತು ತಾಳ್ಮೆ ಮತ್ತು ನಂಬಿಕೆ ಇಟ್ಟುಕೊಳ್ಳಿ. ನಿಮ್ಮ ದಾರಿಯಲ್ಲಿ ಒಳ್ಳೆಯ ವಿಷಯಗಳು ಹಾಗೂ ಒಳ್ಳೆಯ ಸಮಯ ಬರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.