ETV Bharat / bharat

Horoscope Today: ಸೋಮವಾರ ಯಾರ ಜೊತೆಗಿರಲಿದೆ ಸಂಪತ್ತು ಮತ್ತು ಅದೃಷ್ಟ? - horoscope today

ಇಂದಿನ ರಾಶಿ ಭವಿಷ್ಯ ಹೀಗಿದೆ..

Etv bharat horoscope on 1 november 2021
ಇಂದಿನ ರಾಶಿ ಭವಿಷ್ಯ
author img

By

Published : Nov 1, 2021, 6:28 AM IST

ಮೇಷ: ಇಂದು ನಿಮಗೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎಂದು ಆಲೋಚಿಸುತ್ತೀರಿ, ಆದರೆ ಹೊಳೆಯುವುದೆಲ್ಲಾ ಚಿನ್ನವಲ್ಲ. ನಿಮ್ಮ ಕುಟುಂಬದ ಸದಸ್ಯರನ್ನು ಸಂತೋಷವಾಗಿರಿಸಲು ಗುಣಮಟ್ಟದ ಸಮಯ ನೀಡಬೇಕು. ನೀವು ಎಲ್ಲಿ ಅಗತ್ಯವಿದೆಯೋ ಅಲ್ಲಿ ಮನ್ನಣೆ ನೀಡಬೇಕು. ಮತ್ತು ನಿಮ್ಮ ಮಕ್ಕಳಿಗೆ ಒಂದು ಅಥವಾ ಎರಡು ಉಡುಗೊರೆ ಕೊಳ್ಳಬಹುದು.

ವೃಷಭ: ಇಂದು ನಿಮಗೆ ಪುರಸ್ಕಾರ ಮತ್ತು ಆಲೋಚನೆಯ ದಿನವಾಗುವ ಬಹಳ ಒಳ್ಳೆಯ ಅವಕಾಶವಿದೆ. ವಿಷಯಗಳು ನಿಮಗೆ ಪೂರಕವಾಗಿಲ್ಲ ಎಂದು ನಿರಾಸೆಗೊಳ್ಳದಿರಿ. ಇಂದು ವಿಶ್ವವಿನಾಶದ ದಿನವಲ್ಲ ಎಂದು ಗಮನದಲ್ಲಿರಿಸಿಕೊಳ್ಳಿ. ಒಳ್ಳೆಯದಕ್ಕಾಗಿ ಗ್ರಹದ ಚಲನೆಗಳು ಬದಲಾಗುವ ಬಲವಾದ ಸೂಚನೆಗಳಿವೆ.

ಮಿಥುನ: ಇಂದು ನೀವು ಆಳವಾದ ಆಲೋಚನೆಯಲ್ಲಿ ಬೀಳುತ್ತೀರಿ ಎಂಬ ಸೂಚನೆಗಳಿವೆ. ಕೊಂಚ ಸಂತೋಷಕ್ಕಾಗಿ ನೀವು ಪಡುತ್ತಿರುವ ಪ್ರಯತ್ನ ಸಫಲವಾಗುತ್ತದೆ. ನೀವು ಕೆಲಸದಲ್ಲಿ ಉತ್ತಮ ಸಾಧನೆ ಮಾಡುತ್ತೀರಿ, ಆದರೆ ಮನೆಯಲ್ಲಿ ಏನು ಸಾಧಿಸುತ್ತೀರೋ ಅದರ ಹತ್ತಿರಕ್ಕೂ ಬರುವುದಿಲ್ಲ.

ಕರ್ಕಾಟಕ: ನಿಮ್ಮ ಪ್ರಯತ್ನಗಳು ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಒಟ್ಟು ಚಟುವಟಿಕೆಗಳ ಮೂಲಕ ಸದೃಢಗೊಳಿಸುವ ಮೂಲಕ ಯಶಸ್ಸು ಗಳಿಸುವ ಸಾಧ್ಯತೆ ಇದೆ. ನಿಮ್ಮ ಕರುಣೆಯ ಮತ್ತು ಉದಾರ ಪ್ರವೃತ್ತಿ ನಿಮಗೆ ಹೊಸ ಎತ್ತರ ಏರಲು ನೆರವಾಗುತ್ತದೆ. ನೀವು ಮನರಂಜನೆಗೆ ಅಥವಾ ಆಟಪಾಠದಲ್ಲಿ ನಿಮ್ಮ ಸಂಪನ್ಮೂಲಗಳನ್ನು ಖರ್ಚು ಮಾಡಬಹುದು. ಒತ್ತಡದ ಮತ್ತು ಆನಂದ ತುಂಬಿದ ದಿನಕ್ಕಾಗಿ ಸಜ್ಜಾಗಿರಿ.

ಸಿಂಹ: ನೀವು ಇಂದು ಸಂಪೂರ್ಣ ಶಕ್ತಿ ಮತ್ತು ಉತ್ಸಾಹದಲ್ಲಿರುತ್ತೀರಿ ಮತ್ತು ಜೀವನದ ಎಲ್ಲಾ ವಲಯಗಳಲ್ಲೂ ಶ್ರೇಷ್ಠರಾಗಲು ಸಮರ್ಥರಾಗುತ್ತೀರಿ. ನಿಮ್ಮ ಪ್ರಯತ್ನಗಳನ್ನು ಇತರರು ಶ್ಲಾಘಿಸುವುದರಲ್ಲಿ ವಿಫಲರಾದರೆ ಚಿಂತಿಸಬೇಡಿ. ನೀವು ಇಂದು ಕೈಗೊಳ್ಳುವ ಪ್ರತಿಯೊಂದರಲ್ಲೂ ಹಣಕಾಸಿನ ಆಯಾಮವನ್ನು ಪರಿಗಣಿಸುತ್ತೀರಿ.

ಕನ್ಯಾ: ಮಹಿಳೆಯರಿಗೆ, ಮುಖ್ಯವಾಗಿ ಇದು ಮಹತ್ತರ ದಿನವಾಗಿದೆ. ಸಂಜೆಯಲ್ಲಿ ಆಹಾರ ಮತ್ತು ಪಾನೀಯದೊಂದಿಗೆ ಆತ್ಮೀಯರಿಗೆ ಸಂತೋಷಕೂಟ ಆಯೋಜಿಸಿ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಎಲ್ಲಾ ಆನಂದ ಹಾಗೂ ಉತ್ಸಾಹ ಅನುಭವಿಸಬಹುದು. ಅದು ಅವರಿಗೆ ಅಷ್ಟೇನೂ ಗಣನೆಗೆ ಇಲ್ಲ.

ತುಲಾ: ಇಂದು ನಿಮ್ಮ ಕಠಿಣ ಪರಿಶ್ರಮವನ್ನು ಗಮನಿಸಿ ಮತ್ತು ಆಂತರಿಕ ಪ್ರತಿಭೆಗಳು ತಕ್ಕುದಾದ ಪುರಸ್ಕಾರಗಳನ್ನು ಪಡೆಯುತ್ತವೆ. ಅಲ್ಲದೆ ನಿಮ್ಮ ಸಹೋದ್ಯೋಗಿಗಳಿಂದ ಎಷ್ಟು ಸಾಧ್ಯವೋ ಅಷ್ಟು ನೆರವು ನಿರೀಕ್ಷಿಸಿ. ತಾರೆಗಳು ನಿಮ್ಮನ್ನು ಯಶಸ್ವಿಯಾಗಲು ಪೂರಕವಾಗಿ ಜೋಡಣೆಯಾಗಿವೆ.

ವೃಶ್ಚಿಕ: ದೇವವಾಣಿಯಂತೆ, ನೀವು ಇಂದು ವಿಷಯಗಳು ಹೇಗೆ ಜರುಗುತ್ತವೆ ಎಂದು ತಿಳಿಯುತ್ತೀರಿ. ನೀವು ಏನು ಹೇಳುತ್ತೀರೋ ಅದನ್ನು ವಿಶ್ವಾಸದಲ್ಲಿಡಿ, ಮತ್ತು ಯಾವುದೇ ಬಗೆಯ ತಿಕ್ಕಾಟಗಳನ್ನು ತಪ್ಪಿಸಲು ನಿಮ್ಮನ್ನು ಮಾತ್ರ ಆಲಿಸಿ. ಇಂದು ನೀವು ಅತ್ಯಂತ ಪ್ರೀತಿಸುವವರ ಕುರಿತು ಅತ್ಯಂತ ಎಚ್ಚರವಾಗಿರಬೇಕು.

ಧನು: ನಿಮ್ಮ ಸಹೋದ್ಯೋಗಿಗಳು ಕೆಲಸದಲ್ಲಿ ನಿಮ್ಮ ಅನುಕೂಲಕರ ಮತ್ತು ಸಕಾರಾತ್ಮಕ ಪ್ರವೃತ್ತಿಯನ್ನು ಆನಂದಿಸುತ್ತಾರೆ. ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಉಜ್ಜಿ ಮೆರುಗು ನೀಡಿ ಮತ್ತು ಇಂದು ಮಧ್ಯಾಹ್ನ ಜನರ ಜಾತ್ರೆಯಾಗುವುದರಿಂದ ನೀವು ಸಂತೋಷಗೊಳ್ಳುತ್ತೀರಿ. ನಿಮ್ಮ ಸಂಜೆ ನಿಮ್ಮ ಪ್ರೀತಿಪಾತ್ರರೊಂದಿಗೆ ಕಾಲ ಕಳೆಯುವುದರಿಂದ ನೀವು ಕೊಂಚ ನಿರಾಳವಾಗುತ್ತೀರಿ.

ಮಕರ: ಅಸಾಧಾರಣ ಹಾಸ್ಯಪ್ರಜ್ಞೆ ನಿಮ್ಮ ಸುತ್ತಲೂ ಇರುವವರನ್ನು ಇಡೀ ದಿನ ರಂಜಿಸುತ್ತದೆ. ಭವಿಷ್ಯದಲ್ಲೂ ಅವರು ನಿಮ್ಮ ಜೊತೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಅಲ್ಲದೆ, ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯ ಹಲವರನ್ನು ಪ್ರಭಾವಿತರನ್ನಾಗಿಸುತ್ತದೆ.

ಕುಂಭ: ನೀವು ನಿಮ್ಮ ಅತ್ಯುತ್ತಮ ರೀತಿಯಲ್ಲಿರುತ್ತೀರಿ. ಬದ್ಧತೆ ಮತ್ತು ಸ್ಪರ್ಧಾತ್ಮಕತೆಯ ಪರಿಪೂರ್ಣ ಸಂಯೋಜನೆಯಿಂದ ನೀವು ನಿಮ್ಮ ವ್ಯಕ್ತಿತ್ವದಿಂದ ನೀವು ಅಪಾರ ಪರಿಣಾಮ ಬೀರುತ್ತೀರಿ. ಮಧ್ಯಾಹ್ನದ ವೇಳೆಗೆ, ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ ಮತ್ತು ನೀವು ಇತರರ ಕೆಲಸವನ್ನೂ ಪೂರೈಸುತ್ತೀರಿ. ನಿಮಗೆ ಅಭಿನಂದನೆಗಳು.

ಮೀನ: ಕಾನೂನು ಅಡೆತಡೆಗಳು ನಿಮ್ಮನ್ನು ಕಾಡುತ್ತಿದ್ದರೆ, ಅವು ಇಂದು ಸಂತೃಪ್ತಿಕರ ಅಂತ್ಯಕ್ಕೆ ಇಂದು ಬರುತ್ತವೆ. ನಿಮ್ಮ ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ವಿಷಯಗಳು ನಿಮ್ಮನ್ನು ಮಧ್ಯಾಹ್ನ ಸಕ್ರಿಯವಾಗಿರಿಸುತ್ತವೆ. ನಿಮ್ಮ ಸಂಜೆಗಳು ಸಂಗೀತ ಹಾಗೂ ನೃತ್ಯ ತರಗತಿಗಳಿಂದ ತುಂಬಿರುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.