ETV Bharat / bharat

ಶನಿವಾರದ ರಾಶಿಭವಿಷ್ಯ : ಈ ದಿನ ನಿಮ್ಮ ರಾಶಿಭವಿಷ್ಯ ಏನು ಹೇಳುತ್ತೆ ನೋಡಿ

ಶನಿವಾರದ ರಾಶಿಭವಿಷ್ಯ.

ಈಟಿವಿ ಭಾರತ ರಾಶಿಭವಿಷ್ಯ
ETV Bharat Horoscope
author img

By

Published : Apr 10, 2021, 5:00 AM IST

ಮೇಷ: ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿಯಲ್ಲ. ನೀವು ನಿಮ್ಮ ಆಂತರಿಕ ಧ್ವನಿಯನ್ನು ಕೇಳಲು ಬಯಸಿರಬಹುದು. ನಿಮ್ಮ ನೈಜ ಸ್ವಯಂ ಅನ್ನು ಸೃಜನಶೀಲವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ಸಂಜೆಯನ್ನು ಮೌನದಲ್ಲಿ ಸಂಗೀತ ಆಲಿಸುವ ಪ್ರೀತಿಪಾತ್ರರೊಂದಿಗೆ ಕಳೆಯಿರಿ.

ವೃಷಭ : ಇಂದು ನೀವು ಸಂತೋಷ ಮತ್ತು ನೋವು ಎರಡನ್ನೂ ಜೊತೆ ಜೊತೆಯಲ್ಲಿ ಅನುಭವಿಸಬಹುದು. ಮಧ್ಯಾಹ್ನದ ವೇಳೆಗೆ ಮನೆಕೆಲಸಗಳು ನಿಮಗೆ ಭಾರವಾಗಬಹುದು. ದಿನದ ನಂತರದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ನೀವು ಬಯಸಿದ್ದನ್ನು ಸಾಧಿಸಲು ಶಕ್ತರಾಗುತ್ತೀರಿ. ಆತ್ಮ ಸಂಗಾತಿಯ ಪ್ರೀತಿ ಮತ್ತು ಸಂತೋಷ ನಿಮ್ಮ ಜೊತೆಯಲ್ಲಿದೆ.

ಮಿಥುನ: ಅಸಾಧಾರಣ ಮತ್ತು ಅನುಕೂಲಕರ ಚಲನಶೀಲ ದಿನ ನಿಮಗಾಗಿ ಕಾದಿದೆ. ನಿಮ್ಮ ಕರ್ತವ್ಯಗಳು ಕೆಲಸದಲ್ಲಿ ಸಂಭವನೀಯ ಬಡ್ತಿಯಿಂದ ಹೆಚ್ಚಾಗುತ್ತವೆ. ಏನೇ ಆದರೂ, ನಿಮ್ಮ ಸಂಪತ್ತು ಅಥವಾ ಯಶಸ್ಸು ತಲೆಗೇರದೆ ಇರಲಿ.

ಕರ್ಕಾಟಕ: ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಬಂಧಗಳನ್ನು ಸುಧಾರಿಸಿಕೊಳ್ಳುತ್ತೀರಿ. ನಿಮ್ಮ ಭಕ್ತಿ ಮತ್ತು ಬದ್ಧತೆ ಪ್ರಶಂಸೆ ತರುತ್ತದೆ. ನಿಮ್ಮ ಭವಿಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ, ಈ ಹಂತ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಸಿಂಹ : ನಾವು ಯಾವ ವ್ಯಕ್ತಿಯ ಜೊರೆ ಇರುತ್ತೇವೆ ಎನ್ನುವುದನ್ನು ಆಧರಿಸಿ ಸಾಕಷ್ಟು ಹೇಳಬಹುದು. ಹಲವು ವರ್ಷಗಳಿಂದ ಸಾಮಾಜಿಕ ವ್ಯಕ್ತಿಯಾಗುವ ನಿಮ್ಮ ಸಹಜ ಉದ್ದೇಶದಿಂದ ನೀವು ಅತ್ಯುತ್ತಮ ಮಿತ್ರರ ಜಾಲ ರೂಪಿಸಿಕೊಂಡಿದ್ದು, ಯಾವುದೇ ಸನ್ನಿವೇಶದಲ್ಲಿ ಅವರಲ್ಲಿ ವಿಶ್ವಾಸವಿಡಬಹುದು.

ಕನ್ಯಾ : ಇಂದು ನಿಮ್ಮಲ್ಲಿರುವ ಸೃಜನಶೀಲ ವ್ಯಕ್ತಿ ವೇದಿಕೆಯಲ್ಲಿ ವಿಜೃಂಭಿಸುತ್ತಾನೆ. ನಿಮಗೆ ಮನರಂಜನೆ ಮತ್ತು ಹಾಸ್ಯಮಯವಾಗಿ ಮಹತ್ತರ ಸಾಮರ್ಥ್ಯಗಳಿವೆ. ಜನರು ಸಂಜೆಯಲ್ಲಿ ನಿಮ್ಮ ಜೋಕ್ ಸಂಪತ್ತಿನಿಂದ ಖುಷಿಯಾಗುತ್ತಾರೆ. ಆದರೆ ನೀವು ಇತರೆ ಸಮಸ್ಯೆಗಳು ಮತ್ತು ಕರ್ತವ್ಯಗಳಿಗೂ ಕೊಂಚ ಶಕ್ತಿ ಉಳಿಸಿಕೊಳ್ಳಿ.

ತುಲಾ : ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುತ್ತೀರಿ. ನೀವು ಸಣ್ಣ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ಕೊಂಚ ಒತ್ತಡ ಅನುಭವಿಸುತ್ತೀರಿ. ಇಂದು ನೀವು ವಿವಿಧ ಮೂಲಗಳಿಂದ ಗಳಿಸಲು ಶಕ್ತರಾಗಿದ್ದೀರಿ. ನಿಮ್ಮ ಮನಸ್ಸನ್ನು ಸಮತೋಲನದಲ್ಲಿ ಇರಿಸಿದರೆ ನಿಮ್ಮ ಕೆಲಸದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ.

ವೃಶ್ಚಿಕ: ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು : ನೀವು ಇಂದು ನಿಮ್ಮದೇ ತೀರ್ಪುಗಾರ ಆಗುತ್ತೀರಿ. ಪ್ರತಿಫಲನದಿಂದ ನೀವು ನಿಮ್ಮ ಜೀವನದಲ್ಲಿ ಉಂಟಾದ ಹಲವು ಸಮಸ್ಯೆಗಳ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ. ಅದು ಸಮಯ ತೆಗೆದುಕೊಂಡರೂ ನಿಮಗೆ ಬೇಕಾಗಿದ್ದನ್ನು ಪಡೆಯುತ್ತೀರಿ ಮತ್ತು ಅದಕ್ಕೆ ಸೂಕ್ತ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ.

ಮಕರ : ಇಂದು ನೀವು ಸಾಕಷ್ಟು ಕೆಲಸಗಳಿಂದ ಒತ್ತಡದಲ್ಲಿದ್ದೀರಿ. ಆದರೆ ಅಂತಹ ಒತ್ತಡಗಳಿಗೆ ಬಗ್ಗುವವರು ನೀವಲ್ಲ. ವಾಸ್ತವವಾಗಿ ನೀವು ಗುರಿ ನಿಗದಿಪಡಿಸಿ ಅದರತ್ತ ಕೆಲಸ ಮಾಡುತ್ತೀರಿ, ನಿಮ್ಮನ್ನು ತಡೆಯುವವರೇ ಇಲ್ಲ. ನೀವು ಯಶಸ್ವಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಕುಂಭ : ನೀವು ನಿಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಕೆಲಸಕ್ಕೆ ವೇಗ ನೀಡಿರಿ ಮತ್ತು ಪ್ರತಿಯೊಂದನ್ನೂ ಪ್ರಯತ್ನಿಸಿ. ಆದರೂ ಸಕಾಲಕ್ಕೆ ಗುರಿ ಈಡೇರಿಸಲು ಸಾಧ್ಯವಿಲ್ಲ. ನಾಳೆ ವಿಭಿನ್ನವಾದ ದಿನ ಆದ್ದರಿಂದ ಭರವಸೆ ಕಳೆದುಕೊಳ್ಬೇಡಿ. ನಿಮಗೆ ವಿಶ್ರಾಂತಿ ಮತ್ತು ನೆಮ್ಮದಿಗೆ ಸಮಯ ನೀಡಿ.

ಮೀನ: ಪ್ರಮುಖ ವೆಚ್ಚಗಳು ನಿಮ್ಮ ದಾರಿಯಲ್ಲಿವೆ. ಆದರೆ ಒಳ್ಳೆಯ ಸುದ್ದಿ ಎಂದರೆ ಅಗತ್ಯಗಳು ಮತ್ತು ಬಯಕೆಗಳ ನಡುವೆ ಗೆರೆ ಎಳೆದು ಅವುಗಳನ್ನು ತಪ್ಪಿಸಬಹುದು. ಕೊಂಚ ನಿಯಂತ್ರಣ ಹೇರಿಕೊಂಡರೆ ನಂತರ ನಿಮಗೆ ಉಳಿತಾಯ ಹೆಚ್ಚಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.