ETV Bharat / bharat

ಹೊಂಡಕ್ಕೆ ಬಿದ್ದ ಗಜರಾಜ.. ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆ!

author img

By

Published : Oct 8, 2021, 5:53 PM IST

Updated : Oct 8, 2021, 8:34 PM IST

ಊರು ಹೊರಗಿನ ಹೊಂಡದಲ್ಲಿ ಬಿದ್ದ ಆನೆಯನ್ನ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕದ ದಳದ ಸಿಬ್ಬಂದಿ ಯಶಸ್ವಿಯಾಗಿದ್ದು, ಅದಕ್ಕೋಸ್ಕರ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ.

Elephant
Elephant

ಧೆಂಕನಲ್​​(ಒಡಿಶಾ): ಹೊಂಡದಲ್ಲಿ ಬಿದ್ದ ಆನೆವೊಂದನ್ನ ಬರೋಬ್ಬರಿ ಮೂರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ, ರಕ್ಷಣೆ ಮಾಡಿರುವ ಘಟನೆ ಒಡಿಶಾದ ಧೆಂಕನಲ್​ನಲ್ಲಿ ನಡೆದಿದೆ.

ಹೊಂಡಕ್ಕೆ ಬಿದ್ದ ಗಜರಾಜ.. ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆ!

ಇಲ್ಲಿನ ಹಿಂದೋಲ್​​ ಅರಣ್ಯ ಪ್ರದೇಶದ ಖಾಲಿಬೋರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನೀರು ತುಂಬಿದ್ದ ಹೊಂಡಕ್ಕೆ ಆನೆ ಬಿದ್ದಿರುವ ಕಾರಣ, ಮೇಲೆ ಬರಲು ಸಾಧ್ಯವಾಗದೇ ಕಷ್ಟಪಟ್ಟಿದೆ. ಈ ವೇಳೆ ಗ್ರಾಮಸ್ಥರು ಅರಣ್ಯಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕದ ದಳದ ಸಿಬ್ಬಂದಿ, ಮೂರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ, ಅದನ್ನ ಸುರಕ್ಷಿತವಾಗಿ ಹೊರಗೆ ತಗೆದಿದ್ದಾರೆ.

ಇದನ್ನೂ ಓದಿರಿ: ಮಹಿಳೆಯರು ತಪ್ಪು ಮಾಡಿದಾಗ ಪ್ರಶ್ನಿಸುವ ಸಮಾಜ, ಪುರುಷರನ್ನೇಕೆ ಪ್ರಶ್ನಿಸೋದಿಲ್ಲ?: ನಟಿ ಸಮಂತಾ​​

ಹೊಂಡದಿಂದ ಆನೆಯನ್ನ ಹೊರಗೆ ತಗೆದ ನಂತರ, ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Oct 8, 2021, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.