ಕಟಕ್ : ಇಲ್ಲಿನ ಚೌಧರಿ ಬಜಾರ್ ದುರ್ಗಾ ಪೂಜಾ ಪೆಂಡಲ್ನ ವಿಗ್ರಹದ ಅಲಂಕಾರಕ್ಕಾಗಿ ಸುಮಾರು 250 ಕೆಜಿ ಬೆಳ್ಳಿ ಮತ್ತು 40-50 ಕೆಜಿ ಚಿನ್ನವನ್ನು ಬಳಸಲಾಗಿದೆ ಎಂಬುದು ತಿಳಿದು ಬಂದಿದೆ.
ಕೋವಿಡ್-19 ಕಾರಣಕ್ಕೆ ಸೀಮಿತ ಭಕ್ತರನ್ನು ಪೂಜೆಗೆ ಅನುಮತಿಸಲಾಗುವುದು ಎಂದು ಪೂಜಾ ಪೆಂಡಲ್ ಸಮಿತಿ ತಿಳಿಸಿದೆ. ಅಕ್ಟೋಬರ್ 11ರಿಂದ 20ರ ತನಕ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿ ಇರಲಿದೆ ಎಂದು ಮುನ್ಸಿಪಾಲ್ ಕಮಿಷನರ್ ತಿಳಿಸಿದ್ದಾರೆ.
ಓದಿ: ಉಗ್ರರು - ಯೋಧರ ನಡುವೆ ಗುಂಡಿನ ಕಾಳಗ.. ಸಿಕ್ಕಿಬಿದ್ದ ಭಯೋತ್ಪಾದಕರಿಗೆ ಶರಣಾಗಲು ಸೂಚನೆ