ETV Bharat / bharat

ನನ್ನನ್ನು ರಾಜಕೀಯ ವಿವಾದಗಳಿಗೆ ಎಳೆದು ತರಬೇಡಿ : ಆರ್ಯುವೇದ ತಜ್ಞ ಆನಂದಯ್ಯಾ - Corona news

ಈಗಾಗಲೇ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸರ್ವಪಲ್ಲಿ ನಿವಾಸಿಗಳಿಗೆ ಔಷಧಿ ವಿತರಣೆಯಾಗಿದೆ. ಈ ಭಾಗದಲ್ಲಿ ಇತರೆಡೆಯೂ ಔಷಧಿ ಹಂಚಿಕೆ ಮಾಡಲಾಗುವುದು ಎಂದಿದ್ದಾರೆ..

ಆರ್ಯುವೇದ ತಜ್ಞ ಆನಂದಯ್ಯ
ಆರ್ಯುವೇದ ತಜ್ಞ ಆನಂದಯ್ಯ
author img

By

Published : Jun 6, 2021, 9:00 PM IST

ನೆಲ್ಲೂರು (ಆಂಧ್ರ ಪ್ರದೇಶ) : ಕೊರೊನಾಗೆ ಆರ್ಯುವೇದ ಔಷಧಿ ನೀಡಿ ಸುದ್ದಿಯಾಗಿದ್ದ ಆನಂದಯ್ಯಾ ಆಂಧ್ರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದರು. ಇದೀಗ ನನ್ನ ಹೆಸರನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ.

ಔಷಧಿ ತಯಾರಿಕೆಯಲ್ಲಿ ರಾಜ್ಯ ಸರ್ಕಾರವು ನಮಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ನನ್ನನ್ನು ರಾಜಕೀಯ ವಿವಾದಗಳಿಗೆ ಎಳೆಯಬೇಡಿ ಎಂದಿದ್ದಾರೆ. ಸೋಮವಾರದಿಂದ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಔಷಧಿ ವಿತರಣೆಯಾಗಲಿದೆ.

ಈಗಾಗಲೇ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸರ್ವಪಲ್ಲಿ ನಿವಾಸಿಗಳಿಗೆ ಔಷಧಿ ವಿತರಣೆಯಾಗಿದೆ. ಈ ಭಾಗದಲ್ಲಿ ಇತರೆಡೆಯೂ ಔಷಧಿ ಹಂಚಿಕೆ ಮಾಡಲಾಗುವುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.