ETV Bharat / bharat

ಕೊರೊನಾ ಸೋಂಕಿಗೆ ಒಳಗಾದ 3 ದಿನಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

3 ದಿನಗಳ ಮಗುವಿಗೆ ಮೂಲಕ ಕೊರೊನಾ ಸೋಂಕು ತಗುಲಿದ್ದು, 17 ಇಂಚಿನ ಸಣ್ಣ ಕರುಳು ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಇದನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

doctors performed a rare surgery to 3 days old baby who infected with corona

author img

By

Published : Jun 4, 2021, 4:06 PM IST

ಆಂಧ್ರಪ್ರದೇಶ: ಕೊರೊನಾ ವೈರಸ್ ಸೋಂಕಿತ 3 ದಿನಗಳ ಮಗುವಿಗೆ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಗುಂಟೂರು ಜಿಲ್ಲೆಯಲ್ಲಿ ಈ ಘಟನೆ ಜರುಗಿದೆ.

ಮಗು ತನ್ನ ತಾಯಿಯ ಮೂಲಕ ಕೊರೊನಾ ಸೋಂಕಿಗೆ ಒಳಗಾಗಿತ್ತು. ಇನ್ನು ಕೊರೊನಾ ವೈರಸ್ ಮಗುವಿನ ಕರುಳಿನ ಮೂಲಕ ತಲುಪಿದ್ದು, 17 ಇಂಚಿನ ಸಣ್ಣ ಕರುಳು ಸಂಪೂರ್ಣವಾಗಿ ಹಾನಿಗೊಳಗಾಗಿತ್ತು.

ಯರ್ರಾಸ್ ಆಸ್ಪತ್ರೆಯ ವೈದ್ಯರು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ವೈದ್ಯರು ಸಣ್ಣ ಕರುಳನ್ನು ತೆಗೆದುಹಾಕಿ ಮಗುವನ್ನು ಉಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.