ಧರ್ಮಪುರಿ (ತಮಿಳುನಾಡು): ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಸಮೀಪದ ಮಾತೆಹಳ್ಳಿ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಕಾಳಿಯಮ್ಮನ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರಮುಖ ದಿನವಾದ ಇಂದು ಸಾಗುತ್ತಿದ್ದ ರಥದ ಚಕ್ರದ ಅಚ್ಚು ಮುರಿದು ಬಿತ್ತು. ಪರಿಣಾಮ ಮೂವರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡರು.
ಇದನ್ನೂ ಓದಿ: ಕೇರಳ ಸಿಎಂ ಪ್ರಯಾಣಿಸುತ್ತಿದ್ದ ವಿಮಾನದೊಳಗೂ ಯುವ ಕಾಂಗ್ರೆಸ್ ಪ್ರತಿಭಟನೆ