ETV Bharat / bharat

165 ಕೋಟಿ ಮೌಲ್ಯದ ಶಸ್ತ್ರಾಸ್ತ್ರ,ಮಾದಕ ವಸ್ತುಗಳು ವಶ - 6 ಜನ ಕಳ್ಳಸಾಗಾಣಿಕೆದಾರರ ಬಂಧನ

ಮಣಿಪುರದ ಗಡಿ ಪಟ್ಟಣ ಮೊರೆಹ್‌ನಲ್ಲಿ 6 ಜನ ಕಳ್ಳಸಾಗಾಣಿಕೆದಾರರನ್ನು ಬಂಧಿಸಲಾಗಿದ್ದು, 165 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳು ಸೇರಿದಂತೆ ಇನ್ನಿತರ ವಸ್ತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Detention of 6 smugglers
6 ಜನ ಕಳ್ಳಸಾಗಾಣಿಕೆದಾರರ ಬಂಧನ
author img

By

Published : Dec 9, 2020, 11:12 AM IST

Updated : Dec 9, 2020, 12:28 PM IST

ಮಣಿಪುರ (ಅಸ್ಸೋಂ) : ಮಣಿಪುರದ ಗಡಿ ಪಟ್ಟಣ ಮೊರೆಹ್‌ನಲ್ಲಿ ಅಸ್ಸೋಂ ರೈಫಲ್ಸ್ ಮತ್ತು ರಾಜ್ಯ ಪೊಲೀಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಂಡ ಜಂಟಿ ಕಾರ್ಯಾಚರಣೆ ನಡೆಸಿ 6 ಜನ ಕಳ್ಳಸಾಗಾಣಿಕೆದಾರರನ್ನು ಬಂಧಿಸಿದ್ದಾರೆ.

  • Huge quantity of smuggled items, including narcotics & weapons worth Rs 165 crores, recovered at 2 locations of border town Moreh in Manipur by Assam Rifles along with state police & Narcotics Control Bureau.

    6 smugglers were apprehended during the operation. pic.twitter.com/kDYeGtqHRp

    — ANI (@ANI) December 9, 2020 " class="align-text-top noRightClick twitterSection" data=" ">

ಬಂಧಿತರಿಂದ 165 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಡಿಸಿಕೊಳ್ಳಲಾಗಿದೆ.

ಓದಿ: ಉತ್ತರ ಕಾಶ್ಮೀರದಲ್ಲಿ ಶಂಕಿತ ಉಗ್ರರಿಂದ ಗ್ರೆನೇಡ್ ದಾಳಿ: 7 ಜನರಿಗೆ ಗಾಯ

Last Updated : Dec 9, 2020, 12:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.