ETV Bharat / bharat

ಏಮ್ಸ್​ ಬಳಿಯ ರಾತ್ರಿ ಟೆಂಟ್​ಗಳಿಗೆ ವಿದ್ಯುತ್ ಸಮಸ್ಯೆ; ಆಶ್ರಿತರ ಪರದಾಟ - ನವದೆಹಲಿ ಚಳಿ ನ್ಯೂಸ್​

ಏಮ್ಸ್ ಆಸ್ಪತ್ರೆ ಬಳಿ ಟೆಂಟ್​ಗಳನ್ನು ನಿರ್ಮಾಣ ಮಾಡಲಾಗಿದ್ದು, ಮೈಕೊರೆವ ಚಳಿಯಿಂದ ಹೊರರೋಗಿಗಳು ಮತ್ತು ಅವರ ಸಂಬಂಧಿಕರಿಗೆ ರಕ್ಷಣೆ ನೀಡಲಾಗುತ್ತಿದೆ. ಆದರೆ ಟೆಂಟ್​ಗಳಲ್ಲಿ ವಿದ್ಯುತ್​ ಸೌಲಭ್ಯವಿಲ್ಲದೇ ಆಶ್ರಿತರು ಪರದಾಡುತ್ತಿದ್ದಾರೆ.

Delhi: Outstation patients and their relatives lodge in a night tent
ವಿದ್ಯುತ್ ಕೊರತೆಯಿಂದಾಗಿ ಪರದಾಡುತ್ತಿರುವ ಏಮ್ಸ್ ಬಳಿಯ ರಾತ್ರಿ ಟೆಂಟ್ ಆಶ್ರಿತರು
author img

By

Published : Jan 4, 2021, 10:03 AM IST

ನವದೆಹಲಿ: ಮೈಕೊರೆವ ಚಳಿಯಿಂದ ಹೊರ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ರಕ್ಷಣೆ ನೀಡುವ ಸಲುವಾಗಿ ಏಮ್ಸ್ ಆಸ್ಪತ್ರೆ ಬಳಿ ಟೆಂಟ್​ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಆಶ್ರಯ ಪಡೆದವರು ವಿದ್ಯುತ್​ ಸಮಸ್ಯೆಯಿಂದಾಗಿ ಪರದಾಡುತ್ತಿದ್ದಾರೆ.

ಟೆಂಟ್​ಗಳು ಸುಮಾರು 20 ಮಂದಿಗೆ ಆಶ್ರಯ ನೀಡುವ ಸಾಮರ್ಥ್ಯ ಹೊಂದಿದ್ದು, ಆಶ್ರಯ ಕೋರಿ ಬರುವವರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ ನಂತರ ಅವಕಾಶ ಮಾಡಿಕೊಡಲಾಗುತ್ತದೆ. ಟೆಂಟ್​ ಸೌಲಭ್ಯ ಶುರುವಾದಾಗಿನಿಂದ ಇಲ್ಲಿ ವಿದ್ಯುತ್ ಸಮಸ್ಯೆಯಿದ್ದು, ಬೆಳಕಿಗಾಗಿ ಚಾರ್ಜಿಂಗ್​ ಲೈಟ್​ಗಳನ್ನು ಅವಲಂಬಿಸಿದ್ದೇವೆ ಎಂದು ಟೆಂಟ್‌ ನ ಉಸ್ತುವಾರಿ ಹೇಳುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.