ETV Bharat / bharat

6 ಸಾವಿರ ಕೋಟಿ ರೂ. ವೆಚ್ಚದ 118 ಅರ್ಜುನ್​ ಮಾರ್ಕ್​​ ಟ್ಯಾಂಕ್ ಅಭಿವೃದ್ಧಿಗೆ ರಕ್ಷಣಾ ಇಲಾಖೆ ಅನುಮತಿ!

ದೈತ್ಯ ಯುದ್ಧ ಟ್ಯಾಂಕ್​ ಅರ್ಜುನ ಮಾರ್ಕ್​-1ಎ ಈಗಾಗಲೇ ಭಾರತೀಯ ಸೇನೆ ಸೇರ್ಪಡೆಗೊಂಡಿದ್ದು, ಇದರ ಅಭಿವೃದ್ಧಿಗಾಗಿ ಸದ್ಯ ಕೇಂದ್ರ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ.

author img

By

Published : Feb 23, 2021, 6:02 PM IST

118 Arjun Mark1A tanks
118 Arjun Mark1A tanks

ನವದೆಹಲಿ: ಮೇಕ್​ ಇನ್​ ಇಂಡಿಯಾ ಭಾಗವಾಗಿ ರಕ್ಷಣಾ ಕ್ಷೇತ್ರಕ್ಕೆ ದೈತ್ಯ ಯುದ್ಧ ಟ್ಯಾಂಕ್‌ 'ಅರ್ಜುನ-ಎಂಕೆ1ಎ' ಈಗಾಗಲೇ ಭಾರತೀಯ ಸೇನೆಗೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಇದೀಗ 6 ಸಾವಿರ ಕೋಟಿ ರೂ. ವೆಚ್ಚದಲ್ಲಿ 118 ಅರ್ಜುನ್ ಮಾರ್ಕ್ ಟ್ಯಾಂಕ್​ ಅಭಿವೃದ್ಧಿಪಡಿಸಲು ಕೇಂದ್ರ ರಕ್ಷಣಾ ಇಲಾಖೆ ಅನುಮತಿ ನೀಡಿದೆ.

  • Defence Ministry also clears proposals related to the acquisition of indigenously-developed Nag anti-tank guided missile and Arudhra medium power radar: Defence officials https://t.co/r06f1FXsWI

    — ANI (@ANI) February 23, 2021 " class="align-text-top noRightClick twitterSection" data=" ">

6,000 ಕೋಟಿ ರೂ.ಗಳ ವೆಚ್ಚದಲ್ಲಿ ಭಾರತೀಯ ಸೇನೆಗಾಗಿ 118 ಅರ್ಜುನ್ ಮಾರ್ಕ್ 1 ಎ ಟ್ಯಾಂಕ್​​ ಸೇರಿಕೊಳ್ಳಲಿದ್ದು, ಇದಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ. ಒಪ್ಪಂದಕ್ಕೆ ಸಹಿ ಹಾಕಿದ 30 ತಿಂಗಳೊಳಗೆ 58 ಟನ್ ತೂಕದ ಡಿಆರ್​ಡಿಒ ಅಭಿವೃದ್ಧಿಪಡಿಸಿದ ಟ್ಯಾಂಕ್​ಗಳು ವಿತರಣೆಗೆ ಸಿದ್ಧವಾಗಲಿವೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಇತಿಹಾಸ ಈ ಅರ್ಜುನ್​ ಮಾರ್ಕ್​ ಟ್ಯಾಂಕ್​​ಗೆ ಇದೆ. ಇದರ ಜತೆಗೆ ಸ್ಥಳೀಯವಾಗಿ ಅಭಿವೃದ್ಧಿಗೊಂಡಿರುವ ನಾಗ್​ ಟ್ಯಾಂಕ್​ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ಮತ್ತು ಅರುಧ್ರಾ ಮಧ್ಯಮ ವಿದ್ಯುತ್ ರೇಡಾರ್​ ಸ್ವಾಧೀನಕ್ಕೂ ರಕ್ಷಣಾ ಇಲಾಖೆ ಅನುಮತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.