ETV Bharat / bharat

ರಾಜನಾಥ್​ ಸಿಂಗ್​ಗೂ ಕೋವಿಡ್: ಕ್ವಾರಂಟೈನ್‌​ಗೊಳಗಾದ ದೇಶದ ರಕ್ಷಣಾ ಸಚಿವರು - ರಕ್ಷಣಾ ಸಚಿವ ರಾಜನಾಥ್ ಸಿಂಗ್​

ಕೊರೊನಾ ಮೂರನೇ ಅಲೆ ಜೋರಾಗಿದೆ. ಇದೀಗ ಕೇಂದ್ರದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ಗೂ ಸೋಂಕು ದೃಢಗೊಂಡಿದೆ.

Rajnath Singh Corona Positive
Rajnath Singh Corona Positive
author img

By

Published : Jan 10, 2022, 4:49 PM IST

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

  • I have tested positive for Corona today with mild symptoms. I am under home quarantine. I request everyone who have recently come in my contact to isolate themselves and get tested.

    — Rajnath Singh (@rajnathsingh) January 10, 2022 " class="align-text-top noRightClick twitterSection" data=" ">

ಸೌಮ್ಯ ಲಕ್ಷಣಗಳೊಂದಿಗೆ ನನ್ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಹೋಂ ಕ್ವಾರಂಟೈನ್​ಗೊಳಗಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಐಸೋಲೇಟ್​​ ಆಗುವುದರ ಜೊತೆಗೆ ಟೆಸ್ಟ್​ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ರಾಜನಾಥ್ ಸಿಂಗ್ ಇತ್ತೀಚೆಗೆ ಉತ್ತರಪ್ರದೇಶ, ಉತ್ತರಾಖಂಡ ಹಾಗೂ ದೆಹಲಿಯಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಆತನನ್ನು ಒಬ್ಬ ನಟನಾಗಿ ಇಷ್ಟಪಡುತ್ತಿದ್ದೆ, ಆದ್ರೆ ಬಳಸಿದ ಪದ ಸರಿಯಲ್ಲ: ಸೈನಾ ನೆಹ್ವಾಲ್‌ ​

ಖುಷ್ಬೂಗೂ ಕೋವಿಡ್‌

ನಟಿ, ಬಿಜೆಪಿ ನಾಯಕಿ ಖುಷ್ಬೂ ಅವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.