- ಸಂಸತ್ ಚಳಿಗಾಲದ ಅಧಿವೇಶನ - ಲೋಕಸಭೆ, ರಾಜ್ಯಸಭೆಯಲ್ಲಿಂದು 4ನೇ ದಿನದ ಕಲಾಪ.
- ಕೋವಿಡ್‌ಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚಿಸಲು ದೆಹಲಿಗೆ ಇಂದು ಸಿಎಂ ಬೊಮ್ಮಾಯಿ ಪ್ರಯಾಣ
- ಸಂಸತ್ ಪ್ರವೇಶಿಸಲು ಮಾಧ್ಯಮಗಳಿಗೆ ನಿರ್ಬಂಧ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನಾ ರ್ಯಾಲಿ
- ವಿಧಾನ ಪರಿಷತ್ ಚುನಾವಣೆ- ಇಂದಿನಿಂದ ಪ್ರಚಾರ ಅಖಾಡದಲ್ಲಿ ಕಾಣಿಸಿಕೊಳ್ಳಲಿರುವ ಮಾಜಿ ಪ್ರಧಾನಿ ದೇವೇಗೌಡ
- ಕುರುಕ್ಷೇತ್ರದಲ್ಲಿ ಡಿಸೆಂಬರ್ 2ರಿಂದ 19ರ ವರೆಗೆ ಅಂತಾರಾಷ್ಟ್ರೀಯ ಗೀತ ಮಹೋತ್ಸವ
- ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಹಾಗೂ ಮಾಜಿ ಶಾಸಕ ನಾಗರಾಜು ಇಂದು ಕಾಂಗ್ರೆಸ್ ಸೇರ್ಪಡೆ
- ಇನ್ಫೋಸಿಸ್ ಸೈನ್ಸ್ ಫೌಂಡೇಶನ್ನಿಂದ ಇಂದು ಪ್ರಶಸ್ತಿ ಪ್ರದಾನ
- ಶಾಸಕ ವಿಶ್ವನಾಥ್ ಹತ್ಯೆ ಸಂಚು ಪ್ರಕರಣ: ಸಿಸಿಬಿ, ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಇಂದು ತೀರ್ಮಾನ
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - NewsToday
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳು ನಿಮಗೆ ತಿಳಿದಿರಲಿ.
News Today