ETV Bharat / bharat

ಟೂಲ್​ಕಿಟ್ ವಿವಾದದಲ್ಲಿ ದಿಶಾ ರವಿ ಬಂಧನ:ದೆಹಲಿ ಪೊಲೀಸ್​ಗೆ ಮಹಿಳಾ ಆಯೋಗ ನೋಟಿಸ್​​..! - farmers protest in hyderbad

ದಿಶಾ ರವಿ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸ್ ಸೈಬರ್ ಕ್ರೈಮ್ ವಿಭಾಗದ ಡೆಪ್ಯುಟಿ ಪೊಲೀಸ್ ಕಮೀಷನರ್​ಗೆ ನೋಟಿಸ್ ಜಾರಿ ಮಾಡಿ, ವಿವರಣೆ ಕೇಳಿದೆ..

Disha Ravi
ದಿಶಾ ರವಿ
author img

By

Published : Feb 16, 2021, 3:32 PM IST

ನವದೆಹಲಿ : ಟ್ವಿಟರ್ ಟೂಲ್​ಕಿಟ್​ ವಿವಾದಕ್ಕೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನಕ್ಕೊಳಗಾಗಿದ್ದು, ಈ ಕುರಿತಂತೆ ದೆಹಲಿ ಮಹಿಳಾ ಆಯೋಗ, ದೆಹಲಿ ಪೊಲೀಸ್ ಸೈಬರ್ ಕ್ರೈಮ್ ವಿಭಾಗದ ಡೆಪ್ಯುಟಿ ಪೊಲೀಸ್ ಕಮೀಷನರ್​ಗೆ ನೋಟಿಸ್ ಜಾರಿ ಮಾಡಿದೆ.

ನೋಟಿಸ್​ನೊಂದಿಗೆ ದಿಶಾ ರವಿ ವಿರುದ್ಧ ಹಾಕಲಾದ ಎಫ್​ಐಆರ್‌ ಒದಗಿಸಬೇಕೆಂದು ಮತ್ತು ಆಕೆಯನ್ನು ಸ್ಥಳೀಯ ಕೋರ್ಟ್​ಗೆ ಹಾಜರುಪಡಿಸದಿರಲು ಕಾರಣವೇನೆಂಬುದನ್ನು ವಿವರಿಸಬೇಕೆಂದು ಹಾಗೂ ಆಕೆಯ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳಗಳ ಬಗ್ಗೆ ಪೂರ್ಣ ವರದಿ ನೀಡಬೇಕೆಂದು ಸೂಚನೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.