ETV Bharat / bharat

7-11 ವರ್ಷದ ಮಕ್ಕಳ ಮೇಲೆ ನೊವಾವಾಕ್ಸ್​ ಲಸಿಕೆ ಪ್ರಯೋಗಕ್ಕೆ ಅನುಮೋದನೆ - ನೊವಾವ್ಯಾಕ್ಸ್​ ಲಸಿಕೆ ಪ್ರಯೋಗ

ಭಾರತ ಈಗಾಗಲೇ 87 ಕೋಟಿಗೂ ಅಧಿಕ ವಯಸ್ಕ ಜನರಿಗೆ ಕೋವಿಡ್ ವ್ಯಾಕ್ಸಿನ್​​ ನೀಡಿದೆ. ಸದ್ಯ ಮಕ್ಕಳಿಗೂ ವ್ಯಾಕ್ಸಿನೇಷನ್​ ನೀಡುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಂಡಿದೆ..

Novavax Vaccine Trial
Novavax Vaccine Trial
author img

By

Published : Sep 28, 2021, 9:14 PM IST

ಹೈದರಾಬಾದ್ ​​: ಸೀರಮ್​ ಇನ್ಸ್​ಟಿಟ್ಯೂಟ್​ ಆಫ್ ಇಂಡಿಯಾದಿಂದ ಅಭಿವೃದ್ಧಿಗೊಳ್ಳುತ್ತಿರುವ ನೊವಾವ್ಯಾಕ್ಸ್​ ಕೋವಿಡ್​-19 ಲಸಿಕೆಯನ್ನ 7-11 ವರ್ಷದ ಮಕ್ಕಳ ಮೇಲೆ ಪ್ರಯೋಗಕ್ಕೆ ಇದೀಗ ಅನುಮೋದನೆ ಸಿಕ್ಕಿದೆ.

ಭಾರತದ ಔಷಧ ನಿಯಂತ್ರಕ(ಡಿಸಿಜಿಐ) ವಿಷಯ ತಜ್ಞರ ಸಮಿತಿ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ 100 ಮಕ್ಕಳು ಭಾಗಿಯಾಗಲು ಅನುಮತಿ ನೀಡಲಾಗಿದೆ. ಅವರ ಸುರಕ್ಷತಾ ಡೇಟಾ ಸಲ್ಲಿಸಲು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿರಿ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕ್ಷೌರಿಕ.. 'ಡ್ರೀಮ್​ ಇಲೆವೆನ್​​​'ನಿಂದ ಹಣ ಗೆದ್ದು ಬೀಗಿದ..

ಭಾರತ ಈಗಾಗಲೇ 87 ಕೋಟಿಗೂ ಅಧಿಕ ವಯಸ್ಕ ಜನರಿಗೆ ಕೋವಿಡ್ ವ್ಯಾಕ್ಸಿನ್​​ ನೀಡಿದೆ. ಸದ್ಯ ಮಕ್ಕಳಿಗೂ ವ್ಯಾಕ್ಸಿನೇಷನ್​ ನೀಡುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

12-17 ವರ್ಷದ ಮಕ್ಕಳ ಮೇಲೆ ಈಗಾಗಲೇ ಕೊವೊವಾಕ್ಸ್​ ಪ್ರಯೋಗ ನಡೆಯುತ್ತಿದ್ದು, ಇದೀಗ 7-11 ವರ್ಷದ ಮಕ್ಕಳ ಮೇಲೆ ನೊವಾವ್ಯಾಕ್ಸ್​​ ಪ್ರಯೋಗ ಆರಂಭಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.