ETV Bharat / bharat

'ಗುಲಾಬ್' ಎಫೆಕ್ಟ್​​​: ಹಲವೆಡೆ ಭೂಕುಸಿತ, ರಸ್ತೆ ಸಂಪರ್ಕ ಅಸ್ತವ್ಯಸ್ತ

author img

By

Published : Sep 27, 2021, 12:42 PM IST

ರಾತ್ರಿಯಿಡೀ ಸುರಿದ ಮಳೆಯಿಂದಾಗಿ, ಸುಂಕಿ ಆಸ್ಪತ್ರೆಯ ಬಳಿಯ ಎನ್‌ಎಚ್ -26 ಹೆದ್ದಾರಿಯಲ್ಲಿ ನೀರು ನಿರಂತರವಾಗಿ ಹರಿಯುತ್ತಿದೆ. ಇದರಿಂದ ಸುಂಕಿ ಘಾಟಿಯಲ್ಲಿ ಕೂಡ ಭೂಕುಸಿತ ಸಂಭವಿಸಿದೆ.

'ಗುಲಾಬ್' ಎಫೆಕ್ಟ್​​​
'ಗುಲಾಬ್' ಎಫೆಕ್ಟ್​​​

ಕೊರಪುಟ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರೂಪುಗೊಂಡಿರುವ ಗುಲಾಬ್ ಚಂಡಮಾರುತ ಒಡಿಶಾ, ಆಂಧ್ರಪ್ರದೇಶಗಳಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ.

'ಗುಲಾಬ್' ಎಫೆಕ್ಟ್​​​

ಈ ಚಂಡಮಾರುತದ ಎಫೆಕ್ಟ್​​ನಿಂದಾಗಿ ಕೋರಾಪುಟ್ ಜಿಲ್ಲೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಬೃಹತ್​ ಮರಗಳು ನೆಲಕ್ಕುರುಳಿರುವುದರಿಂದ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ದೊಡ್ಡ ಮರಗಳು ಲ್ಯಾಮ್ಟಾಪುಟ್​​​ - ವಿಶಾಖಪಟ್ಟಣಂ ರಸ್ತೆಗೆ ಉರುಳುತ್ತಿರುವ ದೃಶ್ಯ ಸೆರೆಯಾಗಿದೆ.

ರಾತ್ರಿಯಿಡೀ ಸುರಿದ ಮಳೆಯಿಂದಾಗಿ, ಸುಂಕಿ ಆಸ್ಪತ್ರೆ ಬಳಿಯ ಎನ್‌ಎಚ್ -26 ಹೆದ್ದಾರಿಯಲ್ಲಿ ನೀರು ನಿರಂತರವಾಗಿ ಹರಿಯುತ್ತಿದೆ. ಇದರಿಂದ ಸುಂಕಿ ಘಾಟಿಯಲ್ಲಿ ಕೂಡ ಭೂಕುಸಿತ ಸಂಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.