ETV Bharat / bharat

'ಬಂಡವಾಳಶಾಹಿ ಕೇಂದ್ರಿತ ಬಜೆಟ್​ನಿಂದ ಎಂಎಸ್​ಎಂಇಗಳಿಗೆ ಮೋಸ' - ಎಂಎಸ್ಎಂಇಗಳಿಗೆ ಕೊಡುಗೆ

ಮೋದಿ ಅವರ ಬಜೆಟ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಮೋಸವೆಸಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

rahul gnadhi
ರಾಹುಲ್ ಗಾಂಧಿ
author img

By

Published : Feb 4, 2021, 3:58 PM IST

ನವದೆಹಲಿ: ಈ ಬಾರಿಯ ಕೇಂದ್ರ ಹಣಕಾಸು ಬಜೆಟ್ ಬಂಡವಾಳಶಾಹಿಗಳ ಪರವಾಗಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗೆ ಉದ್ಯೋಗದಾತರಿಗೆ ಕೇಂದ್ರ ಸರ್ಕಾರ ಮೋಸ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • Modi’s crony centric budget means-

    Struggling MSMEs given no low interest loans, no GST relief.

    The employers of India’s largest workforce betrayed.

    — Rahul Gandhi (@RahulGandhi) February 4, 2021 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಅವರು ಮೋದಿ ಅವರ ಬಜೆಟ್ ಎಂಎಸ್ಎಂಇಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವ ವಿಚಾರ ಪ್ರಸ್ತಾಪಿಸಿಲ್ಲ. ಜಿಎಸ್​ಟಿ ರಿಲೀಫ್ ಕೂಡಾ ಇಲ್ಲ. ಇದು ದೇಶದ ಅತಿ ದೊಡ್ಡ ಕಾರ್ಮಿಕ ಸಮುದಾಯಕ್ಕೆ ಎಸಗಿದ ಮೋಸವಾಗಿದೆ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: 'ಮೊದಲ ಹಂತ ಯಶಸ್ವಿ, ಆದೇಶ ಪತ್ರ ಕೈ ಸೇರುವವರೆಗೂ ಪಾದಯಾತ್ರೆ ಮುಂದುವರಿಕೆ'

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಹಿ ಸ್ನೇಹಿತರ ಕೈಗೆ ದೇಶವನ್ನು ನೀಡಲು ಮುಂದಾಗಿದ್ದಾರೆ. ಜನರ ಕೈಗೆ ನಗದು ಕೇಂದ್ರ ಸರ್ಕಾರ ನಗದು ಹಣ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.

ಕೇಂದ್ರ ಸರ್ಕಾರ ಎಂಎಸ್​ಎಂಇ, ರೈತರು ಮತ್ತು ಕಾರ್ಮಿಕರಿಗೆ ಬೆಂಬಲವಾಗಿರಬೇಕು. ಉದ್ಯೋಗ ಸೃಷ್ಟಿ ಮಾಡಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.