ETV Bharat / bharat

ಸೇನೆಯಲ್ಲಿ ಕೊರೊನಾ ಪ್ರಮಾಣ ಕುಸಿತ: ಎಂ.ಎಂ. ನರವಣೆ

ಕಳೆದ ವರ್ಷ ಸೈನ್ಯವು ಅಂಗೀಕರಿಸಿದ ಸೂಚನೆಗಳನ್ನು ಈ ವರ್ಷ ಮತ್ತೆ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್​ ಪ್ರಮಾಣ ಕಡಿಮೆಯಾಗಿದೆ ಎಂದು ಸೇನಾ ಪಡೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಹೇಳಿದ್ದಾರೆ.

author img

By

Published : May 19, 2021, 8:31 PM IST

Updated : May 19, 2021, 10:51 PM IST

MM naravaane
MM naravaane

ನವದೆಹಲಿ: ಕೋವಿಡ್​ ಆರಂಭವಾದ ಸಂದರ್ಭದಲ್ಲಿ ಯೋಧರಲ್ಲೂ ಸೋಂಕು ಕಂಡು ಬಂದಿತ್ತು. ಆದರೆ, ಈಗ ಅದರ ಪ್ರಮಾಣ ಕಡಿಮೆಯಾಗಿದೆ ಎಂದು ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಉಲ್ಬಣಗೊಂಡ ಸಂದರ್ಭದಲ್ಲಿ ಕಳೆದ ವರ್ಷ ಸೈನ್ಯವು ಅಂಗೀಕರಿಸಿದ ಸೂಚನೆಗಳನ್ನು ಈ ವರ್ಷ ಮತ್ತೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಸೇನೆಯಲ್ಲಿ ಕೊರೊನಾ ಪ್ರಮಾಣ ಕುಸಿತ: ಎಂ.ಎಂ. ನರವಣೆ

"ಬಲ ಸಂರಕ್ಷಣೆಗೆ ಸಂಬಂಧಿಸಿದಂತೆ ಕಳೆದ ವರ್ಷ ಅಂಗೀಕರಿಸಿದ ಎಲ್ಲ ಸೂಚನೆಗಳನ್ನು ಈ ವರ್ಷವೂ ಮತ್ತೆ ಜಾರಿಗೆ ತರಲಾಗಿದೆ. ಆರಂಭಿಕ ಉಲ್ಬಣದ ನಂತರ ಭಾರತೀಯ ಸೇನೆಯಲ್ಲಿನ ಪ್ರಕರಣಗಳ ಸಂಖ್ಯೆಯು ಕಡಿಮೆಯಾಗಿದೆ" ಎಂದು ಅವರು ಹೇಳಿದ್ದಾರೆ.

Last Updated : May 19, 2021, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.