ಹೈದರಾಬಾದ್ : ಕೋವಿಡ್-19 ಎರಡನೇ ಅಲೆ ಭಾರತದ ದೈನಂದಿನ ಪರೀಕ್ಷಾ ಸಕಾರಾತ್ಮಕತೆಯ ಪ್ರಮಾಣವನ್ನು ಹೆಚ್ಚಾಗಿಸಿದೆ. ಇದು ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ.
ಕಳೆದ ಐದು ದಿನಗಳಲ್ಲಿ ಭಾರತವು ಕೋವಿಡ್-19 ಪ್ರಕರಣಗಳಲ್ಲೇ ಅತಿ ಹೆಚ್ಚು ಏಕದಿನ ಹೆಚ್ಚಳವನ್ನು ವರದಿ ಮಾಡಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆ ದಾಖಲಾಗುತ್ತಿವೆ.
ಭಾರತದಲ್ಲಿ ಹೆಚ್ಚಿನ ಪರೀಕ್ಷಾ ಸಕಾರಾತ್ಮಕ ದರವನ್ನು (Positivity rate) ಹೊಂದಿರುವ ಟಾಪ್ 5 ರಾಜ್ಯಗಳು:
ರಾಜ್ಯ | ಪಾಸಿಟಿವ್ ಪ್ರಕರಣಗಳು | ಒಟ್ಟು ಪರೀಕ್ಷೆಗಳು | ಸಕಾರಾತ್ಮಕ ದರ |
ಮಹಾರಾಷ್ಟ್ರ | 45,39,553 | 26816075 | 16.90% |
ಗೋವಾ | 88028 | 646059 | 13.60% |
ಕೇರಳ | 15,33,985 | 15650037 | 9.80% |
ಛತ್ತೀಸ್ಗಢ | 697902 | 7086058 | 9.80% |
ನಾಗಾಲ್ಯಾಂಡ್ | 13750 | 146190 | 9.40% |
ಹೆಚ್ಚಿನ ಸಂಖ್ಯೆಯ ಕೋವಿಡ್ ಸಾವುಗಳನ್ನು ಹೊಂದಿರುವ ಟಾಪ್ 6 ರಾಜ್ಯಗಳು:
ರಾಜ್ಯ | ಸಾವುಗಳು |
ಮಹಾರಾಷ್ಟ್ರ | 67985 |
ದೆಹಲಿ | 15377 |
ಕರ್ನಾಟಕ | 15306 |
ತಮಿಳುನಾಡು | 13933 |
ಉತ್ತರ ಪ್ರದೇಶ | 12238 |
ಪಶ್ಚಿಮ ಬಂಗಾಳ | 11248 |