ETV Bharat / bharat

ಒಡಿಶಾ ವಿಧಾನಸಭೆ ಕಟ್ಟಡ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ ದಂಪತಿ - ಇಬ್ಬರು ಆತ್ಮಹತ್ಯೆಗೆ ಯತ್ನ

ಇಲ್ಲಿನ ವಿಧಾನಸಭೆ ಕಟ್ಟಡದ ಮುಂಭಾಗದಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಬಿಗಿ ಭದ್ರತೆಯ ನಡುವೆಯೂ ಇಬ್ಬರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸಿಬ್ಬಂದಿ ಅವರನ್ನು ರಕ್ಷಿಸಿ, ವಿಚಾರಣೆಗೆ ಕರೆದೊಯ್ದಿದ್ದಾರೆ.

couple-attempts-suicide-outside-assembly
ಒಡಿಶಾ ವಿಧಾನಸಭೆ ಕಟ್ಟಡ ಮುಂಭಾಗ ಇಬ್ಬರಿಂದ ಆತ್ಮಹತ್ಯೆಗೆ ಯತ್ನ
author img

By

Published : Nov 24, 2020, 12:45 PM IST

ಭುವನೇಶ್ವರ್ (ಒಡಿಶಾ): ಇಲ್ಲಿನ ಒಡಿಶಾ ವಿಧಾನಸಭೆ ಕಟ್ಟಡದ ಮುಂಭಾಗದಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಬಿಗಿ ಭದ್ರತೆಯ ನಡುವೆಯೂ ಈ ದಂಪತಿ ಇಬ್ಬರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದರು.

ಒಡಿಶಾ ವಿಧಾನಸಭೆ ಕಟ್ಟಡ ಮುಂಭಾಗ ದಂಪತಿ ಆತ್ಮಹತ್ಯೆಗೆ ಯತ್ನ

ಆದರೆ ಅಲ್ಲಿಂದ ಸಿಬ್ಬಂದಿ ತಕ್ಷಣವೇ ಇಬ್ಬರನ್ನು ತಡೆದಿದ್ದು, ಅನಾಹುತ ತಪ್ಪಿಸಿದ್ದಾರೆ. ಈ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ ಕಾರಣ ತಿಳಿದುಬಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.