ETV Bharat / bharat

ಶವಾಗಾರಕ್ಕೆ ಮೃತದೇಹ ಕೊಂಡೊಯ್ಯಲು ಬಾರದ ಜನ: ಹೆಗಲ ಮೇಲೆ ಹೆಣ ಹೊತ್ತುಕೊಂಡು ಹೋದ ಕಾನ್​ಸ್ಟೇಬಲ್​ - ಶವಗಾರಕ್ಕೆ ಮೃತದೇಹ ಹೊತ್ತೊಯ್ದ ಪೊಲೀಸ್​

ಡೆಡ್ಲಿ ವೈರಸ್​ ಕೊರೊನಾ ಭಯದಿಂದಾಗಿ ಮೃತ ವ್ಯಕ್ತಿಯ ದೇಶ ಮುಟ್ಟಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಇಂತಹ ಘಟನೆವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

Moradabad
Moradabad
author img

By

Published : Apr 29, 2021, 3:28 PM IST

ಮೊರಾದಾಬಾದ್​(ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಅನೇಕರು ಮೃತದೇಹ ಮುಟ್ಟಲು ಹಿಂದೇಟು ಹಾಕುತ್ತಿದ್ದು, ಅಂತಹ ಘಟನೆವೊಂದು ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ.

ಮೃತದೇಹ ಹೊತ್ತು ಸಾಗಿದ ಪೊಲೀಸ್ ಕಾನ್​ಸ್ಟೇಬಲ್​

ಅನಾರೋಗ್ಯದ ಕಾರಣ ಮೊರಾದಾಬಾದ್​ನ ಮೊಘಲ್​ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಆತನ ಮೃತದೇಹ ಶವಾಗಾರಕ್ಕೆ ತೆಗೆದುಕೊಂಡು ಹೋಗಲು ಯಾರೂ ಸಹ ಮುಂದೆ ಬಂದಿಲ್ಲ. ಇದರ ಮಾಹಿತಿ ಸ್ಥಳೀಯ ಪೊಲೀಸರಿಗೆ ತಲುಪುತ್ತಿದ್ದಂತೆ ಕಾನ್​ಸ್ಟೇಬಲ್​ ಒಬ್ಬ ಮುಂದೆ ಬಂದು ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ತದನಂತರ ಅಂತ್ಯಕ್ರಿಯೆ ನಡೆಸಲಾಗಿದೆ.

ಮೃತ ವ್ಯಕ್ತಿಯನ್ನ ಮೊರಾದಾಬಾದ್​ನ ನಿವಾಸಿ ರಾಕೇಶ್​ ಎಂದು ಗುರುತಿಸಲಾಗಿದ್ದು, ಆತ ಟೇಲರ್​ ಆಗಿ ಸೇವೆ ಸಲ್ಲಿಸುತ್ತಿದ್ದನು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.