ETV Bharat / bharat

ಕಾಂಗ್ರೆಸ್ ಸಂಸದ ರಾಜೀವ್ ಶತವ್​ ನಿಧನ... ಕಂಬನಿ ಮಿಡಿದ ಕೈ ನಾಯಕರು

ಮಹಾರಾಷ್ಟ್ರದ ಹಿಂಗೋಲಿ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜೀವ್ ಶತವ್ ಇಂದು ನಿಧನರಾಗಿದ್ದು, ಕೈ ನಾಯಕರು ಟ್ವೀಟ್​ ಮಾಡಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

Congress MP Rajeev Satav passes away
ಕಾಂಗ್ರೆಸ್ ಸಂಸದ ರಾಜೀವ್ ಸಾತವ್​ ನಿಧನ
author img

By

Published : May 16, 2021, 11:05 AM IST

ಪುಣೆ (ಮಹಾರಾಷ್ಟ್ರ): ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದ ಕಾಂಗ್ರೆಸ್ ಸಂಸದ ರಾಜೀವ್ ಶತವ್​ (46) ಇಂದು ಪುಣೆಯ ಜಹಾಂಗೀರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೋವಿಡ್​ ದೃಢಪಟ್ಟ ಬಳಿಕ ಕಳೆದ ಏಪ್ರಿಲ್ 23ರಿಂದ ಜಹಾಂಗೀರ್ ಆಸ್ಪತ್ರೆಯಲ್ಲಿ ರಾಜೀವ್ ಚಿಕಿತ್ಸೆ ಪಡೆಯುತ್ತಿದ್ದರು. ಇವರ ವರದಿ ನೆಗೆಟಿವ್​ ಕೂಡ ಬಂದಿದ್ದು, ವೈದ್ಯರು ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದರು. ಆದರೆ ನಿನ್ನೆ ಮತ್ತೆ ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಐಸಿಯುಗೆ ಶಿಫ್ಟ್​ ಮಾಡಲಾಗಿತ್ತು. ಅಲ್ಲದೇ ಹೊಸ ಬಗೆಯ ಸೋಂಕಿಗೆ ಒಳಗಾಗಿರುವುದೂ ರಕ್ತ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು.

  • निशब्द !

    आज एक ऐसा साथी खो दिया जिसने सार्वजनिक जीवन का पहला कदम युवा कांग्रेस में मेरे साथ रखा और आज तक साथ चले पर आज...

    राजीव सातव की सादगी, बेबाक़ मुस्कराहट, ज़मीनी जुड़ाव, नेत्रत्व और पार्टी से निष्ठा और दोस्ती सदा याद आयेंगी।

    अलविदा मेरे दोस्त !

    जहाँ रहो, चमकते रहो !!! pic.twitter.com/5N94NggcHu

    — Randeep Singh Surjewala (@rssurjewala) May 16, 2021 " class="align-text-top noRightClick twitterSection" data=" ">

ಇಂದು ಬೆಳಗ್ಗೆ ರಾಜೀವ್ ಶತವ್​ ನಿಧನರಾಗಿರುವುದಾಗಿ ಕಾಂಗ್ರೆಸ್​ ರಾಷ್ಟ್ರೀಯ ವಕ್ತಾರ ರಂದೀಪ್​ ಸಿಂಗ್​ ಸುರ್ಜೇವಾಲ ಟ್ವೀಟ್​ ಮಾಡಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಮುಖಂಡ ರಾಹುಲ್​ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಗಣ್ಯರು ತಮ್ಮ ಸಂಸದನ ಸಾವಿಗೆ ಕಂಬನಿ ಮಿಡಿದಿದ್ದಾರೆ.

  • I’m very sad at the loss of my friend Rajeev Satav. He was a leader with huge potential who embodied the ideals of the Congress.

    It’s a big loss for us all. My condolences and love to his family. pic.twitter.com/mineA81UYJ

    — Rahul Gandhi (@RahulGandhi) May 16, 2021 " class="align-text-top noRightClick twitterSection" data=" ">

ರಾಜೀವ್ ಶತವ್ ಮಹಾರಾಷ್ಟ್ರದ ಹಿಂಗೋಲಿ ಕ್ಷೇತ್ರದ ಸಂಸದರಾಗಿದ್ದು, 2020ರ ಸೆಪ್ಟೆಂಬರ್ 21ರಂದು ಕೃಷಿ ಕಾನೂನುಗಳ ಚರ್ಚೆ ವಿಚಾರವಾಗಿ ಶತವ್​ ಮತ್ತು ಇತರ ಏಳು ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.