ETV Bharat / bharat

ಕುಟುಂಬದ ಓರ್ವ ಸದಸ್ಯ, ಸಿಬ್ಬಂದಿಗೆ ಕೋವಿಡ್‌: ಪ್ರತ್ಯೇಕ ವಾಸದಲ್ಲಿ ಪ್ರಿಯಾಂಕ ಗಾಂಧಿ

author img

By

Published : Jan 3, 2022, 8:18 PM IST

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಕುಟುಂಬ ಸದಸ್ಯರೊಬ್ಬರು ಹಾಗೂ ಸಿಬ್ಬಂದಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಹೀಗಾಗಿ, ವೈದ್ಯರ ಸೂಚನೆಯ ಮೇರೆಗೆ ತಾವು ಐಸೋಲೇಷನ್‌ಗೆ ಒಳಗಾಗಿರುವುದಾಗಿ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

Congress leader Priyanka Gandhi Vadra to isolate
ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಕುಟುಂಬದ ಒಬ್ಬ ಸದಸ್ಯರು, ಓರ್ವ ಸಿಬ್ಬಂದಿಗೆ ಕೋವಿಡ್‌ ದೃಢ

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಐಸೋಲೇಷನ್‌ಗೆ ಒಳಗಾಗಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ನಮ್ಮ ಕುಟುಂಬದ ಒಬ್ಬ ಸದಸ್ಯ ಹಾಗೂ ಓರ್ವ ಸಿಬ್ಬಂದಿಗೆ ನಿನ್ನೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಆದರೆ ನನ್ನ ವರದಿ ನೆಗೆಟಿವ್‌ ಬಂದಿದೆ. ವೈದ್ಯರ ಸಲಹೆಯ ಮೇರೆಗೆ ಐಸೋಲೇಷನ್‌ಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

  • A member of my family and one of my staff have tested positive for COVID-19 yesterday.

    I have tested negative today however the doctor has advised that I remain isolated and test again after a few days.

    — Priyanka Gandhi Vadra (@priyankagandhi) January 3, 2022 " class="align-text-top noRightClick twitterSection" data=" ">

A member of my family and one of my staff have tested positive for COVID-19 yesterday.

I have tested negative today however the doctor has advised that I remain isolated and test again after a few days.

— Priyanka Gandhi Vadra (@priyankagandhi) January 3, 2022

ಕೆಲ ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳುವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈ ನಾಯಕಿ ಪದೇ ಪದೇ ಯುಪಿಗೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್‌ ಹೆಚ್ಚಳ: ಜಾರ್ಖಂಡ್‌ನಲ್ಲಿ ಜ.15ರವರೆಗೆ ಮಿನಿ ಲಾಕ್‌ಡೌನ್‌ ಜಾರಿ

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಐಸೋಲೇಷನ್‌ಗೆ ಒಳಗಾಗಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ನಮ್ಮ ಕುಟುಂಬದ ಒಬ್ಬ ಸದಸ್ಯ ಹಾಗೂ ಓರ್ವ ಸಿಬ್ಬಂದಿಗೆ ನಿನ್ನೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಆದರೆ ನನ್ನ ವರದಿ ನೆಗೆಟಿವ್‌ ಬಂದಿದೆ. ವೈದ್ಯರ ಸಲಹೆಯ ಮೇರೆಗೆ ಐಸೋಲೇಷನ್‌ಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

  • A member of my family and one of my staff have tested positive for COVID-19 yesterday.

    I have tested negative today however the doctor has advised that I remain isolated and test again after a few days.

    — Priyanka Gandhi Vadra (@priyankagandhi) January 3, 2022 " class="align-text-top noRightClick twitterSection" data=" ">

ಕೆಲ ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳುವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈ ನಾಯಕಿ ಪದೇ ಪದೇ ಯುಪಿಗೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್‌ ಹೆಚ್ಚಳ: ಜಾರ್ಖಂಡ್‌ನಲ್ಲಿ ಜ.15ರವರೆಗೆ ಮಿನಿ ಲಾಕ್‌ಡೌನ್‌ ಜಾರಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.