ETV Bharat / bharat

ಜನವರಿ 29ಕ್ಕೆ ಲೋಕಸಭೆ ಅಧಿವೇಶನ, ಫೆ.1ಕ್ಕೆ ಕೇಂದ್ರ ಬಜೆಟ್​​ ಮಂಡನೆ - ಫೆ.1ಕ್ಕೆ ಕೇಂದ್ರ ಬಜೆಟ್​​ ಮಂಡನೆ

ಲೋಕಸಭೆಯ 5ನೇ ಅಧಿವೇಶನವು ಜನವರಿ 29ರಿಂದ ಆರಂಭವಾಗಲಿದ್ದು, ಬೆಳಿಗ್ಗೆ 11ಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Fifth Session of Seventeenth Lok Sabha will commence on the 29th January 2021
ಜನವರಿ 29ಕ್ಕೆ ಲೋಕಸಭೆ ಅಧಿವೇಶನ
author img

By

Published : Jan 14, 2021, 7:54 PM IST

ನವದೆಹಲಿ: 17ನೇ ಲೋಕಸಭೆಯ 5ನೇ ಅಧಿವೇಶನವು ಜನವರಿ 29ರಿಂದ ಪ್ರಾರಂಭವಾಗಲಿದ್ದು, ಸರ್ಕಾರಿ ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟು ಏಪ್ರಿಲ್​ 8ಕ್ಕೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.

ಅಂದು ಬೆಳಿಗ್ಗೆ 11ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆ.1ರಂದು ಬೆಳಿಗ್ಗೆ 11ಕ್ಕೆ ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿದೆ.

ಸ್ಥಾಯಿ ಸಮಿತಿಗಳು, ಸಚಿವಾಲಯಗಳು/ಇಲಾಖೆಗಳ ಅನುದಾನದ ಬೇಡಿಕೆಗಳನ್ನು ಪರಿಗಣಿಸಲು ಮತ್ತು ಅವರ ವರದಿಗಳನ್ನು ಸಿದ್ಧಪಡಿಸಲು ಸದನವನ್ನು ಫೆ.15ಕ್ಕೆ ಮುಂದೂಡುವ ಸಾಧ್ಯತೆ ಇದೆ. ಮತ್ತು ಮಾ.8ರಂದು ಮತ್ತೆ ಸಭೆ ಸೇರುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.