ETV Bharat / bharat

ಮಾದಕ ವಸ್ತು ಸಾಗಿಸುತ್ತಿದ್ದ ಪಾಕ್ ಹಾಗೂ ಲಂಕಾದ ಆರು ಜನರನ್ನು ಬಂಧಿಸಿದ ಐಸಿಜಿ

ಭಾರತೀಯ ಕೋಸ್ಟ್​ ಗಾರ್ಡ್​​​ನಲ್ಲಿ ನಿಯೋಜಿಸಲಾಗಿರುವ ಸಿಬ್ಬಂದಿ, ನವೆಂಬರ್ 17ರಿಂದ ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ..

arrests six
ಐಸಿಜಿ
author img

By

Published : Nov 25, 2020, 5:28 PM IST

ದೆಹಲಿ : ಮಾದಕವಸ್ತು ಸಾಗಿಸುತ್ತಿದ್ದ ಶ್ರೀಲಂಕಾ ಹಾಗೂ ಪಾಕ್​​ನ ಆರು ಜನರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಗಳಿಂದ ಹಡಗಿನ ಜತೆ 100 ಕೆಜಿ ಹೆರಾಯಿನ್, 20 ಪ್ಯಾಕೇಟ್ ಡ್ರಗ್ಸ್‌, ಐದು ಪಿಸ್ತೂಲ್‌ಗಳ​​​​ನ್ನು ವಶ ಪಡಿಸಿಕೊಳ್ಳಲಾಗಿದೆ.

ತಮಿಳುನಾಡಿನ ತೂತುಕುಡಿ ಸಮುದ್ರ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಪಾಕಿಸ್ತಾನದ ಕರಾಚಿಯಿಂದ ಬಂದ ಹಡಗಿನಲ್ಲಿದ್ದ ಡ್ರಗ್ಸ್‌ನ ಶ್ರೀಲಂಕಾದ ಹಡಗಿಗೆ ವರ್ಗಾಯಿಸುವ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಭಾರತೀಯ ಕೋಸ್ಟ್​ ಗಾರ್ಡ್​​​ನಲ್ಲಿ ನಿಯೋಜಿಸಲಾಗಿರುವ ಸಿಬ್ಬಂದಿ, ನವೆಂಬರ್ 17ರಿಂದ ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಹವಾಮಾನ ವೈಪರೀತ್ಯದ ಮಧ್ಯೆಯೂ ಐಸಿಜಿ ಹಡಗುಗಳಾದ ವೈಭವ್, ವಿಕ್ರಮ್, ಸಮರ್, ಅಭಿವವ್, ಆದೇಶ್ ಮತ್ತು ಗಾರ್ಡ್ ಡಾರ್ನಿಯರ್​​​​​​ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.