ETV Bharat / bharat

ವೇದಿಕೆಯ ಮೇಲೆಯೇ ಕುಸಿದು ಬಿದ್ದ ಗುಜರಾತ್​ ಸಿಎಂ ರೂಪಾನಿ.. - vijay rupani lost consciousness while addressing a meeting

ಒತ್ತಡ ಮತ್ತು ಆಯಾಸದಿಂದ ಬಿಪಿ ಕಡಿಮೆಯಾಗಿ ಅವರು ಕುಸಿದು ಬಿದ್ದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಡೋದರಾದಿಂದ ಈಗ ಸಿಎಂ ರೂಪಾನಿ ಗಾಂಧಿನಗರದತ್ತ ಪ್ರಯಾಣಿಸಿದ್ದಾರೆ..

ವೇದಿಕೆಯ ಮೇಲೆಯೇ ಕುಸಿದು ಬಿದ್ದ ಗುಜರಾತ್​ ಸಿಎಂ

author img

By

Published : Feb 14, 2021, 9:51 PM IST

Updated : Feb 14, 2021, 9:56 PM IST

ಗುಜರಾತ್​ : ವಡೋದರಾದಲ್ಲಿ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಿರುವಾಗ ಸಿಎಂ ವಿಜಯ್​ ರೂಪಾನಿ ವೇದಿಕೆ ಮೇಲೆಯೇ ಕುಸಿದು ಬಿದ್ದ ಘಟನೆ ನಡೆಯಿತು.

ಕುಸಿದು ಬಿದ್ದ ಗುಜರಾತ್​ ಸಿಎಂ ರೂಪಾನಿ

ಸಿಎಂ ಅವರ ಆರೋಗ್ಯ ಹದಗೆಟ್ಟಿದ್ದರಿಂದ ವೇದಿಕೆಯ ಮೇಲೆ ಪ್ರಜ್ಞೆ ತಪ್ಪಿ ಬಿದ್ದರು ಎಂಬುದು ತಿಳಿದು ಬಂದಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ, ಅವರು ಚೆನ್ನಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಓದಿ:ದೇಶದ ಕಡಲ ಆರ್ಥಿಕತೆಯ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ; ಮೋದಿ

ಒತ್ತಡ ಮತ್ತು ಆಯಾಸದಿಂದ ಬಿಪಿ ಕಡಿಮೆಯಾಗಿ ಅವರು ಕುಸಿದು ಬಿದ್ದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಡೋದರಾದಿಂದ ಈಗ ಸಿಎಂ ರೂಪಾನಿ ಗಾಂಧಿನಗರದತ್ತ ಪ್ರಯಾಣಿಸಿದ್ದಾರೆ.

Last Updated : Feb 14, 2021, 9:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.