ಆನ್ - ಲೈನ್ ಕಂಪ್ಯೂಟರೀಕೃತ ಮಾನಿಟರಿಂಗ್ ಸಿಸ್ಟಮ್ (ಒಸಿಎಂಎಸ್) ನಲ್ಲಿ ಯೋಜನಾ ಅನುಷ್ಠಾನ ಸಂಸ್ಥೆಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಪ್ರಸಕ್ತ ನಡೆಯುತ್ತಿರುವ ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳ ವೆಚ್ಚ 150 ಕೋಟಿ ರೂ.ಗಿಂತಲೂ ಅಧಿಕ ಎಂಬ ಮಾಹಿತಿಯನ್ನು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನೀಡಿದೆ.
1 ಜನವರಿ 2021 ರಂತೆ ಒಟ್ಟು 1,687 ಯೋಜನೆಗಳು ಸಚಿವಾಲಯದ ಮಾಹಿತಿಯಲ್ಲಿವೆ. ಸಚಿವಾಲಯ ಮೇಲ್ವಿಚಾರಣೆ ಮಾಡುತ್ತಿರುವ ಕೇಂದ್ರ ವಲಯದ ಯೋಜನೆಗಳ ರಾಜ್ಯವಾರು ವಿವರಗಳು ಈ ಕೆಳಗಿನಂತಿವೆ.
150 ಕೋಟಿಗಿಂತಲೂ ಅಧಿಕ ವೆಚ್ಚದ ಕೇಂದ್ರ ವಲಯದ ಯೋಜನೆಗಳ ರಾಜ್ಯವಾರು ವಿವರಗಳು (01.01.2021 ರಂತೆ)
ಕ್ರ.ಸಂ | ರಾಜ್ಯ | ಯೋಜನೆಗಳು | ಮೂಲ ವೆಚ್ಚ (ರೂ. ಲಕ್ಷಗಳಲ್ಲಿ) | ನಿರೀಕ್ಷಿತ ವೆಚ್ಚ (ರೂ. ಲಕ್ಷ ) |
1 | ಆಂಧ್ರಪ್ರದೇಶ | 74 | 1,19,147.53 | 1,66,693.54 |
2 | ಅರುಣಾಚಲ ಪ್ರದೇಶ | 40 | 21795.08 | 41308.38 |
3 | ಅಸ್ಸೋಂ | 46 | 41915.67 | 46133.18 |
4 | ಬಿಹಾರ | 105 | 1,21,115.30 | 1,56,495.18 |
5 | ಗೋವಾ | 11 | 5629.77 | 5640.26 |
6 | ಗುಜರಾತ್ | 58 | 86586.94 | 97799.93 |
7 | ಹರಿಯಾಣ | 42 | 30149.37 | 32670.16 |
8 | ಹಿಮಾಚಲ ಪ್ರದೇಶ | 15 | 20365.24 | 30249.67 |
9 | ಜಮ್ಮು ಕಾಶ್ಮೀರ | 18 | 30483.84 | 56545.15 |
10 | ಕರ್ನಾಟಕ | 62 | 73062.53 | 78500.1 |
11 | ಕೇರಳ | 21 | 37063.23 | 41659.56 |
12 | ಮಧ್ಯ ಪ್ರದೇಶ | 85 | 91778.35 | 1,05,425.81 |
13 | ಮಹಾರಾಷ್ಟ್ರ | 243 | 2,16,084.44 | 2,28,778.81 |
14 | ಮಣಿಪುರ | 4 | 5785.67 | 13535.85 |
15 | ಮೇಘಾಲಯ | 7 | 3245.09 | 6563.59 |
16 | ಮಿಝೋರಂ | 13 | 7757.62 | 11706.32 |
17 | ನಾಗಾಲ್ಯಾಂಡ್ | 26 | 14842.43 | 19040.81 |
18 | ಒಡಿಶಾ | 91 | 1,16,984.91 | 1,22,804.57 |
19 | ಪಂಜಾಬ್ | 28 | 14921.05 | 18022.94 |
20 | ರಾಜಸ್ಥಾನ | 56 | 47334.2 | 55321.42 |
21 | ಸಿಕ್ಕಿಂ | 9 | 3476.73 | 10883.48 |
22 | ತಮಿಳುನಾಡು | 68 | 1,13,045.04 | 1,31,786.39 |
23 | ತ್ರಿಪುರ | 7 | 2076.64 | 2259.45 |
24 | ಉತ್ತರ ಪ್ರದೇಶ | 132 | 1,75,440.76 | 1,82,971.92 |
25 | ಪಶ್ಚಿಮ ಬಂಗಾಳ | 78 | 66850.06 | 84903.63 |
26 | ಅ-ನಿ ದ್ವೀಪ | 9 | 2888.63 | 2893.59 |
27 | ಚಂಡೀಗಢ | 2 | 349.15 | 570 |
28 | ದೆಹಲಿ | 37 | 90924.18 | 92955.69 |
29 | ಪುದುಚೆರಿ | 1 | 195 | 195 |
30 | ಚತ್ತೀಸ್ ಗಢ | 44 | 78072.89 | 89205.29 |
31 | ಜಾರ್ಖಂಡ್ | 44 | 62432.53 | 68421.43 |
32 | ಉತ್ತರಾಖಂಡ್ | 32 | 34539.29 | 46026.02 |
33 | ತೆಲಂಗಾಣ | 48 | 36627.01 | 39302.51 |
34 | ಇತರ | 131 | 3,71,661.49 | 4,85,400.65 |
ಒಟ್ಟು | 1687 | 21,44,627.66 | 25,72,670.28 |