- ನೂತನ ಸಚಿವರಿಗೆ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯ
- 15 ಮಂದಿ ಸಚಿವರಿಗೆ ಕ್ಯಾಬಿನೆಟ್ ಸಚಿವರಾಗುವ ಅವಕಾಶ
- ಸರ್ಬಾನಂದ ಸೋನಾವಾಲ್, ಜ್ಯೋತಿರಾದಿತ್ಯ ಸಿಂಧ್ಯಾ
- ಅನುರಾಗ್ ಠಾಕೂರ್, ಕಿರೆಣ್ ರಿಜಿಜು
- ಹರದೀಪ್ ಸಿಂಗ್ ಪುರಿ ಸೇರಿ 15 ಮಂದಿ ಕ್ಯಾಬಿನೆಟ್ಗೆ ಆಯ್ಕೆ
ಮೋದಿ 'ಟೀಂ ಇಂಡಿಯಾ' ಸೇರಿದ 43 ಸಚಿವರು: ನಾಲ್ವರು ಕನ್ನಡಿಗರಿಗೆ ಸಿಕ್ತು ರಾಜ್ಯ ಸಚಿವ ಖಾತೆ - ಕ್ಯಾಬಿನೆಟ್ ಪುನರ್ರಚನೆ
![ಮೋದಿ 'ಟೀಂ ಇಂಡಿಯಾ' ಸೇರಿದ 43 ಸಚಿವರು: ನಾಲ್ವರು ಕನ್ನಡಿಗರಿಗೆ ಸಿಕ್ತು ರಾಜ್ಯ ಸಚಿವ ಖಾತೆ central cabinet latest news](https://etvbharatimages.akamaized.net/etvbharat/prod-images/768-512-12383196-thumbnail-3x2-mmmm.jpg?imwidth=3840)
19:40 July 07
ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯ
-
15 Ministers inducted into the Union Cabinet including Jyotiraditya Scindia, Sarbananda Sonowal, Anurag Thakur, Kiren Rijiju, Hardeep Puri. pic.twitter.com/rO6WK02Vh2
— ANI (@ANI) July 7, 2021 " class="align-text-top noRightClick twitterSection" data="
">15 Ministers inducted into the Union Cabinet including Jyotiraditya Scindia, Sarbananda Sonowal, Anurag Thakur, Kiren Rijiju, Hardeep Puri. pic.twitter.com/rO6WK02Vh2
— ANI (@ANI) July 7, 202115 Ministers inducted into the Union Cabinet including Jyotiraditya Scindia, Sarbananda Sonowal, Anurag Thakur, Kiren Rijiju, Hardeep Puri. pic.twitter.com/rO6WK02Vh2
— ANI (@ANI) July 7, 2021
19:32 July 07
ನಿತಿಶ್ ಪ್ರಮಾಣಿಕ್ ಪ್ರಮಾಣವಚನ
- ಕೇಂದ್ರ ಸಚಿವರಾಗಿ ನಿತಿಶ್ ಪ್ರಮಾಣಿಕ್ ಪ್ರಮಾಣವಚನ
- 35 ವರ್ಷಕ್ಕೆ ಕೇಂದ್ರ ಸಚಿವರಾಗಿರುವ ನಿಶಿತ್ ಪ್ರಮಾಣಿಕ್
- ಬಿಹಾರದ ಕೂಚ್ ಬೆಹರ್ ಸಂಸದರಾಗಿರುವ ನಿಶಿತ್
- ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಸಚಿವರಾಗಿ ಆಯ್ಕೆ
19:03 July 07
ಭಗವಂತ ಖೂಬಾ ಪ್ರಮಾಣವಚನ
- ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಭಗವಂತ ಖೂಬಾ
- ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಗವಂತ ಖೂಬಾ
18:52 July 07
ಎ.ನಾರಾಯಣಸ್ವಾಮಿ ಪ್ರಮಾಣವಚನ
- ಕೇಂದ್ರ ಸಚಿವರಾಗಿ ಎ.ನಾರಾಯಣಸ್ವಾಮಿ ಪ್ರಮಾಣವಚನ
- ಆಂಗ್ಲಭಾಷೆಯಲ್ಲಿ ಎ.ನಾರಾಯಣಸ್ವಾಮಿ ಪ್ರಮಾಣವಚನ
- ಚಿತ್ರದುರ್ಗದ ಸಂಸದರಾಗಿರುವ ಎ.ನಾರಾಯಣಸ್ವಾಮಿ
18:43 July 07
ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
![ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ](https://etvbharatimages.akamaized.net/etvbharat/prod-images/12383196_thuaaam.jpg)
- ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
- ಆಂಗ್ಲಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
- ಕರ್ನಾಟಕದಿಂದ ಆಯ್ಕೆಯಾಗಿರುವ ಮಹಿಳಾ ಸಂಸದೆ ಕರಂದ್ಲಾಜೆ
18:41 July 07
ರಾಜೀವ್ ಚಂದ್ರಶೇಖರ್ ಪ್ರಮಾಣವಚನ
![ರಾಜೀವ್ ಚಂದ್ರಶೇಖರ್ ಪ್ರಮಾಣವಚನ](https://etvbharatimages.akamaized.net/etvbharat/prod-images/12383196_thuaam.jpg)
- ಕೇಂದ್ರ ಸಚಿವರಾಗಿ ರಾಜೀವ್ ಚಂದ್ರಶೇಖರ್ ಪ್ರಮಾಣವಚನ
- ಆಂಗ್ಲಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ರಾಜೀವ್ ಚಂದ್ರ ಶೇಖರ್
18:39 July 07
ಕೇಂದ್ರ ಸಚಿವರಾಗಿ ಸತ್ಯಪಾಲ್ ಸಿಂಗ್ ಬಘೇಲ್ ಪ್ರಮಾಣವಚನ
- ಕೇಂದ್ರ ಸಚಿವರಾಗಿ ಸತ್ಯಪಾಲ್ ಸಿಂಗ್ ಬಘೇಲ್ ಪ್ರಮಾಣವಚನ
- ಉತ್ತರ ಪ್ರದೇಶದ ಆಗ್ರಾದ ಸಂಸದರಾದ ಸತ್ಯಪಾಲ್ ಸಿಂಗ್ ಬಘೇಲ್
18:35 July 07
ಅನುಪ್ರಿಯಾ ಸಿಂಗ್ ಪ್ರಮಾವಚನ
- ಕೇಂದ್ರ ಸಚಿವರಾಗಿ ಅನುಪ್ರಿಯಾ ಸಿಂಗ್ ಪ್ರಮಾವಚನ
- ಪಶ್ಚಿಮ ಬಂಗಾಳ ಮೂಲದ ಅನುಪ್ರಿಯಾ ಸಿಂಗ್ ಪಟೇಲ್
18:33 July 07
ಅನುರಾಗ್ ಠಾಕೂರ್ ಪದಗ್ರಹಣ
- ಕೇಂದ್ರ ಹಣಕಾಸು ಸಚಿವರಾಗಿ ಅನುರಾಗ್ ಠಾಕೂರ್ ಪದಗ್ರಹಣ
- ಈ ಹಿಂದೆ ಹಣಕಾಸು ಖಾತೆಯ ರಾಜ್ಯ ಸಚಿವರಾಗಿದ್ದ ಅನುರಾಗ್ ಠಾಕೂರ್
18:31 July 07
ಜಿ.ಕಿಶನ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ
- ಕೇಂದ್ರ ಸಚಿವರಾಗಿ ಜಿ.ಕಿಶನ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ
- ಈ ಮೊದಲ ಕೇಂದ್ರದ ರಾಜ್ಯ ಖಾತೆ ಸಚಿವರಾಗಿದ್ದ ಕಿಶನ್ ರೆಡ್ಡಿ
18:23 July 07
ಹರದೀಪ್ಸಿಂಗ್ ಪುರಿ ಪ್ರಮಾಣವಚನ
- ಕೇಂದ್ರ ಸಚಿವರಾಗಿ ಹರದೀಪ್ಸಿಂಗ್ ಪುರಿ ಪ್ರಮಾಣವಚನ
- ಕೇಂದ್ರ ವಸತಿ ಸಚಿವರಾಗಿದ್ದ ಹರದೀಪ್ಸಿಂಗ್ ಪುರಿ
- ಪಂಜಾಬ್ ಮೂಲದವರಾದ ಹರದೀಪ್ಸಿಂಗ್ ಪುರಿ
- ಪುರುಷೋತ್ತಮ್ ರೂಪಾಲಾ ಕೇಂದ್ರ ಸಚಿವರಾಗಿ ಪ್ರಮಾಣವಚನ
18:21 July 07
ರಾಜಕುಮಾರ್ ಸಿಂಗ್ ಪದಗ್ರಹಣ
- ಕೇಂದ್ರ ಸಚಿವರಾಗಿ ರಾಜಕುಮಾರ್ ಸಿಂಗ್ ಪದಗ್ರಹಣ
- ಬಿಹಾರ ಮೂಲದ ಸಂಸದರಾದ ಆರ್.ಕೆ.ಸಿಂಗ್
18:19 July 07
ಕಿರೆಣ್ ರಿಜಿಜು ಪದಗ್ರಹಣ
- ಕೇಂದ್ರ ಸಚಿವರಾಗಿ ಕಿರೆಣ್ ರಿಜಿಜು ಪದಗ್ರಹಣ
- ಹಿಂದಿನ ಬಾರಿಯೂ ಕೇಂದ್ರ ಸಚಿವರಾಗಿದ್ದ ಕಿರೆಣ್ ರಿಜಿಜು
18:17 July 07
ಪಶುಪತಿಕುಮಾರ್ ಪಾರಸ್ ಪ್ರಮಾಣವಚನ
- ಕೇಂದ್ರ ಸಚಿವರಾಗಿ ಪಶುಪತಿಕುಮಾರ್ ಪಾರಸ್ ಪ್ರಮಾಣವಚನ
- ಲೋಕ ಜನಶಕ್ತಿ ಪಕ್ಷದವರಾದ ಪಶುಪತಿ ಕುಮಾರ ಪಾರಸ್
- ಬಿಹಾರ ಮೂಲದ ಸಂಸದರಾದ ಪಶುಪತಿ ಕುಮಾರ ಪಾರಸ್
18:13 July 07
ಆರ್.ಪಿ.ಸಿಂಗ್ ಪ್ರಮಾಣವಚನ
- ಕೇಂದ್ರ ಸಚಿವರಾಗಿ ಆರ್.ಪಿ.ಸಿಂಗ್ ಪ್ರಮಾಣವಚನ
- ಅಶ್ವಿನಿ ವೈಷ್ಣವ್ ಕೂಡಾ ಕೇಂದ್ರ ಸಚಿವರಾಗಿ ಪ್ರಮಾಣವಚನ
18:11 July 07
ಜ್ಯೋತಿರಾದಿತ್ಯ ಸಿಂಧಿಯಾ ಪ್ರಮಾಣ ವಚನ
- ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯಾ ಪ್ರಮಾಣ ವಚನ
- ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಂಧಿಯಾ
18:09 July 07
ಡಾ.ವಿರೇಂದ್ರ ಕುಮಾರ್ ಪ್ರಮಾಣವಚನ
- ಕೇಂದ್ರ ಸಚಿವರಾಗಿ ಡಾ.ವಿರೇಂದ್ರ ಕುಮಾರ್ ಪ್ರಮಾಣವಚನ
- ಪ್ರಮಾಣವಚನ ಬೋಧಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
18:07 July 07
ಸರ್ಬಾನಂದ್ ಸೋನಾವಾಲ್ ಪ್ರಮಾಣವಚನ
- ಸರ್ಬಾನಂದ್ ಸೋನಾವಾಲ್ ಪ್ರಮಾಣವಚನ ಸ್ವೀಕಾರ
- ಅಸ್ಸಾಂನ ಮಾಜಿ ಸಿಎಂ ಆದ ಸರ್ಬಾನಂದ ಸೋನಾವಾಲ್
18:05 July 07
ಕೇಂದ್ರ ಸಚಿವರಾಗಿ ನಾರಾಯಣ ರಾಣೆ ಪ್ರಮಾಣವಚನ
- ಕೇಂದ್ರ ಸಚಿವರಾಗಿ ನಾರಾಯಣ ರಾಣೆ ಪ್ರಮಾಣವಚನ
- ಪ್ರಮಾಣ ವಚನ ಬೋಧಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
18:01 July 07
ಕೇಂದ್ರ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭ ಆರಂಭ
- ಕೇಂದ್ರ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭ ಆರಂಭ
- ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರಿಗೆ ಪ್ರಮಾಣವಚನ
- ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿರುವ ರಾಷ್ಟ್ರಪತಿ
- ರಾಷ್ಟ್ರಗೀತೆಯ ನಂತರ ಪ್ರಮಾಣವಚನ ಬೋಧನೆ ಆರಂಭ
17:36 July 07
12 ಮಂದಿ ರಾಜೀನಾಮೆ ಅಂಗೀಕಾರ
- ಐಟಿ ಸಚಿವ ರವಿಶಂಕರ್ ಪ್ರಸಾದ್, ಪರಿಸರ ಸಚಿವ ಪ್ರಕಾಶ್ ಜಾವಡೇಕರ್,
- ಆರೋಗ್ಯ ಸಚಿವ ಹರ್ಷ್ ವರ್ಧನ್ ಸೇರಿದಂತೆ 12 ಮಂದಿ ರಾಜೀನಾಮೆ
- ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
- ರಾಜೀನಾಮೆ ಅಂಗೀಕಾರದ ಬಗ್ಗೆ ರಾಷ್ಟ್ರಪತಿ ಭವನದಿಂದ ಮಾಹಿತಿ
17:00 July 07
ಅನಿವಾರ್ಯ ಕಾರಣದಿಂದ ದಲಿತ, ಹಿಂದುಳಿದವರಿಗೆ ಸಚಿವ ಸ್ಥಾನ
- ಹಲವಾರು ದಲಿತರು, ಹಿಂದುಳಿದ ಸಮುದಾಯದವರನ್ನು ಮಂತ್ರಿಗಳನ್ನಾಗಿ ಮಾಡಲಾಗುತ್ತಿದೆ
- ಮತದಾನದ ಕಾರಣಗಳಿಂದಾಗಿ ಅವರಿಗೆ ಕೇಂದ್ರ ಸಚಿವ ಸ್ಥಾನವನ್ನು ನೀಡಲಾಗುತ್ತಿದೆ
- ಕೇಂದ್ರ ಸಂಪುಟ ಪುನರ್ರಚನೆ ಕುರಿತಂತೆ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪ
- ಸಮುದಾಯಗಳ ಕಲ್ಯಾಣಕ್ಕಾಗಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುತ್ತಿಲ್ಲ
- ಜನರ ಗಮನ ಬೇರೆಡೆ ಸೆಳೆಯಲು,ಅನಿವಾರ್ಯವಾದ ಕಾರಣದಿಂದ ಸಚಿವ ಸ್ಥಾನ ನೀಡುತ್ತಿದ್ದಾರೆ
- ಕೇಂದ್ರ ಸಂಪುಟ ಪುನರ್ರಚನೆ ಕುರಿತಂತೆ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
16:16 July 07
43 ಕೇಂದ್ರ ಸಚಿವರಾಗಿ ಪ್ರಮಾಣ ವಚನ
- ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ 43 ಕೇಂದ್ರ ಸಚಿವರಾಗಿ ಪ್ರಮಾಣ ವಚನ
- ಜ್ಯೋತಿರಾದಿತ್ಯ ಸಿಂಧಿಯಾ, ಪಶುಪತಿ ಕುಮಾರ್ ಪಾರಸ್, ಭೂಪೇಂದರ್ ಯಾದವ್,
- ಅನುಪ್ರಿಯಾ ಪಟೇಲ್, ಮೀನಾಕ್ಷಿ ಲೇಖಿ, ಅಜಯ್ ಭಟ್, ಅನುರಾಗ್ ಠಾಕೂರ್ಗೆ ಪ್ರಮಾಣ ವಚನ
- ಇವರ ಜೊತೆಗೆ ಕರ್ನಾಟಕದ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ
16:10 July 07
ಕರ್ನಾಟಕದ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ
![ಕರ್ನಾಟಕದ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ](https://etvbharatimages.akamaized.net/etvbharat/prod-images/12383196_mam.png)
- ಕರ್ನಾಟಕದ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ
- ಶೋಭಾ ಕರಂದ್ಲಾಜೆ, ಭಗವಂತ ಖೂಬಾ
- ರಾಜೀವ್ ಚಂದ್ರಶೇಖರ್, ನಾರಾಯಣಸ್ವಾಮಿಗೆ ಸಚಿವ ಸ್ಥಾನ
16:06 July 07
43 ಮಂದಿ ಸಚಿವರಾಗುವವರ ಹೆಸರು ಲಭ್ಯ
![43 ಮಂದಿ ಸಚಿವರಾಗುವವರ ಹೆಸರು ಲಭ್ಯ](https://etvbharatimages.akamaized.net/etvbharat/prod-images/12383196_mm.png)
- 43 ಮಂದಿ ಸಚಿವರಾಗುವವರ ಹೆಸರು ಲಭ್ಯ
15:49 July 07
ಸಂಸದರನ್ನು ಭೇಟಿಯಾದ ಪ್ರಧಾನಿ ಮೋದಿ
![ಬಿಜೆಪಿ ಸಂಸದರನ್ನು ಭೇಟಿಯಾದ ಪ್ರಧಾನಿ ಮೋದಿ](https://etvbharatimages.akamaized.net/etvbharat/prod-images/12383196_jj.jpg)
- ಕೇಂದ್ರ ಕ್ಯಾಬಿನೆಟ್ ಪುನರ್ ರಚನೆ ಹಿನ್ನೆಲೆ
- ಬಿಜೆಪಿ ಸಂಸದರನ್ನು ಭೇಟಿಯಾದ ಪ್ರಧಾನಿ ಮೋದಿ
- ದೆಹಲಿಯ ಲೋಕ ಕಲ್ಯಾಣಮಾರ್ಗ್ನಲ್ಲಿ ಭೇಟಿ
15:32 July 07
11 ಮಂದಿ ಮಹಿಳೆಯರಿಗೆ ಸಚಿವ ಸ್ಥಾನ
- ಇಬ್ಬರು ಪರಿಶಿಷ್ಟ ಜಾತಿ ಸಮುದಾಯವರಿಗೆ ಕ್ಯಾಬಿನೆಟ್ನಲ್ಲಿ ಸ್ಥಾನ
- 8 ಮಂದಿ ಎಸ್ಟಿ ಸಮುದಾಯದವರಿಗೆ ಕೇಂದ್ರ ಸಚಿವ ಸ್ಥಾನ
- 8 ಮಂದಿ ಎಸ್ಟಿ ಸಮುದಾಯದವರಲ್ಲಿ ಮೂವರಿಗೆ ಕ್ಯಾಬಿನೆಟ್ನಲ್ಲಿ ಸ್ಥಾನ
- 11 ಮಂದಿ ಮಹಿಳೆಯರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗುವ ಅವಕಾಶ
- 11 ಮಂದಿಯಲ್ಲಿ ಇಬ್ಬರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಸಾಧ್ಯತೆ
- ಕೇಂದ್ರ ಸಚಿವ ಸ್ಥಾನಗಳ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿ
15:24 July 07
ಯಾವ ಸಮುದಾಯಕ್ಕೆ ಎಷ್ಟು..?
- ಒಟ್ಟು 45 ಮಂದಿಯಿಂದ ಕೇಂದ್ರ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕಾರ
- ಅಲ್ಪಸಂಖ್ಯಾತ ಸಮುದಾಯದ ಐವರು ಸಂಸದರಿಗೆ ಕೇಂದ್ರ ಸಚಿವ ಸ್ಥಾನ
- ಐದು ಮಂದಿಯಲ್ಲಿ ಮೂವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ
- ಹಿಂದುಳಿದ ವರ್ಗಗಳ ಸಮುದಾಯದ 27 ಮಂದಿಗೆ ಕೇಂದ್ರ ಸಚಿವ ಸ್ಥಾನ
- ಹಿಂದುಳಿದ ವರ್ಗಗಳ ಸಮುದಾಯದ 5 ಮಂದಿಗೆ ಕ್ಯಾಬಿನೆಟ್ನಲ್ಲಿ ಸ್ಥಾನ

15:01 July 07
ಪೋಕ್ರಿಯಾಲ್ ರಾಜೀನಾಮೆ
- ಕೇಂದ್ರ ಕ್ಯಾಬಿನೆಟ್ ಪುನರ್ರಚನೆ ಹಿನ್ನೆಲೆ
- ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ರಾಜೀನಾಮೆ
- ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ರಾಜೀನಾಮೆ
- ಕೇಂದ್ರ ಸಚಿವ ಬಬುಲ್ ಸುಪ್ರಿಯೋ ರಾಜೀನಾಮೆ
- ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವರಾದ ಬಬುಲ್
14:58 July 07
'ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ'
- ನಾನು ರಾಷ್ಟ್ರಪತಿ ನಿವಾಸದ ಬಳಿ ತೆರಳುತ್ತಿದ್ದೇನೆ
- ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ
- ಬಿಜೆಪಿ ಸಂಸದ ನಿಶಿತ್ ಪ್ರಮಾಣಿಕ್ ಅಭಿಪ್ರಾಯ
- ಕ್ಯಾಬಿನೆಟ್ ಪುನರ್ರಚನೆ ಕುರಿತ ಪ್ರಶ್ನೆಗೆ ಈ ಉತ್ತರ
14:36 July 07
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆ
- ಕೇಂದ್ರ ಕ್ಯಾಬಿನೆಟ್ ಪುನರ್ರಚನೆ ಹಿನ್ನೆಲೆ
- ಕೇಂದ್ರ ಸಚಿವ ಡಾ. ಹರ್ಷವರ್ಧನ್ ರಾಜೀನಾಮೆ
- ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್