ETV Bharat / bharat

ಹೌದಮ್ಮ ಹೌದು, ನೀ ಬಲು ಗಟ್ಟಿ.. ಕೋವಿಡ್​ ಹಿಮ್ಮೆಟ್ಟಿಸಿದ ಬಿಹಾರದ 105ರ ಅಜ್ಜಿ..

ಕೊರೊನಾ ಪಾಸಿಟಿವ್​ ದೃಢಪಟ್ಟ ಕೂಡಲೇ ಕುಟುಂಬವು ಪ್ರತ್ಯೇಕವಾಗಿ ಮನೆಯಲ್ಲಿಯೇ ಐಸೋಲೇಟ್​ ಆಗಿ ವ್ಯಾಕ್ಸಿನ್​ ಹಾಗೂ ಔಷಧಿ ತೆಗೆದುಕೊಂಡಿತು..

 old woman
old woman
author img

By

Published : May 3, 2021, 6:33 PM IST

ಪಾಟ್ನಾ : ಬಿಹಾರದ 105 ವರ್ಷದ ಮಹಿಳೆಯೊಬ್ಬರು ಕೇವಲ 11 ದಿನಗಳ ಕಾಲ ಮನೆಯಲ್ಲಿ ಹೋಮ್​ ಐಸೋಲೇಶನ್​ ಆಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

ಪಾಟ್ನಾದ ದೇಮಂತಿ ದೇವಿ(105) ಅವರ ಕುಟುಂಬದವರಿಗೆ ಏಪ್ರಿಲ್ 11 ರಂದು ಕೋವಿಡ್​ ಪಾಸಿಟಿವ್​ ಬಂದಿತ್ತು. ಕೊರೊನಾ ಪಾಸಿಟಿವ್​ ದೃಢಪಟ್ಟ ಕೂಡಲೇ ಕುಟುಂಬವು ಪ್ರತ್ಯೇಕವಾಗಿ ಮನೆಯಲ್ಲಿಯೇ ಐಸೋಲೇಟ್​ ಆಗಿ ವ್ಯಾಕ್ಸಿನ್​ ಹಾಗೂ ಔಷಧಿ ತೆಗೆದುಕೊಂಡಿತು.

 old woman
ಸೋಂಕು ಸೋಲಿಸಿದ ಶತಾಯುಷಿ ಅಜ್ಜಿ..

ನಂತರ ಏಪ್ರಿಲ್ 22ರಂದು ಇಡೀ ಕುಟುಂಬದ ವರದಿ ನೆಗೆಟಿವ್​ ಬಂದಿದೆ. ಇನ್ನು, ಇದೇ ಕುಟುಂಬದ 105 ವರ್ಷದ ದೇಮಂತಿ ದೇವಿ ಜ್ವರ ಮತ್ತು ಗಂಟಲಿನ ನೋವು ಕಾಣಿಸಿಕೊಂಡಿದ್ದು, ಸದ್ಯ ಆರೋಗ್ಯವಾಗಿದ್ದಾರೆ. ಕೋವಿಡ್​ ಲಸಿಕೆಯ ಎರಡೂ ಡೋಸ್​ಗಳನ್ನು ಇಡೀ ಕುಟುಂಬದ ಜನ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.