ETV Bharat / bharat

ಜುಲೈ​ 15ಕ್ಕೆ ಸಿಬಿಎಸ್​​ಇ, ಸಿಐಎಸ್​​ಸಿಇ 10-12ನೇ ತರಗತಿಯ ಪರೀಕ್ಷಾ ಫಲಿತಾಂಶ? - Central Board of Secondary Education

10ನೇ ಮತ್ತು 12ನೇ ತರಗತಿಯ ಪರೀಕ್ಷಾ ಮೌಲ್ಯಮಾಪನ ಕಾರ್ಯ ಸದ್ಯ ನಡೆಯುತ್ತಿದ್ದು, ಫಲಿತಾಂಶ ಜುಲೈ 15ರಂದು ಪ್ರಕಟವಾಗುವ ನಿರೀಕ್ಷೆ ಇದೆ.

CBSE, CISCE likely to declare board exam results by July 15
ಜುಲ್​ 15ಕ್ಕೆ ಸಿಬಿಎಸ್​​ಇ, ಸಿಐಎಸ್​​ಸಿಇ 10-12ನೇ ತರಗತಿಯ ಪರೀಕ್ಷಾ ಫಲಿತಾಂಶ ನಿರೀಕ್ಷೆ
author img

By

Published : Jun 29, 2022, 8:11 PM IST

ನವದೆಹಲಿ: ಸಿಬಿಎಸ್​​ಇ ಮತ್ತು ಸಿಐಎಸ್​​ಸಿಇ 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಫಲಿತಾಂಶ ಜುಲೈ 15ರಂದು ಪ್ರಕಟವಾಗುವ ಸಾಧ್ಯತೆ ಇದೆ. ಸದ್ಯ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಕಾರಣದಿಂದ ಪರೀಕ್ಷೆಗಳು ವಿಳಂಬವಾಗಿ ನಡೆದಿದ್ದವು. ಸಿಬಿಎಸ್​​ಇಯ 10ನೇ ತರಗತಿಯ ಪರೀಕ್ಷೆಗಳು ಮೇ 24ರಂದು ಮತ್ತು 12ನೇ ತರಗತಿ ಪರೀಕ್ಷೆಗಳು ಜೂ.15ರಂದು ಮುಗಿದಿದ್ದವು. ಅದೇ ರೀತಿಯಾಗಿ ಸಿಐಎಸ್​​ಸಿಇಯ 10ನೇ ತರಗತಿಯ ಪರೀಕ್ಷೆಗಳು ಮೇ 20ರಂದು ಹಾಗೂ 12ನೇ ತರಗತಿಯ ಪರೀಕ್ಷೆಗಳು ಜೂ.13ರಂದು ಮುಕ್ತಾಯವಾಗಿದ್ದವು.

ಈಗಾಗಲೇ ಬಹುತೇಕ ರಾಜ್ಯಗಳು ತಮ್ಮ 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಿವೆ.

ಇದನ್ನೂ ಓದಿ: ರಾತ್ರೋರಾತ್ರಿ ಕೋಟ್ಯಧಿಪತಿ: Dream 11ನಲ್ಲಿ ಕೋಟಿ ಗೆದ್ದ ಪಿಲಿಭಿತ್​​ನ ಹಾಶಿಮ್​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.